

ಮೇಷ: ಮಾಡುವ ಕೆಲಸದಲ್ಲಿ ಸ್ವಲ್ಪ ವಿಳಂಬ. ಮಾತಿನ ಚಕಮಕಿ. ವಿವಾಹಕ್ಕೆ ಅಡಚಣೆ. ಮನಸ್ಸಿಗೆ ಚಿಂತೆ. ಮಿತ್ರರಿಂದ ತೊಂದರೆ. ಶುಭಸಂಖ್ಯೆ: 1
ವೃಷಭ: ಸಹೋದ್ಯೋಗಿಗಳಿಂದ ಇಲ್ಲಸಲ್ಲದ ತಕರಾರು. ಶತ್ರು ನಾಶ. ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುವುದು. ವಾಹನ ಯೋಗವಿದೆ. ಶುಭಸಂಖ್ಯೆ: 9
ಮಿಥುನ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿಯಾಗಿ ಸಮಾಧಾನ. ವಸ್ತ್ರ ಖರೀದಿ. ವ್ಯಾಪಾರದಲ್ಲಿ ಅಭಿವೃದ್ಧಿ. ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 2
ಕಟಕ: ನೀಚ ಜನರ ಸಹವಾಸ. ವ್ಯರ್ಥ ಧನಹಾನಿ. ವ್ಯವಹಾರದಲ್ಲಿ ಏರುಪೇರು ಆಗಲಿದೆ. ಋಣಬಾಧೆ. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 8
ಸಿಂಹ: ಸ್ನೇಹಿತರಿಂದ ಸಹಾಯ. ಸ್ತ್ರೀಯರಿಂದ ಸಹಾಯ. ತೀರ್ಥಕ್ಷೇತ್ರ ದರ್ಶನ. ಮನಃಶಾಂತಿ. ನಿಮ್ಮ ಹಣ ಕಳ್ಳರ ಪಾಲಾಗುವ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ವ್ಯವಹಾರದಲ್ಲಿ ವಿಘ್ನ. ಮೋಸ, ವಂಚನೆಗೆ ಬೀಳುವಿರಿ. ದೇವತಾ ಕಾರ್ಯಗಳಲ್ಲಿ ಒಲವು ತೋರುವಿರಿ. ಮಾತಿನಿಂದ ಅನರ್ಥ. ಶುಭಸಂಖ್ಯೆ: 7
ತುಲಾ: ಅಧಿಕ ತಿರುಗಾಟ. ಮನಸ್ಸಿನ ಹತೋಟಿ ಕಳೆದುಕೊಳ್ಳುವ ಸಾಧ್ಯತೆ ಇದೆ, ಸಮಾಧಾನದಿಂದಿರಿ. ಶೀತ ಸಂಬಂಧ ತೊಂದರೆ. ಶುಭಸಂಖ್ಯೆ: 3
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು. ಮನಕ್ಲೇಷ. ಷೇರು ವ್ಯವಹಾರಗಳಲ್ಲಿ ಲಾಭವಾಗುವುದು. ವಿಪರೀತ ಖರ್ಚು ಉಂಟಾಗಲಿದೆ. ಶುಭಸಂಖ್ಯೆ: 6
ಧನುಸ್ಸು: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು. ಕೆಲಸದಲ್ಲಿ ಒತ್ತಡ ಜಾಸ್ತಿ. ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಧನ ನಷ್ಟ. ಸ್ಥಿರಾಸ್ತಿ ವಿಷಯದಲ್ಲಿ ಎಚ್ಚರ. ಶುಭಸಂಖ್ಯೆ: 5
ಮಕರ: ಕೌಟುಂಬಿಕ ಜೀವನದಲ್ಲಿ ತೃಪ್ತಿ ಇರಲಿದೆ. ಪ್ರಭಾವಿ ವ್ಯಕ್ತಿಗಳ ಪರಿಚಯವಾಗುವುದು. ಉದ್ಯೋಗಸ್ಥರಿಗೆ ಹೆಚ್ಚು ಕೆಲಸ. ಶುಭಸಂಖ್ಯೆ: 4
ಕುಂಭ: ಖರ್ಚಿನ ಬಗ್ಗೆ ನಿಯಂತ್ರಣವಿರಲಿ. ಸಮಾಜದಲ್ಲಿ ಗೌರವ ಪ್ರಾಪ್ತಿಯಾಗಿ ಸಂತಸ. ವಿರೋಧಿಗಳಿಂದ ಕುತಂತ್ರ, ಎಚ್ಚರದಿಂದಿರಿ. ಶುಭಸಂಖ್ಯೆ: 6
ಮೀನ: ಈ ದಿನ ಶುಭದಿನ. ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ. ಸಹೋದ್ಯೋಗಿಗಳ ಬೆಂಬಲ. ಆಸ್ತಿ ವಿಚಾರದಲ್ಲಿ ಸ್ವಲ್ಪ ಕಲಹ. ಶುಭಸಂಖ್ಯೆ: 6