

ಮೇಷ: ವೈದ್ಯ ವೃತ್ತಿಯಲ್ಲಿ ಯಶಸ್ಸು. ತಾಯಿಗೆ ಅನಾರೋಗ್ಯ ಕಾಡಬಹುದು, ನಿರ್ಲಕ್ಷ್ಯ ಮಾಡಬೇಡಿ. ಕೃಷಿ ಉತ್ಪನ್ನಗಳಿಗೆ ಆದಾಯ. ಶುಭಸಂಖ್ಯೆ: 5
ವೃಷಭ: ಹಣಕಾಸಿನ ವ್ಯಯ. ಪಾರಂಪರಿಕ ವಿಷಯಗಳತ್ತ ಒಲವು ತೋರುವಿರಿ, ಕಣ್ಣಿನ ತೊಂದರೆ. ನೇತ್ರ ತಜ್ಞರ ಸಲಹೆ ಪಡೆಯಿರಿ. ಶುಭಸಂಖ್ಯೆ: 9
ಮಿಥುನ: ಹಿರಿಯರ ಆರೋಗ್ಯದ ಕಡೆ ಗಮನವಿರಲಿ. ದುಬಾರಿ ವಸ್ತುಗಳಲ್ಲಿ ಎಚ್ಚರವಹಿಸಿ. ಶತ್ರುಗಳಿಂದ ತೊಂದರೆಯಾಗಲಿದೆ ಹುಷಾರು. ಶುಭಸಂಖ್ಯೆ: 2
ಕಟಕ: ವೈವಾಹಿಕ ಸಮಸ್ಯೆಗೋಸ್ಕರ ಕೋರ್ಟಿಗೆ ಅಲೆದಾಟ. ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ ಹೆಚ್ಚಲಿದೆ. ಆಸ್ತಿ ನಷ್ಟವಾದೀತು, ಎಚ್ಚರ. ಶುಭಸಂಖ್ಯೆ: 8
ಸಿಂಹ: ಸಾರ್ವಜನಿಕ ಜೀವನದಲ್ಲಿ ಜಾಗ್ರತರಾಗಿರಿ. ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ ಮಾನಸಿಕವಾಗಿ ನೆಮ್ಮದಿ. ಆದಾಯದಲ್ಲಿ ಹೆಚ್ಚಳ. ಶುಭಸಂಖ್ಯೆ: 6
ಕನ್ಯಾ: ರಾಜಕಾರಣಿಗಳಿಗೆ ಶುಭದಿನ. ಹೊಸ ಹುದ್ದೆಗೆ ಬಡ್ತಿ ಸಿಗುವ ಸಮಯ. ಆತ್ಮ ಗೌರವ ಹೆಚ್ಚಾಗುತ್ತದೆ. ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 7
ತುಲಾ: ಸ್ವಂತ ವ್ಯಾಪಾರದಲ್ಲಿ ನಿರೀಕ್ಷೆಗೆ ಮೀರಿದ ಪ್ರಗತಿ. ಧಾರ್ವಿುಕ ವೃತ್ತಿಯಲ್ಲಿರುವವರಿಗೆ ಬೇಡಿಕೆ ಹೆಚ್ಚಾಗಲಿದೆ. ಧನವ್ಯಯವಾದೀತು. ಶುಭಸಂಖ್ಯೆ: 9
ವೃಶ್ಚಿಕ: ಸಂಬಂಧಿಗಳಿಂದ ಆಸ್ತಿಗೆ ತೊಂದರೆ. ಜೇನು ಕೃಷಿಕರಿಗೆ ವಿಶೇಷ ದಿನ. ಹಣ್ಣು ತರಕಾರಿ ಮಾರಾಟಗಾರರಿಗೆ ಉತ್ತಮ ಆದಾಯ. ಶುಭಸಂಖ್ಯೆ:1
ಧನುಸ್ಸು: ವಿವಾಹಕ್ಕೆ ತಾತ್ಕಾಲಿಕ ತಡೆಯಾಗಲಿದೆ. ಗೃಹದಲ್ಲಿ ಸುಖ,ನೆಮ್ಮದಿ. ಎಲೆಕ್ಟ್ರಾನಿಕ್ಸ್ ವಿದ್ಯಾಭ್ಯಾಸದಲ್ಲಿ ನಿರತರಾದವರಿಗೆ ಮುನ್ನಡೆ. ಶುಭಸಂಖ್ಯೆ: 6
ಮಕರ: ಖರ್ಚು ಹೆಚ್ಚು ಮಾಡಬೇಕಾಗುವುದು. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಸಂಸಾರದಲ್ಲಿನ ಸಾಮರಸ್ಯಕ್ಕೆ ಸಮಾಧಾನವೇ ಪರಿಹಾರ. ಶುಭಸಂಖ್ಯೆ: 5
ಕುಂಭ: ತೆರಿಗೆ ತಜ್ಞರಿಗೆ ವಿಶೇಷ ದಿನ. ಹಿರಿಯರಿಂದ ಉಡುಗೊರೆ ಸಿಗುತ್ತದೆ. ಕಾರ್ಯದಲ್ಲಿ ವಿಳಂಬ. ಇಷ್ಟ ದೇವರನ್ನು ಭಕ್ತಿಯಿಂದ ಸ್ಮರಿಸಿ. ಶುಭಸಂಖ್ಯೆ: 6
ಮೀನ: ಕಾರ್ಖಾನೆ ಕೆಲಸಗಾರರಿಗೆ ಹಣ ಪ್ರಾಪ್ತಿ. ಅಧ್ಯಾತ್ಮ ಕಾರ್ಯಗಳಲ್ಲಿ ಒಲವು. ಬಂಧುಗಳ ವಿರೋಧ ಎದುರಿಸಬೇಕಾಗಬಹುದು. ಶುಭಸಂಖ್ಯೆ: 9