ದಿನ ಭವಿಷ್ಯ | ಈ ರಾಶಿಯವರಿಗಿಂದು ಉದ್ಯೋಗದಲ್ಲಿ ಕಿರಿಕಿರಿ, ಮಿತ್ರರೊಂದಿಗೆ ವಾಗ್ವಾದ

Nithya Bhavishya
Published on

ಮೇಷ: ಸ್ಥಿರಾಸ್ತಿ ವಾಹನ ಪ್ರಾಪ್ತಿ. ತಾಯಿಯಿಂದ ಲಾಭ. ಉದ್ಯೋಗದಲ್ಲಿ ಕಿರಿಕಿರಿ. ಕುಟುಂಬದಲ್ಲಿ ಕಲಹ. ಲಾಭ ಪ್ರಮಾಣ ಕುಂಠಿತ. ಶುಭಸಂಖ್ಯೆ: 1

ವೃಷಭ: ಬಂಧುಗಳಿಂದ ನಷ್ಟ. ಸಂಗಾತಿಯಿಂದ ನೋವು. ಅವಮಾನ ಸಾಧ್ಯತೆ. ಪ್ರಯಾಣದಲ್ಲಿ ಆಲಸ್ಯ, ಅಭಿವೃದ್ಧಿಯಲ್ಲಿ ನಿಧಾನ. ಶುಭಸಂಖ್ಯೆ: 5

ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ. ಸಾಲ ಮಾಡುವ ಪರಿಸ್ಥಿತಿ. ಕುಟುಂಬದಲ್ಲಿ ಶತ್ರುಗಳಾಗುವರು. ವಾದ-ವಿವಾದ, ಕಾಲು ನೋವು. ಶುಭಸಂಖ್ಯೆ: 9

ಕಟಕ: ಸ್ವಯಂಕೃತ್ಯಗಳಿಂದ ಅವಮಾನ. ಜೂಜಾಟದಿಂದ ತೊಂದರೆ. ವಿಕೃತ ಮನೋಭಿಲಾಷೆ, ಮಕ್ಕಳ ವಿಚಾರವಾಗಿ ನೋವು, ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ: 8

ಸಿಂಹ: ವಾಹನ ನಷ್ಟ. ತಾಯಿಯನ್ನು ದೂರ ಮಾಡಿಕೊಳ್ಳುವಿರಿ. ದೀರ್ಘಕಾಲದ ರೋಗ ಬಾಧೆ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ: 3

ಕನ್ಯಾ: ಮಕ್ಕಳಿಂದ ಲಾಭ. ಉದ್ಯೋಗದಲ್ಲಿ ಬಡ್ತಿ. ದಾಂಪತ್ಯದಲ್ಲಿ ನೆಮ್ಮದಿ. ಕೇಸ್​ಗಳಲ್ಲಿ ಜಯ. ಆತ್ಮೀಯರು ಶತ್ರುವಾಗುವರು. ಶುಭಸಂಖ್ಯೆ: 6

ತುಲಾ: ಉದ್ಯೋಗದಲ್ಲಿ ಕಿರಿಕಿರಿ. ಮಿತ್ರರೊಂದಿಗೆ ವಾಗ್ವಾದ ಮಾಡುವಿರಿ. ಹಳೆ ವಸ್ತುಗಳಿಂದ ಲಾಭ. ವಾಹನದಿಂದ ಧನಾಗಮನ. ಶುಭಸಂಖ್ಯೆ: 4

ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ. ಕೆಲಸಗಳಲ್ಲಿ ನಿರಾಸಕ್ತಿ. ನರ ದೌರ್ಬಲ್ಯ. ಆರೋಗ್ಯದಲ್ಲಿ ವ್ಯತ್ಯಾಸ. ಪಿತ್ರಾರ್ಜಿತ ಆಸ್ತಿ ತಗಾದೆ. ಶುಭಸಂಖ್ಯೆ: 3

ಧನುಸ್ಸು: ಆಕಸ್ಮಿಕ ಧನ ನಷ್ಟ. ವಯೋವೃದ್ಧರಿಂದ ಕಿರಿಕಿರಿ ಯಾದೀತು. ನಂಬಿಕಸ್ಥರಿಂದ ಮೋಸ. ಕೆಲಸಗಾರರಿಂದ ನಷ್ಟ. ಉಸಿರಾಟ ಸಮಸ್ಯೆ. ಶುಭಸಂಖ್ಯೆ: 2

ಮಕರ: ಪಾಲುದಾರಿಕೆಯಲ್ಲಿ ಅಧಿಕ ಲಾಭ. ಸಂಗಾತಿಯಿಂದ ಅನುಕೂಲ. ಸ್ನೇಹಿತರಿಂದ ಉದ್ಯೋಗದ ಭರವಸೆ. ಗೌರವ ಸನ್ಮಾನ ಪ್ರಾಪ್ತಿ. ಶುಭಸಂಖ್ಯೆ: 9

ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ. ಲಾಭ-ನಷ್ಟ ಸಮ ಪ್ರಮಾಣ. ಶೀತ ಸಂಬಂಧಿತ ರೋಗ. ಆರೋಗ್ಯದಲ್ಲಿ ವಿಪರೀತ ಬದಲಾವಣೆ. ಶುಭಸಂಖ್ಯೆ: 7

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆಕಸ್ಮಿಕ ದುರಂತ. ದೂರ ಪ್ರಯಾಣ. ತಂದೆಯಿಂದ ಅದೃಷ್ಟ. ದೇವರ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net