ದಿನ ಭವಿಷ್ಯ | ಈ ರಾಶಿಯವರಿಗಿಂದು ವಿದ್ಯಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಬದಲಾವಣೆಯಿಂದ ಅನುಕೂಲ

Nithya Bhavishya
Published on

ಮೇಷ: ಶುಭಕಾರ್ಯಗಳಿಗೆ ಖರ್ಚು. ವ್ಯವಹಾರದಲ್ಲಿ ಮಂದತ್ವ. ಆತುರದ ನಿರ್ಧಾರದಿಂದ ತೊಂದರೆಗಳು. ಸ್ಥಿರಾಸ್ತಿ, ಗೃಹ ಯೋಗ. ಶುಭಸಂಖ್ಯೆ: 1

ವೃಷಭ: ಸಾಲದಿಂದ ಮುಕ್ತಿ. ದುಃಸ್ವಪ್ನ. ದುರಾಚಾರಗಳಿಗೆ ಖರ್ಚು. ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಶತ್ರು ಕಾಟ. ಉದ್ಯೋಗದಲ್ಲಿ ಒತ್ತಡ. ಶುಭಸಂಖ್ಯೆ: 9

ಮಿಥುನ: ಕಾನೂನುಬಾಹಿರ ಚಟುವಟಿಕೆ. ದುಷ್ಟ ವ್ಯಕ್ತಿಗಳಿಂದ ಲಾಭ. ಪ್ರೀತಿಯ ಭಾವನೆಗಳಿಗೆ ತೊಂದರೆ. ಮಕ್ಕಳ ಜೀವನದ ಚಿಂತೆ. ಶುಭಸಂಖ್ಯೆ: 2

ಕಟಕ: ಪ್ರಯಾಣದಲ್ಲಿ ಯಶಸ್ಸು ಸಿಗಲಿದೆ. ಆತ್ಮಗೌರವಕ್ಕೆ ಧಕ್ಕೆ. ಗುರು ಹಿರಿಯರ ಮಾರ್ಗದರ್ಶನ. ಆಧ್ಯಾತ್ಮಿಕ ಚಟುವಟಿಕೆ. ಶುಭಸಂಖ್ಯೆ: 3

ಸಿಂಹ: ಗುಪ್ತ ಆಸೆ. ನೆರೆಹೊರೆಯವರೊಂದಿಗೆ ಮನಸ್ತಾಪ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಪ್ರಯಾಣ ವಿಘ್ನ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 7

ಕನ್ಯಾ: ಆರ್ಥಿಕ ಅನುಕೂಲ. ಧಾರ್ವಿುಕ ಕಾರ್ಯಗಳು. ವಿದ್ಯಾಭ್ಯಾಸದಲ್ಲಿ ಅನುಕೂಲ. ಪಾಲುದಾರಿಕೆಯಲ್ಲಿ ಲಾಭ. ಶತ್ರು ದಮನ. ಶುಭಸಂಖ್ಯೆ: 1

ತುಲಾ: ಸಾಲದ ಚಿಂತೆ. ಪ್ರೀತಿ, ವಿಶ್ವಾಸ, ನಂಬಿಕೆ ದ್ರೋಹ. ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಸಂಸಾರದಲ್ಲಿ ಬಿರುಕು. ಸ್ವಯಂಕೃತ ಅಪರಾಧ. ಶುಭಸಂಖ್ಯೆ: 9

ವೃಶ್ಚಿಕ: ಮಕ್ಕಳಿಂದ ಅನುಕೂಲ. ವಿದ್ಯಾಭ್ಯಾಸದಲ್ಲಿ ಆಸಕ್ತಿ. ರಹಸ್ಯ ಕಾರ್ಯದಿಂದ ಆಪತ್ತು. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ. ಶುಭಸಂಖ್ಯೆ: 2

ಧನು: ವಿದ್ಯಾಭ್ಯಾಸದಲ್ಲಿ ಪ್ರಗತಿ. ಉದ್ಯೋಗ ಬದಲಾವಣೆಯಿಂದ ಅನುಕೂಲ. ಕಾರ್ಯ ಜಯ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ಶುಭಸಂಖ್ಯೆ: 5

ಮಕರ: ಸ್ವಯಂಕೃತ ಅಪರಾಧದಿಂದ ಅವಕಾಶ ವಂಚಿತ ರಾಗುವಿರಿ. ಆರ್ಥಿಕ ತೊಂದರೆಗಳು. ಬಂಧುಗ ಳೊಂದಿಗೆ ಉತ್ತಮ ಬಾಂಧವ್ಯ. ಶುಭಸಂಖ್ಯೆ: 2

ಕುಂಭ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಧೈರ್ಯದಿಂದ ಕಾರ್ಯಜಯ. ಆರ್ಥಿಕವಾಗಿ ಅಲ್ಪ ಚೇತರಿಕೆ. ಕುಟುಂಬದಿಂದ ಸಹಕಾರ. ಶುಭಸಂಖ್ಯೆ: 8

ಮೀನ: ಮಾತಿನಿಂದ ಸಂಬಂಧದಲ್ಲಿ ಬಿರುಕು. ಆರ್ಥಿಕವಾಗಿ ಮೋಸ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ಸಂಜೆಯ ವೇಳೆಗೆ ಶುಭಸುದ್ದಿ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net