ಭವಿಷ್ಯ: ಈ ರಾಶಿಯವರಿಗಿಂದು ಹಣ ಬಂದರೂ ಉಳಿಯುವುದಿಲ್ಲ, ವಾಹನದಿಂದ ತೊಂದರೆಯಾಗಬಹುದು

Nithya Bhavishya
Published on

ಮೇಷ: ನಂಬಿದ ಜನರಿಂದ ಮೋಸ. ದಾಂಪತ್ಯದಲ್ಲಿ ಕಲಹ. ಮನಕ್ಲೇಷ. ಅನಾರೋಗ್ಯ. ಕೃಷಿಕರಿಗೆ ಲಾಭ. ಸ್ಥಳ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 6

ವೃಷಭ: ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಚಂಚಲ ಮನಸ್ಸು. ಉದ್ಯೋಗದಲ್ಲಿ ಕಿರಿ-ಕಿರಿ ಆಗಬಹುದು. ಚೋರ ಭಯ. ಶುಭಸಂಖ್ಯೆ: 2

ಮಿಥುನ: ಹಣ ಬಂದರೂ ಉಳಿಯುವುದಿಲ್ಲ. ವಾಹನದಿಂದ ತೊಂದರೆಯಾಗಬಹುದು, ಎಚ್ಚರದಿಂದಿರಿ. ಸ್ತ್ರೀಯರಿಗೆ ತಾಳ್ಮೆ ತೀರ ಅಗತ್ಯ. ಶುಭಸಂಖ್ಯೆ: 5

ಕಟಕ: ಉದ್ಯಮಿಗಳಿಗೆ ಯಶಸ್ಸು ದೊರೆತು ಮನಃಶಾಂತಿ. ವಿದ್ಯಾಭ್ಯಾಸದಲ್ಲಿ ಗೊಂದಲ ಮುಂದುವರಿ ಯುವುದು. ಶತ್ರು ಬಾಧೆ ಇರಲಿದೆ. ಶುಭಸಂಖ್ಯೆ:4

ಸಿಂಹ: ಚಿಂತೆ ಮಾಡುವುದನ್ನು ಬಿಟ್ಟುಬಿಡಿ. ಕ್ರಯ ವಿಕ್ರಯಗಳಲ್ಲಿ ಲಾಭವಿದೆ. ಕುಟುಂಬ ಸೌಖ್ಯ. ಅನಾರೋಗ್ಯ ಕಾಡುವ ಸಾಧ್ಯತೆ ಇದೆ. ಶುಭಸಂಖ್ಯೆ: 8

ಕನ್ಯಾ: ವಿವಿಧ ಮೂಲಗಳಿಂದ ಲಾಭ. ಮಿತ್ರರ ಬೆಂಬಲ. ಹಿತ ಶತ್ರುಗಳ ಕಾಟ. ಸ್ಥಿರಾಸ್ತಿ ಖರೀದಿ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 8

ತುಲಾ: ಮಹತ್ವದ ಬೆಳವಣಿಗೆಯೊಂದು ಘಟಿಸಲಿದೆ. ಲೇವಾದೇವಿ ವ್ಯವಹಾರದವರಿಗೆ ಅಧಿಕ ಲಾಭ. ವಾಹನ ಅಪಘಾತ ಆದೀತು. ಶುಭಸಂಖ್ಯೆ: 3

ವೃಶ್ಚಿಕ: ಅಪರಿಚಿತರ ಬಗ್ಗೆ ಎಚ್ಚರದಿಂದಿರಿ. ಅನಾರೋಗ್ಯ ಕಾಡಬಹುದು. ಮಗನಿಂದ ಶುಭವಾರ್ತೆ ಕೇಳುವಿರಿ. ವೈರಿಗಳಿಂದ ದೂರವಿರಿ. ಶುಭಸಂಖ್ಯೆ: 9

ಧನುಸ್ಸು: ಸ್ಪಷ್ಟ ಮನಸ್ಸು, ಸ್ವಸ್ಥ ಆರೋಗ್ಯ. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಪಿತ್ರಾರ್ಜಿತ ಆಸ್ತಿಗೋಸ್ಕರ ಅಣ್ಣತಮ್ಮಂದಿರಲ್ಲಿ ಕಲಹವಾದೀತು. ಶುಭಸಂಖ್ಯೆ: 4

ಮಕರ: ವಿವಾಹ ಯೋಗ. ಮಿತ್ರರ ಬೆಂಬಲ. ವಿಪರೀತ ಕೋಪ ಬಿಡಿ. ಶತ್ರು ಬಾಧೆ. ವಿದೇಶಿ ವ್ಯವಹಾರಗಳಿಂದ ಲಾಭವಿದೆ. ಧನಲಾಭ. ಶುಭಸಂಖ್ಯೆ: 9

ಕುಂಭ: ಶ್ರಮಕ್ಕೆ ತಕ್ಕ ಫಲ ದೊರೆತು ಸಮಾಧಾನ. ಗಣ್ಯ ವ್ಯಕ್ತಿಗಳ ಭೇಟಿಯಾಗಲಿದೆ. ದಾಂಪತ್ಯದಲ್ಲಿ ಪ್ರೀತಿ. ಬಡರೋಗಿಗಳ ಸೇವೆ ಮಾಡಿ. ಶುಭಸಂಖ್ಯೆ: 1

ಮೀನ: ಸಲ್ಲದ ಅಪವಾದ ಬಂದೀತು, ಎಚ್ಚರ. ಯತ್ನ ಕಾರ್ಯಗಳಲ್ಲಿ ನಿರೀಕ್ಷಿತ ಜಯ. ಸುಖ ಜೀವನ. ಬಣ್ಣದ ಮಾತಿಗೆ ಮರುಳಾಗಬೇಡಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net