ಈ ರಾಶಿಯವರಿಗೆ ಇಂದು ಸ್ತ್ರೀಯರಿಂದ ಸಹಾಯ ದೊರೆಯಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿ. ಮಿತ್ರರಿಂದ ಅಪವಾದ. ಅವಿವಾಹಿತರಿಗೆ ವಿವಾಹ ಯೋಗ. ಸಾಲ ಮಾಡುವ ಸಂಭವ. ಶುಭಸಂಖ್ಯೆ: 5

ವೃಷಭ: ರಾಜಕೀಯದಲ್ಲಿ ಇರುವವರಿಗೆ ಅಧಿಕಾರ-ಪ್ರಾಪ್ತಿ. ಚಂಚಲ ಮನಸ್ಸು. ವಿವೇಚನೆ ಉಳಿಸಿಕೊಳ್ಳಿ. ಹಿರಿಯರಿಗೆ ಅನಾರೋಗ್ಯ. ಶುಭಸಂಖ್ಯೆ: 6

ಮಿಥುನ: ಪರರ ಕಷ್ಟಕ್ಕೆ ಸ್ಪಂದಿಸುವಿರಿ. ಮಧ್ಯಸ್ಥಿಕೆ ವ್ಯವಹಾರಗಳಿಂದ ಲಾಭವಾಗಲಿದೆ. ಮಾತಾಪಿತರ ಸೇವೆಯಿಂದ ಮನಃಶಾಂತಿ. ಶುಭಸಂಖ್ಯೆ: 4

ಕಟಕ: ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಪಿತ್ರಾರ್ಜಿತ ಆಸ್ತಿ ವಿವಾದ. ಪ್ರಭಾವಿ ವ್ಯಕ್ತಿಗಳ ಭೇಟಿ. ವಿದೇಶ ಯಾತ್ರೆ ಸಾಧ್ಯತೆ. ಶುಭಸಂಖ್ಯೆ: 8

ಸಿಂಹ: ಲೇವಾದೇವಿ ವ್ಯವಹಾರದಲ್ಲಿ ಧನ ನಷ್ಟ. ಅವಸರದ ತೀರ್ಮಾನ ಬೇಡ. ವ್ಯಾಪಾರದಲ್ಲಿ ಅಲ್ಪ ಲಾಭ. ಸ್ನೇಹಿತರ ಮಾತಿಗೆ ಗೌರವ. ಶುಭಸಂಖ್ಯೆ: 2

ಕನ್ಯಾ: ಸ್ತ್ರೀಯರಿಗೆ ಮನೆಯ ಜವಾಬ್ದಾರಿ ಹೆಚ್ಚುತ್ತದೆ. ಮಕ್ಕಳಿಂದ ನೆಮ್ಮದಿ. ಕಾರ್ಯ ಕ್ಷೇತ್ರದಲ್ಲಿ ಸಾಧನೆಗೆ ಮೆಚ್ಚುಗೆ. ಮನಃಶಾಂತಿ. ಶುಭಸಂಖ್ಯೆ: 7

ತುಲಾ: ಆದಾಯ ಉತ್ತಮವಾಗಿರುತ್ತದೆ. ಸಾಲ ಹಿಂತಿರುಗಿ ಬರುವ ಸಾಧ್ಯತೆ. ಅನಿರೀಕ್ಷಿತ ಖರ್ಚು. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 7

ವೃಶ್ಚಿಕ: ಭಾಗ್ಯ ವೃದ್ಧಿ. ಕೋರ್ಟ್ ಕೆಲಸಗಳಲ್ಲಿ ಅಡೆತಡೆ. ಶತ್ರು ನಾಶ. ಆರ್ಥಿಕ ಪರಿಸ್ಥಿತಿ ಉತ್ತಮ. ಅಧಿಕಾರ-ಪ್ರಾಪ್ತಿ. ಶುಭಸಂಖ್ಯೆ: 3

ಧನುಸ್ಸು: ಸ್ವಂತ ಉದ್ಯಮಿಗಳಿಗೆ ಲಾಭ. ಸ್ತ್ರೀಯರಿಂದ ಸಹಾಯ ದೊರೆಯಲಿದೆ. ಸ್ನೇಹಿತರ ಭೇಟಿ. ಹೆಚ್ಚು ಶ್ರಮವಾದರೂ ಅಲ್ಪ ಗಳಿಕೆ. ಶುಭಸಂಖ್ಯೆ: 6

ಮಕರ: ತಾಳ್ಮೆ ಕಳೆದುಕೊಳ್ಳದೆ ಕೆಲಸ ನಿರ್ವಹಿಸುವಿರಿ. ಹಿತ ಶತ್ರು ಬಾಧೆ. ಅಕಾಲ ಭೋಜನ ಸಾಧ್ಯತೆ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ: 7

ಕುಂಭ: ವಾಹನ ಖರೀದಿ ಯೋಗ. ವಿನಾಕಾರಣ ಯಾರೊಡನೆಯೂ ದ್ವೇಷ ಬೇಡ. ಕೆಲಸಗಳನ್ನು ಮನಃಪೂರ್ವಕವಾಗಿ ಮಾಡುವಿರಿ. ಶುಭಸಂಖ್ಯೆ: 1

ಮೀನ: ಕುಟುಂಬ ಸೌಖ್ಯ, ಕಾರ್ಯ ವಿಘಾತ, ಋಣಬಾಧೆ, ಅಧಿಕ ಖರ್ಚು, ವಿವಾಹ ಯೋಗ, ಮನೆಯಲ್ಲಿ ಶುಭ ಸಮಾರಂಭ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net