ದಿನ ಭವಿಷ್ಯ | ಈ ರಾಶಿಯವರಿಗಿಂದು ಸಂಗಾತಿಯಿಂದ ನೋವು ಮತ್ತು ನಿರಾಸೆ

Nithya Bhavishya
Published on

ಮೇಷ: ಮಕ್ಕಳಿಂದ ಅನುಕೂಲ. ಆರೋಗ್ಯದಲ್ಲಿ ಏರುಪೇರು. ಕಾನೂನುಬಾಹಿರ ಚಟುವಟಿಕೆಗಳು. ದೇವತಾ ಕಾರ್ಯಗಳಿಗೆ ಅಡೆತಡೆ. ಶುಭಸಂಖ್ಯೆ: 8

ವೃಷಭ: ಸಂಗಾತಿಯಿಂದ ನೋವು ಮತ್ತು ನಿರಾಸೆ. ಆಕಸ್ಮಿಕ ಘಟನೆ ಮರುಕಳಿಸುವುದು. ಅಧಿಕ ನಷ್ಟ. ಯಂತ್ರೋಪಕರಣಗಳಿಂದ ಪೆಟ್ಟು. ಶುಭಸಂಖ್ಯೆ: 1

ಮಿಥುನ: ಆರೋಗ್ಯದಲ್ಲಿ ವ್ಯತ್ಯಾಸ. ಸ್ನೇಹಿತರಿಂದ ಸಂಕಷ್ಟ. ಪಾಲುದಾರಿಕೆಯಲ್ಲಿ ನಷ್ಟವಾದೀತು ಎಚ್ಚರ. ಸಂಗಾತಿಯಿಂದ ನೋವು. ಶುಭಸಂಖ್ಯೆ: 5

ಕಟಕ: ಆರ್ಥಿಕ ನಷ್ಟ. ಸ್ವಯಂಕೃತ ಅಪರಾಧದಿಂದ ಬೇಸರ. ಅವಕಾಶಗಳು ಕೈ ತಪ್ಪುವ ಸಾಧ್ಯತೆ. ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 6

ಸಿಂಹ: ಕೆಲಸ ಕಾರ್ಯಗಳಲ್ಲಿ ಜಯ. ಅನಿರೀಕ್ಷಿತ ಪ್ರಯಾಣ. ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಯಶಸ್ಸು. ಭೂ ವ್ಯವಹಾರಗಳಿಂದ ಲಾಭ. ಶುಭಸಂಖ್ಯೆ: 4

ಕನ್ಯಾ: ಆಕಸ್ಮಿಕ ಅಪಘಾತ ಸಾಧ್ಯತೆ, ಎಚ್ಚರ. ಬಂಧು ಬಾಂಧವರಿಂದ ನಷ್ಟ. ಪಿತ್ರಾರ್ಜಿತ ಆಸ್ತಿ ಸಮಸ್ಯೆ. ಕೋರ್ಟ್ ಮೆಟ್ಟಿಲೇರುವ ಸಂದರ್ಭ. ಶುಭಸಂಖ್ಯೆ: 9

ತುಲಾ: ಸಂಗಾತಿಯಿಂದ ನೋವು ಮತ್ತು ಸಂಕಟ. ಪಾಲುದಾರಿಕೆಯಲ್ಲಿ ಅಧಿಕ ಲಾಭ. ಕಾರ್ಯ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಶುಭಸಂಖ್ಯೆ: 2

ವೃಶ್ಚಿಕ: ಉದ್ಯೋಗದಿಂದ ಧನಾಗಮನ. ಅಧಿಕಾರಿಗಳಿಂದ ಪ್ರಶಂಸೆ. ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಸಮಸ್ಯೆ. ಶುಭ ಸಂಖ್ಯೆ 6

ಧನುಸ್ಸು: ಪ್ರೀತಿ ಪ್ರೇಮದ ವಿಷಯದಲ್ಲಿ ಜಯ. ಮಕ್ಕಳಿಂದ ಅನುಕೂಲ. ಗರ್ಭಿಣಿಯರಿಗೆ ಎಚ್ಚರಿಕೆ, ಧರ್ಮಕಾರ್ಯಗಳಲ್ಲಿ ತೊಡಗುವಿರಿ. ಶುಭಸಂಖ್ಯೆ: 6

ಮಕರ: ಕೋರ್ಟ್ ಮೆಟ್ಟಿಲೇರುವ ಸಂದರ್ಭ. ವೇಗದ ಚಾಲನೆಯಿಂದ ಸಮಸ್ಯೆ. ನಿದ್ರಾಭಂಗ. ಉನ್ನತ ಅಧಿಕಾರಿಗಳಿಂದ ಸಮಸ್ಯೆ. ಶುಭಸಂಖ್ಯೆ: 8

ಕುಂಭ: ದಾಯಾದಿಗಳಿಂದ ಅನುಕೂಲವಾಗುವುದು. ಪಾಲುದಾರಿಕೆಯಲ್ಲಿ ಲಾಭ. ನಿರೀಕ್ಷೆಯಲ್ಲಿದ್ದ ಉದ್ಯೋಗ ದೊರೆತು ಸಮಾಧಾನ. ಶುಭಸಂಖ್ಯೆ: 1

ಮೀನ: ಮಕ್ಕಳಿಂದ ಧನಾಗಮನ. ಪ್ರಯಾಣದಲ್ಲಿ ಅಡೆತಡೆ. ಆರೋಗ್ಯದಲ್ಲಿ ವ್ಯತ್ಯಾಸ, ವೈದ್ಯರ ಸಲಹೆ ಪಡೆಯುವುದು ಸೂಕ್ತ. ಶುಭ ಸಂಖ್ಯೆ 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net