ದಿನಭವಿಷ್ಯ: ಈ ರಾಶಿಯವರಿಗಿಂದು ಮಕ್ಕಳಿಂದ ನೆರವು, ಆರ್ಥಿಕ ಅಭಿವೃದ್ಧಿ, ಕುಟುಂಬದ ಸಹಕಾರ

bhavishya
Published on

ಮೇಷ: ವ್ಯವಹಾರದಲ್ಲಿ ಲಾಭ. ಸೋಮಾರಿತನ, ಶತ್ರು ಮತ್ತು ಸಾಲಬಾಧೆ. ಮಾನಸಿಕ ಅಸಮತೋಲನ. ಮಾಟ ಮಂತ್ರ ತಂತ್ರದ ಭೀತಿ. ಶುಭಸಂಖ್ಯೆ: 5

ವೃಷಭ: ದಾಂಪತ್ಯ ಕಲಹ. ಮಕ್ಕಳಿಂದ ನೆರವು. ಆರ್ಥಿಕ ಅಭಿವೃದ್ಧಿ. ಕುಟುಂಬದ ಸಹಕಾರ. ಕಾರ್ಯಜಯ. ಉದ್ಯೋಗದಲ್ಲಿ ಅಡಚಣೆ. ಶುಭಸಂಖ್ಯೆ: 6

ಮಿಥುನ: ಅನಾರೋಗ್ಯ ಸಮಸ್ಯೆ. ಅನಿರೀಕ್ಷಿತ ಲಾಭ. ವ್ಯವಹಾರದಲ್ಲಿ ಅನುಕೂಲ. ಸ್ಥಿರಾಸ್ತಿ ಯೋಗ. ಭವಿಷ್ಯದ ಚಿಂತೆ. ಅಪವಾದ. ಶುಭಸಂಖ್ಯೆ:1

ಕಟಕ: ಪಾಲುದಾರಿಕೆಯಲ್ಲಿ ಮನಸ್ತಾಪ. ಉದ್ಯೋಗದಲ್ಲಿ ಪ್ರಗತಿ. ಅನಾರೋಗ್ಯ. ಅಧಿಕ ನಷ್ಟ ಮತ್ತು ಖರ್ಚು. ಬಂಧುಗಳಿಂದ ಸಹಕಾರ. ಶುಭಸಂಖ್ಯೆ: 8

ಸಿಂಹ: ಸ್ಥಿರಾಸ್ತಿ ಖರೀದಿ. ತಾಯಿಯೊಂದಿಗೆ ಮನಸ್ತಾಪ. ಧರ್ಮಕಾರ್ಯದಲ್ಲಿ ಅಪಚಾರ. ಅನಿರೀಕ್ಷಿತ ಆಪತ್ತು. ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ:6

ಕನ್ಯಾ:  ಕೋರ್ಟ್ ವ್ಯವಹಾರದಲ್ಲಿ ಸೋಲು. ಸೋಲಿನ ಭಯ. ಅಧಿಕ ಬೇಸರ. ನಿರಾಸೆ. ವ್ಯಕ್ತಿಗಳಿಂದ ಆಪತ್ತು. ಭಾವನೆಗಳಿಗೆ ಪೆಟ್ಟು. ಶುಭಸಂಖ್ಯೆ: 8

ತುಲಾ: ಸಂಗಾತಿಯೊಂದಿಗೆ ಮನಸ್ತಾಪ. ಆರ್ಥಿಕ ಬಳಲಿಕೆ. ಮಾತಿನಿಂದ ಕುಟುಂಬದಲ್ಲಿ ಕಲಹ ಸಾಧ್ಯತೆ. ಋಣಬಾಧೆ ಕಾಡುವುದು. ಶುಭಸಂಖ್ಯೆ:3

ವೃಶ್ಚಿಕ: ಸ್ವಂತ ಉದ್ಯಮ, ವ್ಯಾಪಾರದ ಆಲೋಚನೆ. ನೆರೆೆಯವರಿಂದ ತೊಂದರೆ. ಪ್ರಯಾಣದಲ್ಲಿ ಹಿನ್ನಡೆ. ಸ್ನೇಹಿತರಿಂದ ಸಹಕಾರ. ಶುಭಸಂಖ್ಯೆ: 9

ಧನಸ್ಸು: ಕುಟುಂಬದಲ್ಲಿ ಕಲಹ. ಮಾತಿನಿಂದ ಸಮಸ್ಯೆ. ಉಗುರು ಮತ್ತು ನಾಲಿಗೆಗೆ ಪೆಟ್ಟು. ದಾಂಪತ್ಯದಲ್ಲಿ ಆಲಸ್ಯ. ಗೌರವ, ಪ್ರತಿಷ್ಠೆಗೆ ಭಂಗ. ಶುಭಸಂಖ್ಯೆ: 8

ಮಕರ: ವ್ಯವಹಾರದಲ್ಲಿ ಆದಾಯ. ಆತುರ, ಕೋಪದಿಂದ ತೊಂದರೆ. ಬಂಧುಗಳ ಕಾಟ. ಅನಾರೋಗ್ಯ. ಸ್ನೇಹಿತರೊಂದಿಗೆ ಮನಸ್ತಾಪ. ಶುಭಸಂಖ್ಯೆ: 3

ಕುಂಭ: ಅಧಿಕ ಒತ್ತಡ. ಮಕ್ಕಳಿಂದ ಆರ್ಥಿಕ ಸಹಾಯ. ಪ್ರೀತಿ ಪ್ರೇಮದ ಭಾವನೆಗಳಿಗೆ ಮನ್ನಣೆ. ಮೋಜು-ಮಸ್ತಿಯಿಂದ ತೊಂದರೆ. ಶುಭಸಂಖ್ಯೆ: 3

ಮೀನ: ಅಧಿಕ ಲಾಭ. ಸ್ನೇಹಿತರಿಂದ ಕಿರಿಕಿರಿ. ಸಂಗಾತಿಯಿಂದ ರಗಳೆ. ಭೂಮಿಯಿಂದ ಲಾಭ ಬರುವ ಯೋಗ. ತಾಯಿಯ ಸಹಕಾರ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net