

ಮೇಷ: ಶ್ರಮವಹಿಸಿ ಕೆಲಸಮಾಡಿ. ಕುಟುಂಬ ಸೌಖ್ಯ. ಉದ್ಯೋಗದಲ್ಲಿ ಹೆಚ್ಚಿನ ಕೆಲಸ. ಶುಭ ಸಮಯ. ವಾಣಿಜ್ಯ ರಂಗದವರಿಗೆ ಲಾಭ. ಶುಭಸಂಖ್ಯೆ: 9
ವೃಷಭ: ಕೀರ್ತಿ ಲಾಭ. ದುಡುಕು ಸ್ವಭಾವ. ವಾಹನ ರಿಪೇರಿ. ವ್ಯರ್ಥ ಧನಹಾನಿ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ದೂರ ಪ್ರಯಾಣ. ಶುಭಸಂಖ್ಯೆ: 1
ಮಿಥುನ: ಮಹಿಳೆಯರಿಗೆ ಶುಭ. ಅಧಿಕಾರಿಗಳಿಂದ ಪ್ರಶಂಸೆ. ವಸ್ತ್ರ ಖರೀದಿ. ಇತರರ ಮಾತಿನಿಂದ ಕಲಹ, ಪ್ರಭಾವಿ ವ್ಯಕ್ತಿಗಳ ಭೇಟ್ತಿ. ಶುಭಸಂಖ್ಯೆ: 5
ಕಟಕ: ಪಟ್ಟುಬಿಡದೆ ಕೆಲಸ. ಆಲಸ್ಯ ಮನೋಭಾವ. ಸಂಬಂಧಿಗಳಿಂದ ದೂರವಿರಿ. ಆದಾಯಕ್ಕೆ ತಕ್ಕ ಖರ್ಚು. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 8
ಸಿಂಹ: ನಗದು ವ್ಯವಹಾರಗಳಲ್ಲಿ ಎಚ್ಚರ. ಹಿತಶತ್ರುಗಳಿಂದ ತೊಂದರೆ. ಶರೀರದಲ್ಲಿ ತಳಮಳ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 2
ಕನ್ಯಾ: ಎಲ್ಲರ ಮನ ಗೆಲ್ಲುವಿರಿ. ಮಾತಿನ ಚಕಮಕಿ. ವಿಪರೀತ ಹಣವ್ಯಯ. ನೆಮ್ಮದಿ ಇಲ್ಲದ ಜೀವನ. ಕೃಷಿಕರಿಗೆ ಲಾಭ. ಧನಲಾಭ. ಶುಭಸಂಖ್ಯೆ: 3
ತುಲಾ: ಆರ್ಥಿಕ ಅಭಿವೃದ್ಧಿ. ಚಂಚಲ ಮನಸ್ಸು. ಅಧಿಕ ತಿರುಗಾಟ. ಹೇಳಲಾಗದಂತಹ ಸಂಕಟ. ವಿದ್ಯಾರ್ಥಿ ಗಳು ಓದಿನ ಕಡೆ ಗಮನ ಹರಿಸಿ. ಶುಭಸಂಖ್ಯೆ: 6
ವೃಶ್ಚಿಕ: ಉಪಕರಣ ಖರೀದಿ. ಪ್ರವಾಸದ ಸಾಧ್ಯತೆ. ಸ್ಥಿರಾಸ್ತಿ ಸಂಪಾದನೆ. ಮಿತ್ರರಿಂದ ವಂಚನೆ. ಕೈಹಾಕಿದ ಕೆಲಸ ಕಾರ್ಯಗಳಲ್ಲಿ ಅಡಚಣೆ. ಶುಭಸಂಖ್ಯೆ: 9
ಧನುಸ್ಸು: ಉದ್ಯೋಗದಲ್ಲಿ ಪ್ರಗತಿ. ಆಪ್ತರಿಂದ ಸಹಾಯ. ನೆಮ್ಮದಿ. ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ. ಬಾಕಿ ಹಣ ವಸೂಲಿ. ಶುಭಸಂಖ್ಯೆ: 3
ಮಕರ: ಸಣ್ಣಪುಟ್ಟ ವಿಷಯಗಳಿಂದ ಕಲಹ. ನೂತನ ಕೆಲಸದಲ್ಲಿ ಭಾಗಿ. ಧನಲಾಭ. ಮಾನಸಿಕ ನೆಮ್ಮದಿ. ಸಲ್ಲದ ಅಪವಾದ ಎಚ್ಚರ. ಶುಭಸಂಖ್ಯೆ: 7
ಕುಂಭ: ಸಮಾಧಾನದಿಂದ ವರ್ತಿಸಿ. ಪರರಿಂದ ತೊಂದರೆ. ಅನಾರೋಗ್ಯ. ಅಪರಿಚಿತರ ವಿಷಯದಲ್ಲಿ ಎಚ್ಚರ, ಅಪವಾದದಿಂದ ಮುಕ್ತ. ಶುಭಸಂಖ್ಯೆ: 6
ಮೀನ: ಕೆಲಸ ಕಾರ್ಯಗಳಲ್ಲಿ ಜಯ. ಶ್ರಮಕ್ಕೆ ತಕ್ಕ ಫಲ. ವಿವೇಚನೆ ಕಳೆದುಕೊಳ್ಳಬೇಡಿ. ವ್ಯಾಪಾರದಲ್ಲಿ ಲಾಭ. ಸ್ನೇಹಿತರಿಗೆ ಸಹಾಯ. ಶುಭಸಂಖ್ಯೆ: 7