

ಮೇಷ: ಮಕ್ಕಳ ಭವಿಷ್ಯದ ಚಿಂತೆ. ನೆರೆಹೊರೆಯವರೊಂದಿಗೆ ಆತ್ಮೀಯತೆ. ಅನಾರೋಗ್ಯ. ಸೇವಕರಿಂದ ಅನುಕೂಲ. ಸಾಲಬಾಧೆ. ಶುಭಸಂಖ್ಯೆ: 9
ವೃಷಭ: ಆರ್ಥಿಕ ಚೇತರಿಕೆ. ಸ್ಥಿರಾಸ್ತಿಯಿಂದ ಧನಾಗಮ. ಮೇಲಧಿಕಾರಿಗಳಿಂದ ಪ್ರಶಂಸೆ. ತಾಯಿಯಿಂದ ಸಹಕಾರ. ದಾನದಲ್ಲಿ ಮನಸ್ಸು. ಶುಭಸಂಖ್ಯೆ: 6
ಮಿಥುನ: ಧೈರ್ಯದಿಂದ ಮುನ್ನಡೆ. ಸರ್ಕಾರಿ ಕೆಲಸ ಕಾರ್ಯಗಳಿಗೆ ತಿರುಗಾಟ. ಧಾರ್ವಿುಕ ಆಚರಣೆಗಳು. ಆತ್ಮಸಾಕ್ಷಿಯಿಂದ ಜಯ. ಶುಭಸಂಖ್ಯೆ: 2
ಕಟಕ: ಖರ್ಚುಗಳು ಮತ್ತು ನಷ್ಟಗಳು. ದೂರ ಪ್ರಯಾಣ. ಪಾಪಕರ್ಮಗಳ ಕಾದಾಟ. ಭವಿಷ್ಯದ ಚಿಂತೆ. ಮೋಸ ಮಾಡಿದವರ ನೆನಪು. ಶುಭಸಂಖ್ಯೆ: 7
ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಲಾಭ ಮತ್ತು ಆರ್ಥಿಕ ಅನುಕೂಲ. ಷೇರು ಮಾರುಕಟ್ಟೆಯಲ್ಲಿ ಅನುಕೂಲ. ರತ್ನಾಭರಣಗಳ ಖರೀದಿ. ಶುಭಸಂಖ್ಯೆ: 4
ಕನ್ಯಾ: ಅಹಂಭಾವ. ಆತುರದಿಂದ ನಷ್ಟ ಸಂಕಷ್ಟ. ರಾಜಕೀಯ ವ್ಯಕ್ತಿಗಳಿಂದ ತೊಂದರೆ. ಸ್ವಯಂಕೃತ ಅಪರಾಧದಿಂದ ಅಪಕೀರ್ತಿ. ಶುಭಸಂಖ್ಯೆ: 8
ತುಲಾ: ಚಿನ್ನಾಭರಣ ಲಾಭ. ಸ್ನೇಹಿತರಿಂದ ಪ್ರಶಂಸೆ. ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ. ಆತ್ಮೀಯ ಸ್ನೇಹಿತನ ಆಗಮನದಿಂದ ಸಂತಸ. ಶುಭಸಂಖ್ಯೆ: 9
ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ. ಅಧಿಕ ಲಾಭ, ಪ್ರಶಂಸೆಗಳು. ಉದ್ಯೋಗದಲ್ಲಿ ಅನುಕೂಲ ಮತ್ತು ಲಾಭ. ಅನಿರೀಕ್ಷಿತ ಶುಭ ಸೂಚನೆ. ಶುಭಸಂಖ್ಯೆ: 7
ಧನುಸ್ಸು: ತಂದೆಯಿಂದ ಸಹಕಾರ. ಆಧ್ಯಾತ್ಮಿಕ ಚಿಂತನೆಗಳು. ಪುಣ್ಯಕ್ಷೇತ್ರ ದರ್ಶನ. ಉದ್ಯೋಗ ನಿಮಿತ್ತ ಪ್ರಯಾಣ, ಒಳ ಒಪ್ಪಂದಗಳು. ಶುಭಸಂಖ್ಯೆ: 8
ಮಕರ: ಸಾಲಗಾರ ಮತ್ತು ಶತ್ರುಗಳಿಂದ ನೋವು. ಪ್ರಯಾಣ ವಿಘ್ನ. ಅನಿರೀಕ್ಷಿತ ಸೋಲು. ನಷ್ಟ ನಿರಾಸೆ. ಕೋರ್ಟ್ ಕೇಸ್ಗಳಿಗೆ ಅಲೆದಾಟ. ಶುಭಸಂಖ್ಯೆ: 6
ಕುಂಭ: ಪಾಲುದಾರಿಕೆಯಲ್ಲಿ ಸಮಸ್ಯೆ. ವೈಚಾರಿಕ ಚಿಂತನೆ ಮಾಡುವಿರಿ. ವ್ಯಾಪಾರ- ವ್ಯವಹಾರದಲ್ಲಿ ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ: 5
ಮೀನ: ವಾಹನದ ಮೇಲೆ ಸಾಲಕ್ಕೆ ಚಿಂತನೆ. ದಾಂಪತ್ಯದಲ್ಲಿ ಅಹಂನಿಂದ ಕಲಹ. ಗೌರವಕ್ಕೆ ಧಕ್ಕೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:3