ಈ ರಾಶಿಯವರಿಗಿಂದು ಧನ ಲಾಭ, ಭಯ ಭೀತಿಯ ನಿವಾರಣೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ವಿರೋಧಿಗಳಿಂದ ತೊಂದರೆ. ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲಿದೆ. ಉತ್ತಮ ಪ್ರಗತಿ. ಹಣ ಸಂಪಾದನೆ ಮಾಡುವಿರಿ. ಶುಭಸಂಖ್ಯೆ: 5

ವೃಷಭ: ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಹಣಕಾಸು ಲಾಭ. ಸಂಬಂಧಿಕರೊಂದಿಗೆ ಕಲಹ. ಆರೋಗ್ಯದಲ್ಲಿ ಏರುಪೇರು. ಹಿರಿಯರ ಭೇಟಿ. ಶುಭಸಂಖ್ಯೆ: 4

ಮಿಥುನ: ಕೆಲಸ ಕಾರ್ಯದಲ್ಲಿ ತಾಳ್ಮೆ ಅಗತ್ಯ. ಮನೆಯವರಿಗಾಗಿ ಅಧಿಕವಾದ ಖರ್ಚು. ಸ್ತ್ರೀಯರಿಗೆ ಅನುಕೂಲ. ಹಣಕಾಸು ಖರ್ಚು. ಶುಭಸಂಖ್ಯೆ: 8

ಕಟಕ: ಗಣ್ಯ ವ್ಯಕ್ತಿಗಳ ಭೇಟಿ. ವ್ಯಾಪಾರದಲ್ಲಿ ಲಾಭ. ಕುಟುಂಬದಲ್ಲಿ ವೈಮನಸ್ಸು. ವಿವಾದಗಳಿಂದ ದೂರವಿರಿ. ಚಂಚಲ ಸ್ವಭಾವ. ಶುಭಸಂಖ್ಯೆ: 2

ಸಿಂಹ: ಸ್ನೇಹಿತರಿಂದ ಸಹಾಯ. ಉದ್ಯೋಗ ನಿಮಿತ್ತ ಪ್ರಯಾಣ. ಶ್ರಮಕ್ಕೆ ತಕ್ಕ ಫಲ. ಸ್ಥಿರಾಸ್ತಿ ವಿಚಾರಗಳಿಂದ ದೂರವಿರಿ. ಶುಭಸಂಖ್ಯೆ: 5

ಕನ್ಯಾ: ಅಧಿಕವಾದ ಖರ್ಚು. ಯಾರನ್ನೂ ಹೆಚ್ಚು ನಂಬುವುದು ಬೇಡ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ. ಸಹನೆ ಕಳೆದುಕೊಳ್ಳಬೇಡಿ. ಶುಭಸಂಖ್ಯೆ: 3

ತುಲಾ: ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕೆಲಸ ಕಾರ್ಯಗಳಲ್ಲಿ ತೊಂದರೆ. ಅಕಾಲ ಭೋಜನ. ನಾನಾ ರೀತಿಯ ಸಮಸ್ಯೆ ಎದುರಾದೀತು. ಶುಭಸಂಖ್ಯೆ: 9

ವೃಶ್ಚಿಕ: ಅಲ್ಪ ಲಾಭ. ಅಧಿಕವಾದ ಖರ್ಚು. ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಅತಿಯಾದ ನಿದ್ರೆ. ಆಲಸ್ಯ ಮನೋಭಾವ ಕಾಡಬಹುದು. ಶುಭಸಂಖ್ಯೆ: 6

ಧನುಸ್ಸು: ಧನ ಲಾಭ. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ತೀರ್ಥಕ್ಷೇತ್ರ ದರ್ಶನ ಮಾಡುವಿರಿ. ಮನಃಕ್ಲೇಷ. ಭಯ ಭೀತಿಯ ನಿವಾರಣೆ. ಶುಭಸಂಖ್ಯೆ: 2

ಮಕರ: ದುಷ್ಟರಿಂದ ತೊಂದರೆ. ಆದಾಯಕ್ಕಿಂತ ಖರ್ಚು ಹೆಚ್ಚು. ಶತ್ರುಗಳ ಬಾಧೆ ಕಾಡಬಹುದು. ಇಷ್ಟ ದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 7

ಕುಂಭ: ನೆಮ್ಮದಿ ಇಲ್ಲದ ಜೀವನ. ಕ್ರಯ-ವಿಕ್ರಯಗಳಿಂದ ನಷ್ಟವಾಗುವ ಸಾದ್ಯತೆ. ಕೃಷಿಯಲ್ಲಿ ಲಾಭ ಬರಲಿದೆ. ಕಾರ್ಯದಲ್ಲಿ ವಿಘ್ನ. ಶುಭಸಂಖ್ಯೆ: 3

ಮೀನ: ಸ್ನೇಹಿತರಿಂದ ತೊಂದರೆ. ಶತ್ರುಗಳ ಬಾಧೆ. ಅಧಿಕವಾದ ಖರ್ಚು. ವ್ಯಾಪಾರದಲ್ಲಿ ಅಲ್ಪ ಲಾಭ. ಪರಸ್ಥಳ ವಾಸ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net