ಈ ರಾಶಿಯವರಿಗಿಂದು ಪ್ರೀತಿ ಪ್ರೇಮದ ವಿಷಯದಲ್ಲಿ ಜಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಮಕ್ಕಳಿಂದ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆಗಳು. ದೇವತಾ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 5

ವೃಷಭ: ಸಂಗಾತಿಯಿಂದ ಮಾರ್ಗದರ್ಶನ. ಆಕಸ್ಮಿಕ ಘಟನೆ ಮರುಕಳಿಸುವುದು. ಅಧಿಕ ನಷ್ಟ. ಯಂತ್ರೋಪಕರಣಗಳಿಂದ ಲಾಭ. ಶುಭಸಂಖ್ಯೆ: 5

ಮಿಥುನ: ಆರೋಗ್ಯದಲ್ಲಿ ಚೇತರಿಕೆ ಕಾಣಿಸುವುದು. ಸ್ನೇಹಿತರಿಂದ ಸಹಾಯ. ಪಾಲುದಾರಿಕೆಯಲ್ಲಿ ನಷ್ಟ. ಸಗಟು ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 9

ಕಟಕ: ಆರ್ಥಿಕ ನಷ್ಟ. ಸ್ವಯಂಕೃತ ಅಪರಾಧದಿಂದ ಧನ ನಷ್ಟ. ಅವಕಾಶಗಳು ಕೈ ತಪ್ಪುವುವು. ಅಧಿಕಾರಿಗಳಿಂದ ಸಮಸ್ಯೆಯಾದೀತು. ಶುಭಸಂಖ್ಯೆ: 4

ಸಿಂಹ: ಕಾರ್ಯಗಳಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಭೂ ವ್ಯವಹಾರಗಳಿಂದ ಧನಾಗಮ. ಶುಭಸಂಖ್ಯೆ:7

ಕನ್ಯಾ: ಬಂಧು ಬಾಂಧವರಿಂದ ನಷ್ಟ. ಪಿತ್ರಾರ್ಜಿತ ಆಸ್ತಿ ಸಂಬಂಧ ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಗಾಯಕರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ: 3

ತುಲಾ: ಸಹೋದರರಿಂದ ನೋವು , ಸಂಕಟ ಅನುಭವಿಸ ಬೇಕಾಗುವುದು. ಪಾಲುದಾರಿಕೆಯಲ್ಲಿ ಅಧಿಕ ಲಾಭ. ಕಾರ್ಯ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 9

ವೃಶ್ಚಿಕ: ಉದ್ಯೋಗದಿಂದ ಧನಾಗಮನ. ಅಧಿಕಾರಿಗಳಿಂದ ಪ್ರಶಂಸೆ ಕೇಳುವಿರಿ. ಗೌರವಕ್ಕೆ ಧಕ್ಕೆಯಾದೀತು. ವ್ಯವಹಾರದಲ್ಲಿ ಸಮಸ್ಯೆ. ಶುಭಸಂಖ್ಯೆ: 1

ಧನುಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರಿಗೆ ಎಚ್ಚರಿಕೆ. ಧರ್ಮಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ: 5

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆಯಾಗುವುದು. ಉನ್ನತ ಅಧಿಕಾರಿಗಳಿಂದ ಪರಿಶೀಲನೆ. ಶುಭಸಂಖ್ಯೆ: 2

ಕುಂಭ: ದಾಯಾದಿಗಳಿಂದ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ ಬರಲಿದೆ. ಉದ್ಯೋಗ ದೊರೆತು ಬಹುದಿನಗಳ ಕನಸು ನನಸು. ಶುಭಸಂಖ್ಯೆ: 9

ಮೀನ: ಮಕ್ಕಳಿಂದ ಧನಾಗಮನ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಆತಂಕ. ಕುಲದೇವರ ಪೂಜೆಯನ್ನು ಶ್ರದ್ಧೆಯಿಂದ ಮಾಡಿ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net