ನಿತ್ಯಭವಿಷ್ಯ: ಈ ರಾಶಿಯವರಿಗಿಂದು ದಿನಾಂತ್ಯದಲ್ಲಿ ಶುಭ ಸುದ್ದಿ

Nitya Bhavisya Vijayavani
Published on

ಮೇಷ: ಆತ್ಮವಿಶ್ವಾಸದಿಂದ ವರ್ತಿಸಿ. ಆತ್ಮೀಯರ ವಿಯೋಗ. ಮಾತಿನಲ್ಲಿ ತಾಳ್ಮೆ ಬೇಕು. ಸಿಮೆಂಟ್, ಮರಳು ಖರೀದಿಯಲ್ಲಿ ಲಾಭ. ಶುಭಸಂಖ್ಯೆ:2

ವೃಷಭ: ಬ್ಯಾಂಕಿನಲ್ಲಿ ಸಾಲ ಮಂಜೂರಾಗಲಿದೆ. ಸೋದರಿಯೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ. ದಿನಸಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 9

ಮಿಥುನ: ನವ ವಿವಾಹಿತರಿಗೆ ಶುಭ ಸುದ್ದಿ. ಗೃಹ ನಿರ್ವಣದಲ್ಲಿ ಅನುಭವಿಗಳ ಸಲಹೆ ಅಗತ್ಯ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ:6

ಕಟಕ: ಅಪರಿಚಿತರಿಂದ ಮೋಸ. ಬಂಧುಗಳಿಂದ ನಿರೀಕ್ಷಿತ ಸಹಾಯ ಸಿಗಲಿದೆ. ಹೊಸ ಯಂತ್ರೋಪಕರಣಗಳನ್ನು ಖರೀದಿಸುವಿರಿ. ಶುಭಸಂಖ್ಯೆ:9

ಸಿಂಹ: ಧಾರ್ವಿುಕ ಕ್ಷೇತ್ರದವರಿಗೆ ಉತ್ತಮ ಲಾಭ. ಉಪನ್ಯಾಸಕರಿಗೆ ಹೆಚ್ಚಿದ ಒತ್ತಡ. ಮಕ್ಕಳ ಪ್ರಗತಿಯ ಬಗ್ಗೆ ಚಿಂತೆ. ದೇವರನ್ನು ನಂಬಿ. ಶುಭಸಂಖ್ಯೆ: 5

ಕನ್ಯಾ: ಸಂದಭೋಚಿತ ಮಾತನಾಡಿ. ಪದವಿ ಪ್ರಾಪ್ತಿಯಲ್ಲಿ ತೊಂದರೆ. ರಾಜಕೀಯದವರಿಗೆ ಶುಭದಿನ. ಕಲಾವಿದರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ: 1

ತುಲಾ: ಮಗನ ಮದುವೆಯ ಸಡಗರ. ಪತಿ ಪತ್ನಿಯರು ದೂರವಾಗುವ ಅಪಾಯ. ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ವಾದ. ಶುಭಸಂಖ್ಯೆ: 3

ವೃಶ್ಚಿಕ: ಹೊಸ ನಿವೇಶನ ಖರೀದಿಗೆ ನಿರ್ಧಾರ. ಮಹಿಳಾ ಉದ್ಯೋಗಿಗಳಿಗೆ ಕೆಲಸ ಬಿಡುವ ಸ್ಥಿತಿ. ಕಾನೂನಾತ್ಮಕ ಹೋರಾಟಗಳಲ್ಲಿ ಜಯ. ಶುಭಸಂಖ್ಯೆ: 7

ಧನಸ್ಸು: ಧಾರ್ವಿುಕ ಕಾರ್ಯದಲ್ಲಿ ಭಾಗಿಯಾಗುವಿರಿ. ಸ್ತ್ರೀಯರಿಗೆ ಆಭರಣ ಲಾಭ. ವೀಸಾ ಸಮಸ್ಯೆಯಿಂದ ಮಗನ ಆಗಮನ ವಿಳಂಬ. ಶುಭಸಂಖ್ಯೆ: 5

ಮಕರ: ಹೊಸ ಹೂಡಿಕೆದಾರರ ಆಗಮನ. ವಕೀಲರಿಗೆ ಸಹವರ್ತಿಗಳಿಂದ ಕಿರಿಕಿರಿ. ಬಟ್ಟೆ ವ್ಯಾಪಾರದಲ್ಲಿ ಲಾಭ. ದಿನಾಂತ್ಯದಲ್ಲಿ ಶುಭ ಸುದ್ದಿ.ಶುಭಸಂಖ್ಯೆ: 6

ಕುಂಭ: ಮಗಳ ವಿವಾಹ ನಿಶ್ಚಯ. ಮನೆಯಲ್ಲಿ ಸಂಭ್ರಮ. ಆರಕ್ಷಕ ವೃತ್ತಿಯವರಿಗೆ ಒತ್ತಡ. ಪೀಠೋಪಕರಣಗಳ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ: 8

ಮೀನ: ಆಟಗಾರರಿಗೆ ಉತ್ತಮ ಅವಕಾಶ ಸಿಗಲಿದೆ. ಹೊಸ ಮನೆ ನಿರ್ವಣಕ್ಕೆ ನಾಂದಿ. ನನೆಗುದಿಗೆ ಬಿದ್ದ ಕಾರ್ಯಗಳಿಗೆ ಪುನರ್ ಚಾಲನೆ. ಶುಭಸಂಖ್ಯೆ: 1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net