

ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪತಿ ಪತ್ನಿಯರಲ್ಲಿ ಸಾಮರಸ್ಯದ ದಿನ. ಕುಟುಂಬ ಸೌಖ್ಯ ಇರಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ವೃಷಭ: ಉದ್ಯೋಗದಲ್ಲಿ ಕಿರಿಕಿರಿ. ಚಂಚಲ ಮನಸ್ಸು. ಅಕಾಲ ಭೋಜನ. ಮನಕ್ಲೇಷ. ಸಾಲದಿಂದ ಮುಕ್ತಿ. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 5
ಮಿಥುನ: ಕಾರ್ಯಗಳಲ್ಲಿ ಜಯ. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಸ್ತ್ರೀಯರಿಂದ ಸಹಕಾರ. ದೂರದ ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ:1
ಕಟಕ: ಸ್ಥಳ ಬದಲಾವಣೆ. ಗುಪ್ತ ವಿದ್ಯೆಯಲ್ಲಿ ಆಸಕ್ತಿ ತಾಳುವಿರಿ. ವಿಪರೀತ ಖರ್ಚು. ರಿಯಲ್ ಎಸ್ಟೇಟ್ನವರಿಗೆ ಲಾಭ. ದೂರ ಪ್ರಯಾಣ. ಶುಭಸಂಖ್ಯೆ: 7
ಸಿಂಹ: ವ್ಯಾಪಾರದಲ್ಲಿ ಲಾಭ ಹರಿದು ಬರಲಿದೆ. ಪರರಿಂದ ಸಹಾಯ. ಮನಃಶಾಂತಿ. ವಿವಾಹ ಯೋಗ. ಋಣಬಾಧೆಯಿಂದ ಮುಕ್ತಿ. ಶುಭಸಂಖ್ಯೆ: 8
ಕನ್ಯಾ: ವಿದ್ಯಾರ್ಥಿಗಳಿಗೆ ಹಿನ್ನಡೆಯ ಸಾಧ್ಯತೆ. ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ. ಮಾತಾಪಿತರಲ್ಲಿ ವಾತ್ಸಲ್ಯ. ಆಕಸ್ಮಿಕ ಧನಲಾಭ. ಶುಭಸಂಖ್ಯೆ:3
ತುಲಾ: ಸ್ತ್ರೀ ಸಂಬಂಧ ಮನಸ್ತಾಪ ಆದೀತು. ನಿಂದನೆ, ಕೋಪ ಜಾಸ್ತಿ. ಶತ್ರುಗಳಿಂದ ಬೋಧನೆ. ಅಕಾಲ ಭೋಜನ ಅನಿವಾರ್ಯ. ಶುಭಸಂಖ್ಯೆ: 4
ವೃಶ್ಚಿಕ: ಹಣಕಾಸಿನಲ್ಲಿ ನಂಬಿಕೆ ದ್ರೋಹವಾಗಲಿದೆ, ಎಚ್ಚರ. ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿ ಸಿಕ್ಕು ಸಂತಸ. ಶುಭಸಂಖ್ಯೆ:7
ಧನುಸ್ಸು: ಆದಾಯಕ್ಕಿಂತ ಖರ್ಚು ಜಾಸ್ತಿ. ದೇವತಾ ಕಾರ್ಯ ಗಳಲ್ಲಿ ಭಾಗಿಯಾಗುವಿರಿ. ಮಾನಸಿಕ ನೆಮ್ಮದಿ. ಆರ್ಥಿಕ ಪರಿಸ್ಥಿತಿಯಲ್ಲಿ ಬಿಕ್ಕಟ್ಟು. ಶುಭಸಂಖ್ಯೆ: 6
ಮಕರ: ದುರಭ್ಯಾಸಕ್ಕೆ ಹಣ ವ್ಯಯ. ಕೃಷಿಯಲ್ಲಿ ಲಾಭ. ಅಲ್ಪ ಕಾರ್ಯಸಿದ್ದಿ. ಋಣಬಾಧೆ. ಸ್ವಯಂಕೃತ ಅಪರಾಧದಿಂದ ಮನೋವ್ಯಥೆ. ಶುಭಸಂಖ್ಯೆ: 1
ಕುಂಭ: ದುಷ್ಟ ಜನರಿಂದ ದೂರವಿರುವುದು ಕ್ಷೇಮ. ಬಣ್ಣದ ಮಾತಿಗೆ ಮರುಳಾಗಬೇಡಿ. ಆಪ್ತರೊಡನೆ ಕಲಹ. ವಾಹನ ಅಪಘಾತ ಎಚ್ಚರ. ಶುಭಸಂಖ್ಯೆ: 6
ಮೀನ: ಮನೆಯಲ್ಲಿ ಸಂತಸದ ಕ್ಷಣ. ಇಷ್ಟ ವಸ್ತುಗಳನ್ನು ಖರೀದಿಸುವಿರಿ. ಋಣವಿಮೋಚನೆ ಆಗುವುದು. ಅವಾಚ್ಯ ಶಬ್ದಗಳಿಂದ ನಿಂದನೆ. ಶುಭಸಂಖ್ಯೆ: 2