ಈ ರಾಶಿಯವರಿಗಿಂದು ಪ್ರಿಯ ಜನರ ಭೇಟಿ, ಸ್ತ್ರೀಯರಿಗೆ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಕೆಲಸ ಕಾರ್ಯಗಳಲ್ಲಿ ಅಲ್ಪ ವಿಳಂಬ. ಅಲಂಕಾರಿಕ ವಸ್ತುಗಳಿಗಾಗಿ ಖರ್ಚು. ವಿದ್ಯಾರ್ಥಿಗಳಿಗೆ ಯಶಸ್ಸು. ಈ ದಿನ ಮಿಶ್ರ ಫಲ. ಶುಭಸಂಖ್ಯೆ: 5

ವೃಷಭ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಸಂತೋಷ. ಶತ್ರುಗಳ ಬಾಧೆ. ದೈವಾನುಗ್ರಹದಿಂದ ಶುಭ. ಮುಖ್ಯ ಕೆಲಸಗಳಲ್ಲಿ ಪ್ರಗತಿ. ಶುಭಸಂಖ್ಯೆ: 9

ಮಿಥುನ: ಉದ್ಯೋಗದಲ್ಲಿ ಬಡ್ತಿ ಸಂಭವ. ಉತ್ತಮ ಸ್ಥಾನಮಾನ ಗೌರವ ಪ್ರಾಪ್ತಿ. ಶರೀರದಲ್ಲಿ ಆಲಸ್ಯ ಕಾಣಿಸಬಹುದು. ಪರಸ್ಥಳ ವಾಸ. ಶುಭಸಂಖ್ಯೆ:4

ಕಟಕ: ಅನಿರೀಕ್ಷಿತ ಖರ್ಚು. ಮಾನಸಿಕ ಒತ್ತಡ. ಆಕಸ್ಮಿಕವಾಗಿ ದುಃಖಕ್ಕೆ ಗುರಿಯಾಗುವಿರಿ. ವೈಯಕ್ತಿಕ ವಿಚಾರಗಳಲ್ಲಿ ಗಮನವಹಿಸಿ.ಶುಭಸಂಖ್ಯೆ:1

ಸಿಂಹ: ಪರಿಸ್ಥಿತಿಯಿಂದ ತೊಂದರೆ. ಮಾತುಗಳಿಂದ ಕಲಹ ಸಾಧ್ಯತೆ. ಸರ್ಕಾರಿ ಅಧಿಕಾರಿಗಳಿಗೆ ತೊಂದರೆ. ದಂಡ ಕಟ್ಟುವಿರಿ. ಶುಭಸಂಖ್ಯೆ: 5

ಕನ್ಯಾ: ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ. ಅನ್ಯ ಜನರಲ್ಲಿ ಪ್ರೀತಿ ವಿಶ್ವಾಸ. ಮಾನಸಿಕ ನೆಮ್ಮದಿ. ಹಿರಿಯರಲ್ಲಿ ವಿಧೇಯತೆ. ಶುಭಸಂಖ್ಯೆ:3

ತುಲಾ: ನೀವಾಡುವ ಮಾತಿನಲ್ಲಿ ಹಿಡಿತವಿರಲಿ. ಕುಟುಂಬದಲ್ಲಿ ಪ್ರೀತಿ. ಮಾನಸಿಕ ನೆಮ್ಮದಿ. ವಾಹನ ಯೋಗ. ಕಾರ್ಯ ನಿಮಿತ್ತ ಓಡಾಟ. ಶುಭಸಂಖ್ಯೆ:3

ವೃಶ್ಚಿಕ: ಆಸ್ತಿ ವಿಚಾರದಲ್ಲಿ ಕಲಹ ಉಂಟಾದೀತು. ಆರೋಗ್ಯದಲ್ಲಿ ಏರುಪೇರು. ಮಹಿಳೆಯರಿಗೆ ಶುಭ ದಿನ. ಉತ್ತಮ ಸಂಪಾದನೆ. ಶುಭಸಂಖ್ಯೆ:7

ಧನುಸ್ಸು: ದ್ರವ್ಯ ಲಾಭ. ಸುಖ ಭೋಜನ ಪ್ರಾಪ್ತಿ. ಕಾರ್ಯದಲ್ಲಿ ವಿಳಂಬ. ರೋಗ ಬಾಧೆ. ಪ್ರಿಯ ಜನರ ಭೇಟಿ. ಸ್ತ್ರೀಯರಿಗೆ ಅನುಕೂಲ. ಶುಭಸಂಖ್ಯೆ:2

ಮಕರ: ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಕೋರ್ಟ್ ವ್ಯವಹಾರಗಳಲ್ಲಿ ತೊಂದರೆ. ನೆಮ್ಮದಿ ಇಲ್ಲದ ಜೀವನ. ಈ ದಿನ ಅಶುಭ ಫಲ. ಶುಭಸಂಖ್ಯೆ: 7

ಕುಂಭ: ನಾನಾ ರೀತಿಯಲ್ಲಿ ಸಂಪಾದನೆಯಾಗಲಿದೆ. ವಿಪರೀತ ಹಣ ಖರ್ಚಾದೀತು. ಕುಟುಂಬ ಸೌಖ್ಯ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:3

ಮೀನ: ಸಾಲ ಮಾಡುವ ಪರಿಸ್ಥಿತಿ. ಸ್ವಂತ ಪರಿಶ್ರಮದಿಂದ ಅಭಿವೃದ್ಧಿ ಹೊಂದುವಿರಿ. ಗುರು ಹಿರಿಯರ ಭೇಟಿ. ಉತ್ತಮ ಗೌರವ ಪ್ರಾಪ್ತಿ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net