ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣಕಾಸಿನ ವಿಷಯಗಳು ಪರಿಹಾರವಾಗಲಿದೆ

Nitya-Bhavisya-FILEminimizer
Published on

ಮೇಷ: ಭವಿಷ್ಯಕ್ಕಾಗಿ ಸ್ಪಷ್ಟ ಯೋಜನೆ ರೂಪಿಸುವುದು ಮುಖ್ಯ. ಖರ್ಚು ನಿಯಂತ್ರಿಸಿ. ವ್ಯಾಪಾರ ಚಟುವಟಿಕೆ ಸಹಜ ಗತಿಯಲ್ಲಿರಲಿದೆ. ಶುಭಸಂಖ್ಯೆ: 3

ವೃಷಭ: ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯ. ಹಣಕಾಸಿನ ವಿಷಯಗಳು ಪರಿಹಾರವಾಗಲಿದೆ.ಶುಭಸಂಖ್ಯೆ: 2

ಮಿಥುನ: ಬಾಕಿ ಉಳಿದ ಕಾರ್ಯಗಳನ್ನು ಸ್ನೇಹಿತರ ಸಹಾಯ ದಿಂದ ಪೂರ್ಣಗೊಳಿಸುವಿರಿ. ಸಾರ್ವಜನಿಕವಾಗಿ ನಿಮ್ಮ ಗೌರವ ಹೆಚ್ಚುತ್ತದೆ. ಶುಭಸಂಖ್ಯೆ: 8

ಕಟಕ: ಪ್ರಮುಖ ಕೆಲಸ ಪೂರ್ಣಗೊಳಿಸಲು ಇಂದು ಅನುಕೂಲಕರ ಸಮಯವಿದೆ. ಹಿರಿಯ ಗುರುಗಳ ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 7

ಸಿಂಹ: ಕೆಲಸದ ಸ್ಥಳದಲ್ಲಿ ನಿಮ್ಮ ನಾಯಕತ್ವ ಗುಣಗಳು ಮೆಚ್ಚುಗೆ ಗಳಿಸಬಹುದು. ಹೊಸ ಹೂಡಿಕೆಗಳ ಬಗ್ಗೆ ಯೋಜಿಸಬಹುದು. ಶುಭಸಂಖ್ಯೆ:2

ಕನ್ಯಾ: ಆರ್ಥಿಕ ಲಾಭವಾಗುವುದು. ಹೂಡಿಕೆಗಳಿಗೆ ಉತ್ತಮ ದಿನ. ಜೀವನದಲ್ಲಿ ಉತ್ತಮ ಸಾಮರಸ್ಯ. ಹಸುವಿಗೆ ಹಸಿರು ಮೇವು ತಿನ್ನಿಸಿ. ಶುಭಸಂಖ್ಯೆ: 5

ತುಲಾ: ಸಾಮಾಜಿಕ ವಲಯದಲ್ಲಿ ಗೌರವ ಹೆಚ್ಚುತ್ತದೆ. ಹೊಸ ಜನರ ಭೇಟಿಯಿಂದ ಲಾಭ.ಅತಿಯಾದ ಭರವಸೆ ನೀಡುವುದನ್ನು ತಪ್ಪಿಸಿ. ಶುಭಸಂಖ್ಯೆ: 6

ವೃಶ್ಚಿಕ: ಗುರಿಯನ್ನು ಕೇಂದ್ರೀಕರಿಸಲು ಉತ್ತಮ ದಿನ. ವೃತ್ತಿಯಲ್ಲಿ ಪ್ರಗತಿ ಕಾಣುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚುವುದು. ಶುಭಸಂಖ್ಯೆ: 9

ಧನುಸ್ಸು: ಉದ್ಯೋಗದಲ್ಲಿ ಹೊಸ ಅವಕಾಶ. ಪ್ರಯಾಣವು ಲಾಭದಾಯಕ. ಹಿರಿಯರ ಸಲಹೆಗಳನ್ನು ಪಾಲಿಸಿದರೆ ಕಾರ್ಯಗಳಲ್ಲಿ ಯಶ. ಶುಭಸಂಖ್ಯೆ: 3

ಮಕರ: ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ. ಮನೆ ನಿರ್ವಹಣೆ ಮತ್ತು ಸುಧಾರಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.ಶುಭಸಂಖ್ಯೆ:4

ಕುಂಭ: ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸ್ನೇಹಿತರು,ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ ದೊರೆಯುವುದು. ಶುಭಸಂಖ್ಯೆ: 8

ಮೀನ: ಮನಸ್ಸಿಗೆ ನೆಮ್ಮದಿ. ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ಇತರರ ಪ್ರಭಾವಕ್ಕೆ ಒಳಗಾಗಬೇಡಿ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net