ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಯತ್ನ ಕಾರ್ಯಗಳಲ್ಲಿ ಮುನ್ನಡೆ | Astrology

Nitya-Bhavisya-FILEminimizer
Published on

ಮೇಷ: ಮದುವೆ ಕಾರ್ಯಗಳನ್ನು ಶೀಘ್ರವಾಗಿ ಮಾಡುವಿರಿ. ಗುರು ಹಿರಿಯರಲ್ಲಿ ಭಕ್ತಿ. ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:5 (Astrology)

ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲಕರ. ನೂತನ ಗೃಹ ನಿರ್ಮಾಣ ಕೆಲಸ ಪ್ರಾರಂಭ. ಇತರರ ಮೂಲಕ ಧನಹಾನಿ. ಶುಭಸಂಖ್ಯೆ:9

ಮಿಥುನ: ಯಾರಿಗೂ ತಲೆ ಬಾಗುವುದಿಲ್ಲವೆಂಬ ದೋರಣೆ ಸಲ್ಲ. ಅನ್ಯಾಯದ ವಿರುದ್ಧ ಹೋರಾಟ. ಉದ್ಯೋಗದಲ್ಲಿ ಅನುಕೂಲ. ಖರ್ಚು. ಶುಭಸಂಖ್ಯೆ:2

ಕಟಕ: ವ್ಯಾಪಾರದಲ್ಲಿ ಬುದ್ಧಿವಂತಿಕೆಯಿಂದ ವ್ಯವಹರಿಸಿ. ಹಿಡಿದ ಕೆಲಸ ಸಾಧಿಸುವಿರಿ. ನಂಬಿಕಸ್ಥ ಕೆಲಸಗಾರ ರಿಂದಾಗಿ ಲಾಭ ಬರುವುದು. ಶುಭಸಂಖ್ಯೆ: 7

ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ. ಹಿರಿಯ ವ್ಯಕ್ತಿಗಳಿಂದ ಬೆಂಬಲ. ಶತ್ರು ನಾಶ. ಕೋಪ ನಿಯಂತ್ರಿಸಿ. ಬೀಗರೊಂದಿಗೆ ಮನಸ್ತಾಪ. ಶುಭಸಂಖ್ಯೆ: 7

ಕನ್ಯಾ: ವ್ಯಾಪಾರ ನಿರೀಕ್ಷೆಯಂತೆ ನಡೆಯುವುದು. ಆರೋಗ್ಯ ಸಮಸ್ಯೆ ಬಾಧಿಸೀತು. ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಬಹುದು. ಶುಭಸಂಖ್ಯೆ:1

ತುಲಾ: ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ. ದಾಯಾದಿಗಳಿಂದ ಈ ದಿನ ಉದ್ಯೋಗದಲ್ಲಿ ಸಹಾಯ. ಶುಭಸಂಖ್ಯೆ: 3

ವೃಶ್ಚಿಕ:  ಭೂಲಾಭ. ಚಂಚಲ ಮನಸ್ಸಿನಿಂದ ಆವಕಾಶ ವಂಚಿತರಾಗುವಿರಿ. ಸುಳ್ಳು ಮಾತನಾಡಲು ಹೋಗಬೇಡಿ. ಆಲಸ್ಯ ಮನೋಭಾವ. ಶುಭಸಂಖ್ಯೆ:3

ಧನಸ್ಸು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ನಷ್ಟ. ಯತ್ನ ಕಾರ್ಯಗಳಲ್ಲಿ ಮುನ್ನಡೆ. ಆದಾಯಕ್ಕಿಂತ ಹೆಚ್ಚು ಖರ್ಚು. ಶುಭಸಂಖ್ಯೆ: 3

ಮಕರ: ಸರ್ಕಾರಿ ಕೆಲಸಗಳಲ್ಲಿ ವಿಳಂಬ. ಉತ್ತಮ ಬುದ್ಧಿಶಕ್ತಿ. ಮಿತ್ರರ ಸಹಾಯ. ಮಂಗಳ ಕಾರ್ಯದಲ್ಲಿ ಭಾಗಿ. ಯಾರನ್ನೂ ನಂಬಬೇಡಿ. ಶುಭಸಂಖ್ಯೆ:5

ಕುಂಭ: ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ಕುಟುಂಬದಲ್ಲಿ ನೆಮ್ಮದಿ. ಸುಖ ಭೋಜನ. ಅನ್ಯರಲ್ಲಿ ಪ್ರೀತಿ. ಉಪನ್ಯಾಸಕರಿಗೆ ಅವಮಾನ. ಶುಭಸಂಖ್ಯೆ:8

ಮೀನ: ಪ್ರಿಯರ ಭೇಟಿ. ದಿನಸಿ ವ್ಯಾಪಾರದಲ್ಲಿ ಲಾಭ. ಮನಸ್ಸಿನಲ್ಲಿ ಭಯ ನಿವಾರಣೆ. ವಿದ್ಯಾಭ್ಯಾಸದಲ್ಲಿ ಪ್ರಗತಿ. ವ್ಯಾಪಾರದಲ್ಲಿ ಮೋಸ . ಶುಭಸಂಖ್ಯೆ:2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net