

ಮೇಷ: ಧನ ನಷ್ಟವಾಗುವ ಸಂಭವ. ಮನಕ್ಲೇಷ. ಅಮೂಲ್ಯ ವಸ್ತುಗಳ ಕಳವು ಆಗಬಹುದು, ಮಾತಿನ ಚಕಮಕಿ. ಚೋರ ಭೀತಿ. ಶುಭಸಂಖ್ಯೆ: 9
ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸವಾಗುವ ಸಾಧ್ಯತೆ. ದೇವಾಲಯಕ್ಕೆ ಭೇಟಿ ನೀಡುವಿರಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 6
ಮಿಥುನ: ಧನಲಾಭವಾಗಲಿದೆ. ವಾಹನ ಖರೀದಿ ಯೋಗವಿದೆ. ಹಿರಿಯರಿಂದ ಉಪದೇಶ.ಇಷ್ಟ ದೇವರನ್ನು ಭಕ್ತಿಯಿಂದ ಆರಾಧಿಸಿ. ಶುಭಸಂಖ್ಯೆ: 9
ಕಟಕ: ಗಣಕ ಯಂತ್ರದಿಂದ ಲಾಭ ಬರಲಿದೆ. ಅಲಂಕಾರಿಕ ವಸ್ತು ಖರೀದಿಯಿಂದ ಹೆಚ್ಚಿನ ಖರ್ಚು ಉಂಟಾಗಬಹುದು. ಧನ ನಷ್ಟ. ಶುಭಸಂಖ್ಯೆ:1
ಸಿಂಹ: ಮೇಲಧಿಕಾರಿಗಳಿಂದ ತೊಂದರೆಯಾಗುವ ಸಾಧ್ಯತೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ:7
ಕನ್ಯಾ: ಭೂಮಿ ಖರೀದಿಸುವ ಯೋಗವಿದೆ. ಸಹೋದರರ ಜೊತೆಯಲ್ಲಿ ಕಲಹ ಉಂಟಾಗಬಹುದು. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 4
ತುಲಾ: ಮಾನಸಿಕ ವೇದನೆ ಕಾಡಲಿದೆ. ಅಗ್ನಿಭಯವಿದೆ, ಬೆಂಕಿಯ ಬಳಿ ಎಚ್ಚರದಿಂದಿರಿ. ಮನೆಯಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ:3
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಾತಿನ ಚಕಮಕಿ. ಧನ ನಷ್ಟ. ಆರಕ್ಷಕ ವೃತ್ತಿಯವರಿಗೆ ಅಡಚಣೆ ಬರಲಿದೆ. ಶುಭಸಂಖ್ಯೆ:7
ಧನುಸ್ಸು: ಹೊಸ ಯೋಜನೆಗಳು ಪ್ರಾರಂಭವಾಗುವವು. ಕೃಷಿಕರಿಗೆ ವ್ಯವಸಾಯದಲ್ಲಿ, ವ್ಯಾಪಾರಸ್ಥರಿಗೆ ವಹಿವಾಟಿನಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ:9
ಮಕರ: ಬಂಗಾರ ಪ್ರಾಪ್ತಿಯಾಗುವ ಯೋಗವಿದೆ. ಗುರುಹಿರಿಯರ ದರ್ಶನ. ಬಂಧುಗಳಿಂದ ಮಾನ್ಯತೆ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಶುಭಸಂಖ್ಯೆ:5
ಕುಂಭ: ಅನಗತ್ಯವಾಗಿ ಅಲೆದಾಟ ಮಾಡಬೇಕಾದ ಸಂದರ್ಭ. ಸಕಾಲಕ್ಕೆ ಭೋಜನ ಮಾಡಲಾಗದಷ್ಟು ಕೆಲಸದ ಒತ್ತಡ. ಅಧಿಕ ಧನ ನಷ್ಟ. ಶುಭಸಂಖ್ಯೆ: 2
ಮೀನ: ಶರೀರದಲ್ಲಿ ತಳಮಳ. ವೈದ್ಯರ ಭೇಟಿ ಮಾಡುವಿರಿ. ಅತಿಯಾದ ನೋವು, ಶತ್ರುವಿನಿಂದ ತೊಂದರೆ. ಕುಲದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ:1