

ಮೇಷ: ಸಹೋದರಿಯರಿಂದ ಆಭರಣ ಲಾಭ. ಹೈನುಗಾರಿಕೆ ಮಾಡುವ ರೈತರಿಗೆ ಧನ ನಷ್ಟ. ಅಮೂಲ್ಯ ವಸ್ತುಗಳು ಕಳವಾದಾವು. ಶುಭಸಂಖ್ಯೆ: 5
ಮಿಥುನ: ಸ್ವಗ್ರಾಮಕ್ಕೆ ಪ್ರಯಾಣ. ವಾಹನ ಖರೀದಿ ಯೋಗ. ಹಿರಿಯರಿಂದ ಉಪದೇಶ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅದೃಷ್ಟ ಪರೀಕ್ಷೆ. ಶುಭಸಂಖ್ಯೆ: 7
ವೃಷಭ: ನಟರಿಗೆ ಅವಕಾಶ. ಲೇವಾದೇವಿ ವ್ಯವಹಾರದಲ್ಲಿ ಮೋಸ. ದೇವಾಲಯಕ್ಕೆ ಭೇಟಿ. ಆರೋಗ್ಯದಲ್ಲಿ ಏರುಪೇರು ಆಗಬಹುದು. ಶುಭಸಂಖ್ಯೆ:1
ಕಟಕ: ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಗಣಕ ಯಂತ್ರದಿಂದ ಲಾಭವಿದೆ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು. ಶುಭಸಂಖ್ಯೆ: 6
ಸಿಂಹ: ಅಪರಿಚಿತರಿಂದ ಮೋಸ. ಮೇಲಧಿಕಾರಿಗಳಿಂದ ವಿಶೇಷ ಪ್ರಶಂಸೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿ. ಶುಭಸಂಖ್ಯೆ:2
ಕನ್ಯಾ: ಭೂಮಿ ಖರೀದಿಸುವ ಯೋಗ. ಸಹೋದರರ ಜತೆಯಲ್ಲಿ ಕಲಹ. ಅಧಿಕಾರಿಗಳಿಂದ ಪ್ರಶಂಸೆ. ನೀರಿನ ವ್ಯಾಪಾರಿಗಳಿಗೆ ಧನ ನಷ್ಟ. ಶುಭಸಂಖ್ಯೆ:3
ತುಲಾ: ಗೃಹ ನಿರ್ವಣದ ಕನಸಿನ ಸಾಕಾರ. ವಿದ್ಯಾರ್ಥಿಗಳು ಖಿನ್ನತೆಗೆ ಹೋಗುವ ಸಾಧ್ಯತೆ. ಮನೆಯಲ್ಲಿ ಶಾಂತಿಯ ವಾತಾವರಣ. ಶುಭಸಂಖ್ಯೆ: 1
ವೃಶ್ಚಿಕ: ಕೃಷಿಕರಿಗೆ ಲಾಭ. ಆರೋಗ್ಯದಲ್ಲಿ ಏರುಪೇರು. ಸಹೋದ್ಯೋಗಿಗಳ ಜತೆ ಚಕಮಕಿ ಧನನಷ್ಟ. ಆರಕ್ಷಕ ವೃತ್ತಿಯವರಿಗೆ ವರ್ಗಾವಣೆ. ಶುಭಸಂಖ್ಯೆ: 8
ಧನುಸ್ಸು: ಹೊಸ ಯೋಜನೆ ಪ್ರಾರಂಭ. ವ್ಯವಸಾಯದಲ್ಲಿ ಲಾಭವಾಗುವುದು. ವ್ಯಾಪಾರದಲ್ಲಿ ವಿದೇಶಿ ಕರೆನ್ಸಿಗಳಿಂದ ಲಾಭ ಬರುವುದು. ಶುಭಸಂಖ್ಯೆ:3
ಮಕರ: ಬಂಗಾರ ಪ್ರಾಪ್ತಿ ಯೋಗವಿದೆ. ಗುರುಹಿರಿಯರ ದರ್ಶನ. ಬಂಧುಗಳಿಂದ ಆರ್ಥಿಕ ಸಹಾಯ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ. ಶುಭಸಂಖ್ಯೆ:9
ಕುಂಭ: ಅನಗತ್ಯ ಅಲೆದಾಟ. ಅಕಾಲ ಆಹಾರ ಸೇವನೆಯಿಂದ ಉದರ ಸಂಬಂಧಿ ವ್ಯಾಧಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಆದಾಯ. ಶುಭಸಂಖ್ಯೆ: 3
ಮೀನ: ವಿವಾಹದ ಪ್ರಯತ್ನಕ್ಕೆ ಫಲ. ಶರೀರದಲ್ಲಿ ತಳಮಳ. ವೈದ್ಯರ ಭೇಟಿ. ಅತಿಯಾದ ಅಭಿಮಾನ. ಸಹೋದ್ಯೋಗಿಗಳಿಂದ ತೊಂದರೆ. ಶುಭಸಂಖ್ಯೆ: 7