

ಮೇಷ: ವ್ಯವಹಾರದಲ್ಲಿ ಎಚ್ಚರ. ಉನ್ನತ ಸ್ಥಾನ. ಹೇಳಿಕೆ ಮಾತನ್ನು ಕೇಳಬಾರದು. ಮನೋವ್ಯಥೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಶುಭಸಂಖ್ಯೆ: 8
ವೃಷಭ: ಅಲ್ಪ ಕಾರ್ಯಸಿದ್ದಿ. ಅಲಂಕಾರಿಕ ಸಾಮಗ್ರಿಗಳಿಗೆ ಖರ್ಚು. ಮನೆಯಲ್ಲಿ ಶುಭ ಕಾರ್ಯ. ದಿನಸಿ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6
ಮಿಥುನ: ನಂಬಿಕೆದ್ರೋಹ. ದುರಭ್ಯಾಸಕ್ಕೆ ಹಣ ವ್ಯಯ. ಸ್ತ್ರೀಯರಿಗೆ ತೊಂದರೆ. ಮನಸ್ಸಿನಲ್ಲಿ ಗೊಂದಲ. ಶ್ರಮಕ್ಕೆ ತಕ್ಕ ಫಲ. ಶುಭಸಂಖ್ಯೆ: 2
ಕಟಕ: ತೀರ್ಥಯಾತ್ರೆ, ದೇವರ ದರ್ಶನ. ಗೆಳೆಯರಿಗಾಗಿ ಖರ್ಚು ಮಾಡುವಿರಿ. ಮನೋವ್ಯಥೆ. ಅಮೂಲ್ಯ ವಸ್ತುಗಳ ಕಳವು. ಶುಭಸಂಖ್ಯೆ: 5
ಸಿಂಹ: ಸ್ವಯಂಕೃತ ಅಪರಾಧ. ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾದೀತು. ಶತ್ರುಗಳಿಂದ ತೊಂದರೆ ಇದೆ, ಎಚ್ಚರ. ಚಂಚಲ ಮನಸ್ಸು. ಶುಭಸಂಖ್ಯೆ: 8
ಕನ್ಯಾ: ಮಕ್ಕಳಿಗಾಗಿ ದೂರ ಪ್ರವಾಸ. ಸಂತೋಷದ ಕ್ಷಣಗಳು. ವ್ಯಾಪಾರದಲ್ಲಿ ಅಲ್ಪ ಲಾಭ. ಅಪಘಾತವಾಗುವ ಸಂಭವವಿದೆ, ಹುಷಾರು. ಶುಭಸಂಖ್ಯೆ: 4
ತುಲಾ: ಕುಟುಂಬದಲ್ಲಿ ಸಂತಸದ ದಿನ. ಕಾರ್ಯಸಾಧನೆ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಿತ್ರರಿಂದ ಸಹಾಯ ಒದಗಿ ಬರಲಿದೆ. ಶುಭಸಂಖ್ಯೆ: 1
ವೃಶ್ಚಿಕ: ಅನಗತ್ಯ ಅಲೆದಾಟ. ಹಿತಶತ್ರುಗಳಿಂದ ತೊಂದರೆಯಾಗಲಿದೆ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ನಂಬಿಕೆ ದ್ರೋಹ. ಶುಭಸಂಖ್ಯೆ: 5
ಧನುಸ್ಸು: ಶ್ರಮಕ್ಕೆ ತಕ್ಕ ಫಲ. ಧಾರ್ವಿುಕ ಕಾರ್ಯದಲ್ಲಿ ಭಾಗಿ. ದೂರ ಪ್ರಯಾಣ. ವಾಹನ ಯೋಗ. ಸ್ತ್ರೀಯರಿಂದ ನೆರವು. ಧನಲಾಭ. ಶುಭಸಂಖ್ಯೆ: 3
ಮಕರ: ಮನಸ್ಸಿಗೆ ಚಿಂತೆ. ಮಾತಿನ ಚಕಮಕಿ. ಕೆಲಸ ಕಾರ್ಯಗಳಲ್ಲಿ ವಿಘ್ನ. ಇಷ್ಟಾರ್ಥ ಸಿದ್ಧಿಸುವುದು. ಭೂಮಿ ಕೊಳ್ಳುವ ಯೋಗ. ಶುಭಸಂಖ್ಯೆ: 9
ಕುಂಭ: ಸ್ಥಗಿತ ಕಾರ್ಯಗಳಲ್ಲಿ ವಕ್ಷಿುುನ್ನಡೆಯಾಗಿ ನಿರಾಳ. ಕೋರ್ಟ್ ಕೆಲಸಗಳಲ್ಲಿ ವಿಳಂಬ. ಆಪ್ತರಿಂದ ಸಹಾಯ ದೊರೆಯುವುದು. ಶುಭಸಂಖ್ಯೆ: 2
ಮೀನ: ಆಕಸ್ಮಿಕ ಧನಲಾಭ. ಮಕ್ಕಳಿಂದ ನಿಂದನೆ. ಋಣ ವಿಮೋಚನೆ. ಶೀತ ಸಂಬಂಧಿ ರೋಗ ಕಾಡಬಹುದು. ಮನಃಸ್ತಾಪ. ಶುಭಸಂಖ್ಯೆ: 6