ಈ ರಾಶಿಯವರಿಗಿಂದು ಸಾಲದಿಂದ ಮುಕ್ತಿ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ನೇಹಿತರಿಂದ ಸಹಾಯ. ಮನಸ್ಸಿಗೆ ಕಿರಿಕಿರಿ. ಭೂ ವ್ಯವಹಾರಗಳಲ್ಲಿ ಜಾಗ್ರತೆಯಿಂದಿರಿ. ಸ್ಥಳ ಬದಲಾವಣೆಯಿಂದ ಅನುಕೂಲ. ಶುಭಸಂಖ್ಯೆ: 9

ವೃಷಭ: ಆಕಸ್ಮಿಕ ಧನಲಾಭ. ಮಿತ್ರರ ಭೇಟಿಯಿಂದ ಸಂತಸ. ಭೂ ಲಾಭವಿದೆ. ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ. ಶತ್ರು ಬಾಧೆ. ಶುಭಸಂಖ್ಯೆ: 1

ಮಿಥುನ: ಕಾರ್ಯ ವಿಘ್ನ. ಮನಸ್ಸಿನಲ್ಲಿ ಭಯ ಭೀತಿ. ಅನಾರೋಗ್ಯ ಕಾಡೀತು. ಧನವ್ಯಯ. ದಾನ ಧರ್ಮದಲ್ಲಿ ಆಸಕ್ತಿ. ವಸ್ತ್ರ ಖರೀದಿ. ಶುಭಸಂಖ್ಯೆ: 5

ಕಟಕ: ದೂರ ಪ್ರಯಾಣ. ದೃಷ್ಟಿ ದೋಷದಿಂದ ತೊಂದರೆ. ದಂಡ ಕಟ್ಟುವಿರಿ. ಸರ್ಕಾರಿ ಕೆಲಸಗಳಲ್ಲಿ ಜಯ ದೊರೆತು ಮಾನಸಿಕ ನೆಮ್ಮದಿ. ಶುಭಸಂಖ್ಯೆ:7

ಸಿಂಹ: ವಾದ-ವಿವಾದಗಳಲ್ಲಿ ಜಯ. ವಸ್ತ್ರ ವ್ಯಾಪಾರಿಗಳಿಗೆ ಲಾಭ. ಪರಸ್ಥಳ ವಾಸ. ಅತಿಯಾದ ನೋವು. ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿ. ಶುಭಸಂಖ್ಯೆ: 3

ಕನ್ಯಾ: ಶತ್ರು ಬಾಧೆ. ಅಧಿಕ ಕೋಪ. ಷೇರು ವ್ಯವಹಾರದವರಿಗೆ ಲಾಭ. ತೀರ್ಥಯಾತ್ರೆ. ಮಾತಿನ ಮೇಲೆ ಹೆಚ್ಚಿನ ನಿಗಾ ಇರಲಿ. ಶುಭಸಂಖ್ಯೆ: 4

ತುಲಾ: ದುಷ್ಟರಿಂದ ದೂರವಿರಿ. ಅನ್ಯ ವ್ಯಕ್ತಿಗಳ ಭೇಟಿ. ನಿವೇಶನ ಪ್ರಾಪ್ತಿ. ಕೀಲುನೋವು ಕಾಡಬಹುದು. ತಾಳ್ಮೆಯಿಂದ ದಿನ ಕಳೆಯುವಿರಿ. ಶುಭ ಸಂಖ್ಯೆ 3

ವೃಶ್ಚಿಕ: ಅಭಿವೃದ್ಧಿ ಕುಂಠಿತ. ಧನವ್ಯಯ. ವಿರೋಧಿಗಳಿಂದ ನಿಂದನೆ. ವಾಸ ಗೃಹದಲ್ಲಿ ತೊಂದರೆ ಸಾಧ್ಯತೆ. ಸಲ್ಲದ ಅಪವಾದ ಬಂದೀತು. ಶುಭಸಂಖ್ಯೆ: 6

ಧನುಸ್ಸು: ಸ್ಥಗಿತ ಕಾರ್ಯಗಳಿಗೆ ಚಾಲನೆ. ಯತ್ನ ಕಾರ್ಯಗಳಲ್ಲಿ ಜಯ. ಹಿರಿಯರಲ್ಲಿ ಭಕ್ತಿ ಗೌರವ. ಸ್ತ್ರೀಯರಿಂದ ನೆರವು, ಸಂಪತ್ತು ಪ್ರಾಪ್ತಿ. ಶುಭಸಂಖ್ಯೆ: 1

ಮಕರ: ದಾಂಪತ್ಯದಲ್ಲಿ ಅನರ್ಥವಾದೀತು ಎಚ್ಚರ. ಸಾಲದಿಂದ ಮುಕ್ತಿ ಸಿಗಲಿದೆ. ಮನಕ್ಲೇಷ. ಶ್ರಮಕ್ಕೆ ತಕ್ಕ ಫಲ. ಶೀತ ಸಂಬಂಧಿ ರೋಗ. ಶುಭಸಂಖ್ಯೆ: 7

ಕುಂಭ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ಗಾರ್ವೆಂಟ್ಸ್ ಉದ್ಯಮಿಗಳಿಗೆ ಲಾಭ. ಕೃಷಿಕರಿಗೆ ಆದಾಯ. ಪ್ರಯಾಣದಿಂದ ಆನಾರೋಗ್ಯ. ಶುಭಸಂಖ್ಯೆ: 9

ಮೀನ: ನಾನಾ ರೀತಿಯ ಸಂಪಾದನೆಯಿಂದ ಮಾನಸಿಕವಾಗಿ ನೆಮ್ಮದಿ. ಸತ್ಕಾರ್ಯ ಮಾಡುವಿರಿ. ಅನಾರೋಗ್ಯ ಕಾಡಬಹುದು ಎಚ್ಚರ. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net