

ಮೇಷ: ದಾಂಪತ್ಯದಲ್ಲಿ ವಾಗ್ವಾದ. ಯಂತ್ರೋಪಕರಣ ವ್ಯವಹಾರದಲ್ಲಿ ಮಾರಾಟಗಾರರಿಗೆ ಲಾಭ. ಉದ್ಯೋಗದಲ್ಲಿ ಕಿರಿಕಿರಿ, ನಿದ್ರಾಭಂಗ. ಶುಭಸಂಖ್ಯೆ:5
ವೃಷಭ: ಆತ್ಮೀಯರಿಂದ ನಷ್ಟ. ಬಂಧುಗಳಿಂದ ಕಿರಿಕಿರಿ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಲಾಭ. ದಾಂಪತ್ಯದಲ್ಲಿ ಕಿರಿಕಿರಿ. ಸ್ನೇಹಿತರಲ್ಲಿ ಮನಃಸ್ತಾಪ. ಶುಭಸಂಖ್ಯೆ:3
ಮಿಥುನ: ಸಂಕಷ್ಟದಿಂದ ಮುಕ್ತಿ. ಸಹೋದರಿಯೊಂದಿಗೆ ಕಲಹ. ಶತ್ರುಗಳಿಂದ ಕಳಂಕ. ಅಧಿಕಾರಿಗಳಿಂದ ತೊಂದರೆ. ಅವಕಾಶ ಕೈ ತಪ್ಪೀತು. ಶುಭಸಂಖ್ಯೆ: 8
ಕಟಕ: ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಉದ್ಯೋಗ ಪ್ರಾಪ್ತಿ. ಮಗನಿಗೆ ಉದ್ಯೋಗದಲ್ಲಿ ಕಿರಿಕಿರಿ. ಪ್ರಯಾಣದಿಂದ ತೊಂದರೆ. ಶುಭಸಂಖ್ಯೆ:1
ಸಿಂಹ: ಉದ್ಯೋಗ ನಿಮಿತ್ತ ಪ್ರಯಾಣ. ವಿದೇಶಕ್ಕೆ ತೆರಳುವ ಅವಕಾಶ. ಅಪಘಾತ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಕಲಹ. ಶುಭಸಂಖ್ಯೆ: 7
ಕನ್ಯಾ: ಲಾಭ. ತಂದೆಯ ತಪ್ಪುಗಳಿಂದ ತೊಂದರೆ. ಉದ್ಯೋಗಕ್ಕೆ ಕಂಟಕ. ದಾಂಪತ್ಯ ಕಲಹ. ಮಾಧ್ಯಮ ಕ್ಷೇತ್ರದವರಿಗೆ ಶುಭದಿನ. ಶುಭಸಂಖ್ಯೆ: 6
ತುಲಾ: ಕುಟುಂಬದಲ್ಲಿ ಅಶಾಂತಿ. ಹಣಕಾಸು ವಿಚಾರದಲ್ಲಿ ತೀರ ಎಚ್ಚರವಿರಲಿ. ಪಾಲುದಾರಿಕೆಯಲ್ಲಿ ಒಡಕು. ಮಕ್ಕಳಿಂದ ದುರ್ಘಟನೆ. ಶುಭಸಂಖ್ಯೆ:3
ವೃಶ್ಚಿಕ: ಪ್ರಯಾಣದಿಂದ ಸಂಕಷ್ಟ. ಆರೋಗ್ಯದಲ್ಲಿ ಏರುಪೇರು ಆದೀತು. ವಿಚ್ಛೇದನ ಕೇಸ್ನಿಂದ ಮುಕ್ತಿ. ವೃತ್ತಿಯಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ: 4
ಧನುಸ್ಸು: ಮಕ್ಕಳಿಂದ ಮಾನಹಾನಿ. ಶತ್ರುಗಳ ನಾಶ. ಮಾನಸಿಕ ಕಿರಿಕಿರಿ. ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ. ಅನಾಸಕ್ತಿ ಯಿಂದ ಆರ್ಥಿಕ ನಷ್ಟ. ಶುಭಸಂಖ್ಯೆ: 3
ಮಕರ: ವಾಹನ ಖರೀದಿ ಯೋಗ. ಕೈಗಾರಿಕೆ ಖರೀದಿಸುವ ಯೋಚನೆ. ಕಿರಿಕಿರಿ. ಸ್ವಯಂಕೃತ್ಯಗಳಿಂದ ತಾಯಿಗೆ ನೋವು ಮಾಡುವಿರಿ. ಶುಭಸಂಖ್ಯೆ:4
ಕುಂಭ: ವಿಪರೀತ ಒತ್ತಡ. ಮೌನವಾಗಿರಲು ಇಷ್ಟಪಡುವಿರಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ. ಮಾನಸಿಕ ನೆಮ್ಮದಿ ಹಾಳು. ನಿದ್ರಾಭಂಗ. ಶುಭಸಂಖ್ಯೆ: 7
ಮೀನ: ಹೆಣ್ಣು ಮಕ್ಕಳಿಂದ ಧನಾಗಮನ. ದಾಯಾದಿ ಕಲಹ. ತಾಯಿಗೆ ನೋವು. ಪೀಠೋಪಕರಣ ಮತ್ತು ಜ್ಯುವೆಲ್ಲರಿಯವರಿಗೆ ಲಾಭ. ಶುಭಸಂಖ್ಯೆ: 8