ಈ ರಾಶಿಯವರಿಗಿಂದು ಸಂಗಾತಿಯಿಂದ ಅನುಕೂಲ, ಸ್ನೇಹಿತರಿಂದ ಹಣಕಾಸು ಸಹಾಯ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಸ್ಥಿರಾಸ್ತಿ ವಾಹನ ಪ್ರಾಪ್ತಿಯಾಗಲಿದೆ. ಮಾತೃವಿನಿಂದ ಲಾಭ ಬರಲಿದೆ. ಉದ್ಯೋಗದಲ್ಲಿ ಕಿರಿಕಿರಿ. ಕುಟುಂಬದಲ್ಲಿ ಶುಭ ಕಾರ್ಯ. ಶುಭಸಂಖ್ಯೆ:9

ವೃಷಭ: ಬಂಧುಗಳಿಂದ ನಷ್ಟ. ಸಂಗಾತಿಯ ಜತೆ ವಿಹಾರ. ತಪ್ಪುಗಳಿಂದ ನೋವು. ಪ್ರಯಾಣದಲ್ಲಿ ಎಚ್ಚರಿಕೆ. ಅಭಿವೃದ್ಧಿಯಲ್ಲಿ ನಿಧಾನ. ಶುಭಸಂಖ್ಯೆ: 5

ಮಿಥುನ: ಅನಿರೀಕ್ಷಿತ ಆರ್ಥಿಕ ಪ್ರಗತಿಯಾಗಿ ಸಂತಸ. ಕುಟುಂಬದಲ್ಲಿ ಶುಭ ಸಮಾಚಾರ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಶುಭಸಂಖ್ಯೆ: 8

ಕಟಕ: ಸ್ವಯಂಕೃತ್ಯಗಳಿಂದ ಅವಮಾನ. ಮಗಳ ವಿವಾಹ ವಿಚಾರ ಪ್ರಸ್ತಾಪವಾಗಲಿದೆ. ದಾಂಪತ್ಯದಲ್ಲಿ ಕಲಹ. ಸಮಾಧಾನಚಿತ್ತರಾಗಿರಿ. ಶುಭಸಂಖ್ಯೆ: 5

ಸಿಂಹ: ಸ್ಥಿರಾಸ್ತಿ ಲಾಭ. ಆತ್ಮೀಯರನ್ನು ದೂರವಾದಾರು. ದೀರ್ಘಕಾಲದ ರೋಗ ನಿಯಂತ್ರಣ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 9

ಕನ್ಯಾ: ಮಕ್ಕಳಿಂದ ಲಾಭ. ಉದ್ಯೋಗದಲ್ಲಿ ಬಡ್ತಿ. ದಾಂಪತ್ಯದಲ್ಲಿ ನೆಮ್ಮದಿ. ಕೇಸ್​ಗಳಲ್ಲಿ ಜಯ. ಆತ್ಮೀಯರು ಶತ್ರುವಾದಾರು. ಶುಭಸಂಖ್ಯೆ:3

ತುಲಾ: ಉದ್ಯೋಗದಲ್ಲಿ ಕಿರಿಕಿರಿ. ಮಿತ್ರರೊಂದಿಗೆ ವಾಗ್ವಾದ. ಹಳೆ ವಸ್ತುಗಳಿಂದ ಲಾಭ. ವಾಹನದಿಂದ ಹಾಗೂ ಕೆಲಸದಿಂದ ಲಾಭ. ಶುಭಸಂಖ್ಯೆ: 8

ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ. ಕೆಲಸಗಳಲ್ಲಿ ಸಹಾಯ. ಆರೋಗ್ಯದಲ್ಲಿ ವ್ಯತ್ಯಾಸ. ಒತ್ತಡ ಕಡಿಮೆ ಮಾಡಿಕೊಳ್ಳಿ. ಪಿತ್ರಾರ್ಜಿತ ಆಸ್ತಿ ತಗಾದೆ. ಶುಭಸಂಖ್ಯೆ: 2

ಧನುಸ್ಸು: ವಯೋವೃದ್ಧರಿಂದ ಬುದ್ಧಿವಾದ. ನಂಬಿಕಸ್ಥರಿಂದ ಮೋಸ. ಕೆಲಸಗಾರರಿಂದ ತೊಂದರೆ. ಉಸಿರಾಟ ಸಮಸ್ಯೆ. ಆತಂಕ. ಶುಭಸಂಖ್ಯೆ: 1

ಮಕರ: ಪಾಲುದಾರಿಕೆಯಲ್ಲಿ ಲಾಭ. ಸಂಗಾತಿಯಿಂದ ಅನುಕೂಲ. ಸ್ನೇಹಿತರಿಂದ ಉದ್ಯೋಗದ ಭರವಸೆ. ಹಣಕಾಸು ಸಹಾಯ. ಶುಭಸಂಖ್ಯೆ: 6

ಕುಂಭ: ಉದ್ಯೋಗ ಸ್ಥಳದಲ್ಲಿ ಪ್ರಶಂಸೆ. ಲಾಭ-ನಷ್ಟ ಸಮ. ಶೀತ ಸಂಬಂಧಿ ರೋಗ. ಆರೋಗ್ಯದಲ್ಲಿ ಬದಲಾವಣೆ. ಕಾರ್ವಿುಕರಿಂದ ನಷ್ಟ. ಶುಭಸಂಖ್ಯೆ:2

ಮೀನ: ದೂರ ಪ್ರಯಾಣ. ತಂದೆಯಿಂದ ಅದೃಷ್ಟ. ದೇವರ ಕಾರ್ಯದಲ್ಲಿ ಭಾಗಿಯಾಗುವಿರಿ. ನ್ಯಾಯ ನೀತಿಗೆ ಹೆಚ್ಚಿನ ಪ್ರಾಮುಖ್ಯ ಕೊಡಿ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net