

ಮೇಷ: ಮಾತಿನಲ್ಲಿ ಕಠಿಣತೆ ಪ್ರದರ್ಶಿಸುವಿರಿ. ಅಲಂಕಾರಿಕ ವಸ್ತುಗಳ ಮಾರಾಟಸ್ಥರಿಗೆ ಆದಾಯ. ಪಶು ಆಹಾರ ತಯಾರಕರಿಗೆ ಲಾಭ. ಶುಭಸಂಖ್ಯೆ: 5
ವೃಷಭ: ಮನೆಯಲ್ಲಿ ಸಂತಸದ ವಾತಾವರಣ. ತೀರ್ಥ ಕ್ಷೇತ್ರ ಪ್ರವಾಸ ಕೈಗೊಳ್ಳುವಿರಿ. ದೃಢ ತೀರ್ಮಾನ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ಶುಭಸಂಖ್ಯೆ: 9
ಮಿಥುನ: ಐಟಿ ಕ್ಷೇತ್ರದಲ್ಲಿ ಇರುವವರಿಗೆ ಉದ್ಯೋಗದಲ್ಲಿ ಬದಲಾವಣೆ. ರಾಜಕೀಯ ಪ್ರವೇಶಕ್ಕೆ ಇದು ಸುಸಮಯ. ವಕೀಲರಿಗೆ ಲಾಭ. ಶುಭಸಂಖ್ಯೆ: 7
ಕಟಕ: ವೈದ್ಯ ವೃತ್ತಿಯವರಿಗೆ ಅನಿರೀಕ್ಷಿತ ಧನಾಗಮನ. ದಿನಸಿ ವ್ಯಾಪಾರದಲ್ಲಿ ಮಂದಗತಿ. ಸರ್ಕಾರಿ ಕೆಲಸಗಳಲ್ಲಿ ನಿರೀಕ್ಷಿತ ಯಶಸ್ಸು. ಶುಭಸಂಖ್ಯೆ: 2
ಸಿಂಹ: ವಿವಾಹಾಕಾಂಕ್ಷಿಗಳಿಗೆ ಕಾರ್ಯ ಸಿದ್ಧಿಯಾಗುವುದು. ಆಸ್ತಿ ಖರೀದಿಗೆ ಸಕಾಲವಲ್ಲ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 9
ಕನ್ಯಾ: ವ್ಯಾಪಾರ ಒಪ್ಪಂದಗಳನ್ನು ಮುಂದೂಡಿ. ಹಿತ ಶತ್ರುಗಳ ಬಾಧೆ ಕಾಡಬಹುದು. ಕುಟುಂಬದಲ್ಲಿ ಮಗಳ ಮದುವೆ ಸಂಭ್ರಮ. ಶುಭಸಂಖ್ಯೆ:6
ತುಲಾ: ಮನಸ್ಸಿನಲ್ಲಿ ವ್ಯಾಕುಲತೆ ಕಾಡಲಿದೆ. ಆರ್ಥಿಕ ಪ್ರಗತಿಯಲ್ಲಿ ಇಳಿಮುಖ. ಗಣ್ಯ ಅಧಿಕಾರಿಗಳ ಭೇಟಿಯಿಂದ ಲಾಭವಾಗುವುದು. ಶುಭಸಂಖ್ಯೆ:8
ವೃಶ್ಚಿಕ: ಗೃಹ ನಿರ್ವಣದ ಬಗ್ಗೆ ಯೋಚನೆ ಮಾಡುವಿರಿ. ಹೈನು ವ್ಯಾಪಾರದಲ್ಲಿ ಹಿನ್ನಡೆಯಾಗುವ ಸಾಧ್ಯತೆ. ಅಡಿಕೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:7
ಧನಸ್ಸು: ಜ್ಯುವೆಲ್ಲರಿ ಕೆಲಸಗಾರರಿಗೆ ಶ್ರಮ ಹೆಚ್ಚಾಗಲಿದೆ. ಆಪ್ತರು ದೂರವಾಗುವ ಸಾಧ್ಯತೆ ದಟ್ಟವಾಗಿದೆ. ವಕೀಲ ವೃತ್ತಿಯಲ್ಲಿ ಹೆಚ್ಚು ಒತ್ತಡ. ಶುಭಸಂಖ್ಯೆ: 3
ಮಕರ: ಔಷಧ ವ್ಯಾಪಾರದಲ್ಲಿ ಅಧಿಕ ಲಾಭ. ಬಂಧು ಗಳಿಂದ ತೊಂದರೆ. ವಾಹನದ ಬಿಡಿ ಭಾಗಗಳ ವ್ಯವಹಾರದಲ್ಲಿ ಇಳಿಮುಖ. ಶುಭಸಂಖ್ಯೆ:4
ಕುಂಭ: ಕೃಷಿಕರಿಗೆ ಖರೀದಿಯಲ್ಲಿ ಮೋಸ. ವಿವಾಹ ಸಂಬಂಧ ಗುರುಹಿರಿಯರಿಂದ ಸಹಾಯ ಪಡೆದು ಕೊಳ್ಳಿ. ನೌಕರರಿಗೆ ವಿಶೇಷ ದಿನ. ಶುಭಸಂಖ್ಯೆ: 2
ಮೀನ: ಸಾಲ ಕೊಡುವ ವಿಚಾರದಲ್ಲಿ ಮೋಸ. ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಸಮಸ್ಯೆ. ಜೇನು ಸಾಕಣೆ ಮಾಡುವವರಿಗೆ ಲಾಭ. ಶುಭಸಂಖ್ಯೆ: 5