ಈ ರಾಶಿಯವರಿಂದು ಅಮೂಲ್ಯ ವಸ್ತು ಖರೀದಿಸುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನಿಷ್ಠುರವಾಗಿ ಮಾತನಾಡಬೇಡಿ, ಅದರಿಂದ ಸಮಸ್ಯೆಯಾದೀತು. ವಾಹನ ರಿಪೇರಿಯಿಂದ ಖರ್ಚು, ಹಿತಶತ್ರು ಬಾಧೆ. ಶುಭಸಂಖ್ಯೆ: 6

ವೃಷಭ: ಕುಟುಂಬ ಸೌಖ್ಯ. ಕೃಷಿಕರಿಗೆ ಲಾಭ. ಯತ್ನ ಕಾರ್ಯಗಳಲ್ಲಿ ಜಯ. ವಿದ್ಯಾರ್ಥಿಗಳಲ್ಲಿ ಗೊಂದಲ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ: 9

ಮಿಥುನ: ಋಣ ಬಾಧೆಯಿಂದ ಮುಕ್ತಿ. ಮಿತ್ರರಿಂದ ದ್ರೋಹ. ಮನಕ್ಲೇಷ. ಅಕಾಲ ಭೋಜನ. ವಾದ ವಿವಾದಗಳಿಂದ ದೂರವಿರಿ. ಶುಭಸಂಖ್ಯೆ: 4

ಕಟಕ: ಗುರು ಹಿರಿಯರಲ್ಲಿ ಭಕ್ತಿ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಶತ್ರುಭಯವಿದೆ. ಅಧಿಕ ಖರ್ಚು. ದುಡುಕು ಸ್ವಭಾವ. ಶುಭಸಂಖ್ಯೆ: 7

ಸಿಂಹ: ಯೋಚಿಸಿ ನಿರ್ಧಾರ ಮಾಡುವುದು ಕ್ಷೇಮ. ತಾಳ್ಮೆಯಿಂದ ವರ್ತಿಸುವಿದು ಅಪೇಕ್ಷಣೀಯ. ಮಾನಸಿಕ ಒತ್ತಡ ಉಂಟಾದೀತು. ಶುಭಸಂಖ್ಯೆ: 2

ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ವಿನಾಕಾರಣ ದ್ವೇಷ ಸಲ್ಲದು. ಅತಿಯಾದ ನಿದ್ರೆ. ದುಡುಕು ಸ್ವಭಾವದಿಂದ ಅನಾಹುತವಾದೀತು. ಶುಭಸಂಖ್ಯೆ: 4

ತುಲಾ: ಅಮೂಲ್ಯ ವಸ್ತು ಖರೀದಿಸುವಿರಿ. ಅಲ್ಪ ಆದಾಯ ಬರಲಿದೆ. ಉದ್ಯೋಗದಲ್ಲಿ ಕಿರಿ-ಕಿರಿ. ಸಣ್ಣಪುಟ್ಟ ವಿಷಯಗಳಿಂದ ಕಲಹ. ಶುಭಸಂಖ್ಯೆ: 3

ವೃಶ್ಚಿಕ: ರಾಜಕೀಯ ಕ್ಷೇತ್ರದಲ್ಲಿದ್ದವರಿಗೆ ಗೊಂದಲ. ಮೃತ್ಯು ಭಯ ಕಾಡೀತು. ಕಾರ್ಯ ವಿಘಾತ. ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ. ಶುಭಸಂಖ್ಯೆ: 8

ಧನುಸ್ಸು: ಮಾನಸಿಕ ನೆಮ್ಮದಿ ಉಂಟಾಗಿ ನಿರಾಳ. ಇಷ್ಟ ದೇವರನ್ನು ಪ್ರಾರ್ಥಿಸಿ. ಪ್ರತಿಭೆಗೆ ತಕ್ಕ ಫಲ ದೊರೆಯಲಿದೆ. ವಾಹನ ಖರೀದಿ. ಶುಭಸಂಖ್ಯೆ: 3

ಮಕರ: ಯತ್ನ ಕಾರ್ಯಗಳಲ್ಲಿ ವಿಳಂಬವಾಗುವದು. ಹಿತ ಶತ್ರುಗಳಿಂದ ಬೋಧನೆ ಕೇಳಬೇಕಾದೀತು. ಪುಷ್ಪಹಾದಿಗಳಿಂದ ಸನ್ಮಾನ. ಶುಭಸಂಖ್ಯೆ: 5

ಕುಂಭ: ಚಂಚಲ ಮನಸ್ಸು. ಕೆಟ್ಟ ಆಲೋಚನೆ. ಆರೋಗ್ಯದಲ್ಲಿ ತೊಂದರೆಯಾಗಬಹುದು. ವಿವಾಹ ಯೋಗ. ಅಲ್ಪ ಲಾಭ, ಅಧಿಕ ಖರ್ಚು. ಶುಭಸಂಖ್ಯೆ: 1

ಮೀನ: ಕೀರ್ತಿ ಲಾಭ. ವ್ಯಾಪಾರ ವ್ಯವಹಾರಗಳಿಂದ ಆದಾಯ ಹೆಚ್ಚಲಿದೆ. ದೂರ ಪ್ರಯಾಣ, ಮಹಿಳೆಯರಿಗೆ ಶುಭಫಲ. ದ್ರವ್ಯಲಾಭ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net