

ಮೇಷ
ನಿಮ್ಮವರಿಂದಲೇ ಮೋಸವಾಗಬಹುದು, ಎಚ್ಚರವಾಗಿದ್ದರೆ ಒಳ್ಳೆಯದು. ಆತ್ಮಾಭಿಮಾನ ಬೆಳೆಸಿಕೊಳ್ಳಿ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 5
ವೃಷಭ
ಉದ್ಯೋಗದಲ್ಲಿ ತೃಪ್ತಿ. ದುಂದು ವೆಚ್ಚ ಮಾಡಬೇಡಿ. ಭವಿಷ್ಯದ ಚಿಂತೆ ಇರಲಿ. ಉದ್ಯೋಗದಲ್ಲಿ ಅನಿರೀಕ್ಷಿತ ಬಡ್ತಿ. ಶುಭಸಂಖ್ಯೆ: 1
ಮಿಥುನ
ಹಿರಿಯರ ಸಲಹೆಯನ್ನು ಅನುಸರಿಸಿದರೆ ವಿಶೇಷ ಯಶಸ್ಸು ದೊರೆಯುವುದು. ಪತ್ನಿಯೊಂದಿಗೆ ವಿರಸ. ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 7
ಕಟಕ
ನಿಮ್ಮ ಶಿಫಾರಸ್ಸಿನಿಂದ ದುರ್ಬಲರಿಗೆ ಸಹಾಯ. ಉಪಯುಕ್ತವಾದ ಕೆಲಸ ಮಾಡಿ. ಗುರು ಹಿರಿಯರ ಸಲಹೆಯನ್ನು ಸ್ವೀಕರಿಸಿ. ಶುಭಸಂಖ್ಯೆ: 4
ಸಿಂಹ
ಬಂಧುಗಳಲ್ಲಿ ಅಸಮಾಧಾನ. ಸಾರ್ವಜನಿಕವಾಗಿ ಸೌಜನ್ಯದಿಂದ ವರ್ತಿಸಿ. ಕುಟುಂಬದಲ್ಲಿ ರ್ಚಚಿಸಿ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 5
ಕನ್ಯಾ
ನಿಮ್ಮ ಹಿರಿತನದ ಬಗ್ಗೆ ಗರ್ವ ಪಡುವಿರಿ. ವಿದ್ಯಾರ್ಥಿಗಳಿಗೆ ಶುಭದಿನ. ವಿವಾಹ ಅಪೇಕ್ಷಿತರಿಗೆ ಕಾರ್ಯಸಿದ್ಧಿಯಾಗಿ ಸಂತಸ. ಶುಭಸಂಖ್ಯೆ:3
ತುಲಾ
ಕುಟುಂಬದಲ್ಲಿ ಮದುವೆಯ ಸಂಭ್ರಮ. ಸ್ನೇಹಿತನ ಭೇಟಿ. ಧಾರ್ವಿುಕ ಚಟುವಟಿಕೆಗಳ ಸಡಗರ. ಮನೆಯಲ್ಲಿ ಸಂಭ್ರಮ. ಶುಭಸಂಖ್ಯೆ: 4
ವೃಶ್ಚಿಕ
ಪ್ರಯತ್ನಕ್ಕೆ ಹಲವು ಅವಕಾಶಗಳಿವೆ. ದೃಢ ನಿರ್ಧಾರ ತೆಗೆದುಕೊಳ್ಳಿ. ಅನಿರೀಕ್ಷಿತ ಧನಾಗಮನ. ಪತ್ನಿಯ ಸಲಹೆ ಪಡೆಯಿರಿ. ಶುಭಸಂಖ್ಯೆ: 5
ಧನಸ್ಸು
ನಿಮ್ಮ ಮಾತಿನಿಂದ ವಿಶೇಷ ಕಾರ್ಯಸಿದ್ಧಿ. ಬಂಧುಗಳ ಪ್ರಶಂಸೆ. ವಿಶೇಷ ಅಧಿಕಾರ ದೊರೆಯಲಿದೆ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 9
ಮಕರ
ಆರ್ಥಿಕ ಹಾನಿ ಅನುಭವಿಸಬೇಕಾದೀತು. ಭೂ ವ್ಯವಹಾರದಲ್ಲಿ ಮೋಸ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ದೊರೆಯುವುದು. ಶುಭಸಂಖ್ಯೆ: 7
ಕುಂಭ
ನಿರೀಕ್ಷಿತ ಲಾಭ ಕೈಸೇರುವುದು. ಗುರು ಸನ್ನಿಧಾನಕ್ಕೆ ಭೆೇಟಿ. ತಂದೆತಾಯಿಗಳ ಮಾತನ್ನು ನಿರ್ಲಕ್ಷ್ಯ ಮಾಡದೇ ಪಾಲಿಸಿ. ಶುಭಸಂಖ್ಯೆ: 8
ಮೀನ
ವ್ಯಾಪಾರಸ್ಥರಿಗೆ ಅಧಿಕ ಧನಲಾಭ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಂಗೀತ ಗಾರರಿಗೆ ವಿಶೇಷ ಪೋ›ತ್ಸಾಹ. ಶುಭಸಂಖ್ಯೆ: 4