

ಮೇಷ: ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ. ಮಾನಸಿಕ ವೇದನೆ. ಕೋಪದಿಂದಾಗಿ ಮನಸ್ತಾಪ. ತಾಯಿ ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9
ವೃಷಭ: ಪತ್ರ ವ್ಯವಹಾರಗಳಿಂದ ಸಂಕಷ್ಟ. ಪ್ರಯಾಣದಲ್ಲಿ ತೊಂದರೆ. ಧರ್ಮಕಾರ್ಯಗಳಿಗೆ ಅಡೆತಡೆ. ಮನೋ ನಿಯಂತ್ರಣ ಇರದು. ಶುಭಸಂಖ್ಯೆ: 2
ಮಿಥುನ: ಆರ್ಥಿಕ ನಷ್ಟವಾಗಿ ಬೇಸರ. ಅನಗತ್ಯ ಮಾತಿನಿಂದ ಸಮಸ್ಯೆತಂದುಕೊಳ್ಳುವಿರಿ. ಪತ್ರ ವ್ಯವಹಾರಗಳಲ್ಲಿ ಹಿನ್ನಡೆಯಾಗುವುದು. ಶುಭಸಂಖ್ಯೆ: 7
ಕಟಕ: ಆರೋಗ್ಯದಲ್ಲಿ ವ್ಯತ್ಯಾಸ. ಸಹೋದರ ಸಹೋದರಿಯರ ವಾಗ್ವಾದ. ಕೆಲಸದಲ್ಲಿ ಹಿನ್ನಡೆ. ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ. ಶುಭಸಂಖ್ಯೆ: 1
ಸಿಂಹ: ಅಧಿಕ ಖರ್ಚು. ಕುಲದೇವರ ದರ್ಶನ ಮಾಡುವಿರಿ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗ ದೊರಕುವ ಸಂದರ್ಭ. ಶುಭಸಂಖ್ಯೆ: 4
ಕನ್ಯಾ: ಸ್ನೇಹಿತರಿಂದ ಸಹಕಾರ ದೊರೆಯುವುದು. ಒತ್ತಡದ ಜೀವನ ಮತ್ತು ನಿದ್ರಾಭಂಗ. ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪುವುದು. ಶುಭಸಂಖ್ಯೆ: 4
ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿಯಾಗಲಿದೆ. ಕಲಾವಿದರ ಗೌರವಕ್ಕೆ ಚ್ಯುತಿ ಬಂದೀತು. ಐಟಿ ಉದ್ಯೋಗಸ್ಥರಿಗೆ ಅನುಕೂಲ. ಶುಭಸಂಖ್ಯೆ: 8
ವೃಶ್ಚಿಕ: ಗೃಹ ನಿರ್ಮಾಣಕ್ಕೆ ಅನುಕೂಲಕರ ದಿನ. ಪ್ರಯಾಣದಲ್ಲಿ ನಿರಾಳ ಕ್ಷಣಗಳು. ಕೆಲಸ, ಕೃಷಿ ಕಾರ್ಯದಲ್ಲಿ ಜಯ. ಮಿತ್ರರಿಂದ ಕಷ್ಟ. ಶುಭಸಂಖ್ಯೆ: 4
ಧನುಸ್ಸು: ಉದ್ಯೋಗ ನಷ್ಟದ ಭೀತಿ. ಇಷ್ಟ ದೇವರ ಪ್ರಾರ್ಥನೆ ಮಾಡಿ. ಅನಾರೋಗ್ಯ ಸಮಸ್ಯೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ. ಶುಭಸಂಖ್ಯೆ: 9
ಮಕರ: ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ನಷ್ಟ. ಸೋದರ ಮಾವನ ಜತೆೆ ಕಲಹ ಸಾಧ್ಯತೆ. ಮಕ್ಕಳ ವೈವಾಹಿಕ ಜೀವನದಲ್ಲಿ ಸಮಸ್ಯೆ. ಶುಭಸಂಖ್ಯೆ: 5
ಕುಂಭ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುವುದು. ವೈದ್ಯರ ಸಲಹೆ ತೀರ ಅಗತ್ಯ. ಕೋರ್ಟ್ ಕೇಸುಗಳಲ್ಲಿ ಮುನ್ನಡೆ. ಶುಭಸಂಖ್ಯೆ: 1
ಮೀನ: ಪ್ರೇಮದಲ್ಲಿ ನಿರಾಸಕ್ತಿ. ಮಾನಸಿಕ ಸಂಕಟ. ಶತ್ರು ಬಾಧೆ. ಭಾವನೆಗಳಿಗೆ ಪೆಟ್ಟು. ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 9