

ಮೇಷ: ಉದ್ಯೋಗದಲ್ಲಿ ನಿರಾಸಕ್ತಿ. ಜೀವನದ ಬಗ್ಗೆ ದೂರದೃಷ್ಟಿ ಅಗತ್ಯ. ಮಾಟ ಮಂತ್ರ ದ ಭೀತಿ. ರಾಜಕೀಯ ವ್ಯಕ್ತಿಗಳಿಂದ ಸಹಾಯ. ಶುಭಸಂಖ್ಯೆ:2
ವೃಷಭ: ಮಗಳ ವಿವಾಹಕ್ಕೆ ಸ್ನೇಹಿತನಿಂದ ಸಹಕಾರ. ವೃತ್ತಿಪರರಿಗೆ ಅನುಕೂಲ. ಚಾಲಕರಿಗೆ ಧನ ನಷ್ಟ. ಸರ್ಕಾರದಿಂದ ಅನುಕೂಲ. ಶುಭಸಂಖ್ಯೆ: 6
ಮಿಥುನ: ಧೈರ್ಯದಿಂದ ಕಾರ್ಯ ಜಯ. ಉದ್ಯೋಗ ಬದಲಾವಣೆ ಆಲೋಚನೆ. ಉದ್ಯೋಗಸ್ಥ ಮಹಿಳೆಯರಿಗೆ ಅಧಿಕಾರಿಗಳ ಒತ್ತಡ. ಶುಭಸಂಖ್ಯೆ: 8
ಕಟಕ: ಆರ್ಥಿಕ ಅನುಕೂಲ, ಸ್ವಯಂಕೃತ ಅಪರಾಧದಿಂದ ಅವಮಾನ. ದಾಂಪತ್ಯದಲ್ಲಿ ನಿರಾಸಕ್ತಿ. ದುಡುಕಿನ ಮಾತು. ವ್ಯಾಪಾರ ವೃದ್ಧಿ. ಶುಭಸಂಖ್ಯೆ:3
ಸಿಂಹ: ಆಲಸ್ಯದಿಂದ ಅವಕಾಶ ತಪು್ಪವುದು. ದೀರ್ಘಕಾಲದ ಅಗಲಿಕೆಯ ಯೋಚನೆ. ವೃತ್ತಿ ಪ್ರವೃತ್ತಿಯಲ್ಲಿ ಏರಿಳಿತ. ಸ್ವಾಭಿಮಾನದ ದಿನ. ಶುಭಸಂಖ್ಯೆ:2
ಕನ್ಯಾ: ದೇವತಾಕಾರ್ಯಗಳಿಗೆ ಖರ್ಚು. ಗುಪ್ತ ಮಾರ್ಗದಿಂದ ಸಂಪಾದನೆ. ಕೃಷಿಕರಿಗೆ ಕಾರ್ವಿುಕರ ಸಮಸ್ಯೆ. ಅಧ್ಯಾತ್ಮದ ಆಲೋಚನೆಗಳು. ಶುಭಸಂಖ್ಯೆ: 9
ತುಲಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಲೋಹಗಳ ವ್ಯಾಪಾರಿಗಳಿಗೆ ಲಾಭದ ಪ್ರಮಾಣ ಕುಸಿತ. ಮಕ್ಕಳಿಂದ ಆರ್ಥಿಕ ಸಹಾಯ. ಶುಭಸಂಖ್ಯೆ: 4
ವೃಶ್ಚಿಕ: ವ್ಯವಹಾರದಲ್ಲಿ ಹೊಸ ಹೂಡಿಕೆದಾರರ ಪರಿಚಯ. ಅಧಿಕಾರಿಗಳ ಭೇಟಿ. ಯಾತ್ರಾಸ್ಥಳ ಭೇಟಿ. ಸಾಮಾಜಿಕ ಸೇವೆಯಲ್ಲಿ ನಿರತ. ಶುಭಸಂಖ್ಯೆ: 1
ಧನಸ್ಸು: ನೂತನ ನಿವೇಶನ ಖರೀದಿಗೆ ನಿರ್ಧಾರ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಗುಪ್ತ ಮಾರ್ಗಗಳಿಂದ ಆಪತ್ತು. ಭವಿಷ್ಯದ ಚಿಂತೆ. ಶುಭಸಂಖ್ಯೆ: 5
ಮಕರ: ವಾಹನ ಚಾಲನೆಯಲ್ಲಿ ಆಪತ್ತು. ಆಲಸ್ಯದಿಂದ ಸಮಸ್ಯೆ. ಸಂಪತ್ತಿನ ಹಂಚಿಕೆಯಲ್ಲಿ ತಾರತಮ್ಯ. ದುರ್ಘಟನೆಯ ನೆನಪು. ನಿರಾಸೆ. ಶುಭಸಂಖ್ಯೆ: 8
ಕುಂಭ: ದಾಂಪತ್ಯದಲ್ಲಿ ಬೇಸರ. ಪಾಲುದಾರಿಕೆಯಲ್ಲಿ ಮನಸ್ತಾಪವಾದೀತು. ವಿಚ್ಛೇದಿತ ದಂಪತಿಗಳಿಗೆ ಮಾನಸಿಕ ವೇದನೆ ಕಾಡಲಿದೆ. ಶುಭಸಂಖ್ಯೆ: 3
ಮೀನ: ಹಿತಶತ್ರುಗಳಿಂದ ಕಿರಿಕಿರಿ, ಆಭರಣ ಖರೀದಿಯಲ್ಲಿ ಮೋಸ. ತಾಯಿಯ ಬಂಧುಗಳಿಂದ ಸಮಸ್ಯೆ. ರಾಜಕೀಯದವರ ಭೇಟಿ. ಶುಭಸಂಖ್ಯೆ: 9