

ಮೇಷ: ವಾಹನ, ಭೂಮಿಯಿಂದ ಅನುಕೂಲ. ಅನಾರೋಗ್ಯ. ಮಾತಿನಿಂದ ಸಮಸ್ಯೆ. ವಿಪರೀತ ಕೋಪ. ಸ್ವಂತ ಉದ್ಯಮದಲ್ಲಿ ಅನುಕೂಲ. ಶುಭಸಂಖ್ಯೆ: 9
ವೃಷಭ: ವಾಹನಗಳಿಗೆ ಖರ್ಚು. ಸಂಗಾತಿಯ ಬೇಜವಾಬ್ದಾರಿತನ. ನೆರೆಹೊರೆಯವರಿಂದ ನಷ್ಟ. ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ: 1
ಮಿಥುನ: ಶತ್ರು ಕಾಟ, ಸಾಲಬಾಧೆ. ಕುಟುಂಬಸ್ಥರಿಂದ ವಿರೋಧ. ತಂದೆಯಿಂದ ಅಸಹಕಾರ. ಅಕ್ರಮ ಆಲೋಚನೆ. ಮಾತಿನಿಂದ ಸಂಕಷ್ಟ. ಶುಭಸಂಖ್ಯೆ: 2
ಕಟಕ: ಉದ್ಯೋಗ ಲಾಭ. ಸ್ನೇಹಿತರಿಂದ ಸಹಕಾರ. ಸ್ತ್ರೀಯರಿಂದ ನೋವು. ಮಕ್ಕಳಿಂದ ಅದೃಷ್ಟ, ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6
ಸಿಂಹ: ಸ್ಥಿರಾಸ್ತಿ ಯೋಗ. ಕೈಗಾರಿಕೆಯವರಿಗೆ ಅನುಕೂಲ ವಾಗುವುದು. ಉದ್ಯೋಗ ಬದಲಾವಣೆಯ ಅದೃಷ್ಟ. ತಂದೆಯಿಂದ ಸಹಕಾರ. ಶುಭಸಂಖ್ಯೆ: 3
ಕನ್ಯಾ: ಕೋರ್ಟ್ ಕೇಸ್ಗಳಿಗಾಗಿ ಓಡಾಟ. ಸೋಲು ನಷ್ಟ ನಿರಾಸೆ, ಅನಗತ್ಯ ತಿರುಗಾಟ. ಮಿತ್ರರಿಂದ ಭಾವನೆಗೆ ಪೆಟ್ಟು. ಅನಾರೋಗ್ಯ. ಶುಭಸಂಖ್ಯೆ: 5
ತುಲಾ: ಅನಿರೀಕ್ಷಿತ ಧನಾಗಮನ. ಸಂಗಾತಿಯಿಂದ ಆರ್ಥಿಕ ನೆರವು. ಪಾಲುದಾರಿಕೆಯಲ್ಲಿ ಬೇಸರ. ಬೆಂಕಿಯಿಂದ ಜಾಗ್ರತೆ. ಶುಭಸಂಖ್ಯೆ: 7
ವೃಶ್ಚಿಕ: ಶತ್ರುಗಳಿಂದ ಬೇಸರ. ಉಡಾಫೆಯ ನಡವಳಿಕೆ. ದಾಂಪತ್ಯದಲ್ಲಿ ವಿರಸ. ಸಾಲದ ಭಯ. ಅನಾರೋಗ್ಯ. ಪ್ರಯಾಣದಲ್ಲಿ ಗೊಂದಲ. ಶುಭಸಂಖ್ಯೆ: 4
ಧನುಸ್ಸು: ಶತ್ರು ದಮನ. ಮಕ್ಕಳಿಂದ ಅನುಕೂಲ. ಉದ್ಯೋಗ ಲಾಭ. ಯಂತ್ರೋಪಕರಣಗಳಿಂದ ನಷ್ಟ. ಪ್ರಯಾಣದಲ್ಲಿ ಅಡೆತಡೆಗಳು. ಶುಭಸಂಖ್ಯೆ: 2
ಮಕರ: ಸ್ಥಿರಾಸ್ತಿಯಿಂದ ಶುಭಫಲ. ದೂರದ ವ್ಯಕ್ತಿಗಳಿಂದ ಅನುಕೂಲ. ರಕ್ತಸಂಬಂಧಿಗಳಿಂದ ನೋವು. ದುಶ್ಚಟಗಳಿಂದ ತೊಂದರೆ. ಶುಭಸಂಖ್ಯೆ: 9
ಕುಂಭ: ದಾಯಾದಿಗಳಿಂದ ತೊಂದರೆ. ಸ್ಥಿರಾಸ್ತಿ ವಾಹನ ಲಾಭ. ಮಹಿಳೆಯರಿಂದ ಅನುಕೂಲ. ನೆರೆಹೊರೆಯವರಿಂದ ಒತ್ತಡ. ಶುಭಸಂಖ್ಯೆ: 3
ಮೀನ: ಆರ್ಥಿಕ ಚೇತರಿಕೆ. ಉದ್ಯೋಗ ಬದಲಾವಣೆಯಿಂದ ಅವಕಾಶ. ಪ್ರೇಮಿಗಳಲ್ಲಿ ಮನಸ್ತಾಪ. ವಿದ್ಯಾಭ್ಯಾಸದಲ್ಲಿ ಗೊಂದಲ. ಶುಭಸಂಖ್ಯೆ: 5