ಈ ರಾಶಿಯವರಿಂದು ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ. ಮಕ್ಕಳಿಂದ ಮಾನಸಿಕ ವೇದನೆ. ಕಾನೂನುಬಾಹಿರ ಧನ ಸಂಪಾದನೆ ಮಾಡಬೇಡಿ. ಶುಭಸಂಖ್ಯೆ: 9

ವೃಷಭ: ಅನಿರೀಕ್ಷಿತ ಪ್ರಯಾಣ ಮಾಡಬೇಕಾಗುವುದು. ಅನಾರೋಗ್ಯ ಸಮಸ್ಯೆ ಕಾಡಲಿದೆ. ಸಾಲ ಮಾಡುವ ಆಲೋಚನೆ ಬರುವುದು. ಶುಭಸಂಖ್ಯೆ: 1

ಮಿಥುನ: ಅಧಿಕ ಧನ ನಷ್ಟ. ಪ್ರೀತಿ, ಪ್ರೇಮದ ವಿಷಯಗಳಿಂದ ಸಮಸ್ಯೆಯಾದೀತು. ಮಕ್ಕಳ ನಡವಳಿಕೆಯಲ್ಲಿ ಬೇಸರ. ಸಂತಾನ ದೋಷ. ಶುಭಸಂಖ್ಯೆ: 3

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ. ಆತ್ಮಗೌರವಕ್ಕೆ ಧಕ್ಕೆ. ಭಾವನೆಗಳಿಗೆ ವಿರೋಧ. ಸ್ಪರ್ಧಾತ್ಮಕ ವಿಷಯಗಳಿಗೆ ಅಡೆತಡೆ. ಶುಭಸಂಖ್ಯೆ:2

ಸಿಂಹ: ಮಾನಸಿಕ ವೇದನೆಯಿಂದ ಸಂಕಟ. ಪತ್ರ ವ್ಯವಹಾರಗಳಲ್ಲಿ ಯಶಸ್ಸು ದೊರೆಯುವುದು. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಶುಭಸಂಖ್ಯೆ: 6

ಕನ್ಯಾ: ಸಹೋದರಿ ಮತ್ತು ಮಿತ್ರರಿಂದ ನಷ್ಟ. ಉದ್ಯೋಗ ಲಾಭವಿದೆ. ವಸ್ತ್ರಾಭರಣ ಖರೀದಿಗೆ ಹಣವ್ಯಯ. ಖರ್ಚಿಗೆ ಇತಿಮಿತಿ ಇರಲಿ. ಶುಭಸಂಖ್ಯೆ: 1

ತುಲಾ: ಉತ್ತಮ ಧನ ಸಂಪಾದನೆ. ಅನಿರೀಕ್ಷಿತ ಅದೃಷ್ಟ ನಿಮಗೆ ಒದಗಿಬರಲಿದೆ. ಪೂರ್ವಿಕರ ಗುಪ್ತನಿಧಿ ಲಭಿಸಿ ಮಾನಸಿಕ ಸಮಾಧಾನ. ಶುಭಸಂಖ್ಯೆ: 7

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ. ಅವಕಾಶಗಳು ಕೈ ತಪ್ಪುವ ಅಪಾಯವಿದೆ. ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು ಕಾಡುವವು. ಸಾಲಬಾಧೆ. ಶುಭಸಂಖ್ಯೆ: 5

ಧನುಸ್ಸು: ಸಂಕಷ್ಟ ಅನುಭವಿಸುವಿರಿ. ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆಯಾಗುವುದು. ಅಧಿಕ ನಷ್ಟ ಅನುಭವಿಸುವಿರಿ. ಎಚ್ಚರದಿಂದಿರಿ. ಶುಭಸಂಖ್ಯೆ: 4

ಮಕರ: ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವವು. ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗ ಲಾಭವಾಗಿ ಭವಿಷ್ಯ ನಿರಾಳ. ಶುಭಸಂಖ್ಯೆ: 3

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಅಧಿಕ ಖರ್ಚು ಮಾಡಬೇಕಾಗುವುದು. ಮನೆಯ ವಾತಾವರಣದಲ್ಲಿ ಸಂತಸದ ಕ್ಷಣಗಳು. ಶುಭಸಂಖ್ಯೆ: 8

ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ವಣ. ಶತ್ರು ದಮನ. ಅಧಿಕ ಖರ್ಚು. ಪ್ರಯಾಣದಲ್ಲಿ ಅಡೆತಡೆ ಆದೀತು. ಆರ್ಥಿಕ ಅನುಕೂಲ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net