ಸೈಕ್ಲಿಂಗ್​ ಚಾಂಪಿಯನ್​ಶಿಪ್​ಗೆ ಆಯ್ಕೆ

ಕಟಕೋಳ: ಸಮೀಪದ ಚಂದರಗಿ ಗ್ರಾಮದ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಚಾಂಪಿಯನ್​ಷಿಪ್​ಗೆ  ಆಯ್ಕೆಯಾಗಿದ್ದಾರೆ

Published on
ಕಟಕೋಳ: ಸಮೀಪದ ಚಂದರಗಿ ಗ್ರಾಮದ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯ ಮೂವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಚಾಂಪಿಯನ್​ಷಿಪ್​ಗೆ
ಆಯ್ಕೆಯಾಗಿದ್ದಾರೆ. ಡಿ.24ರಿಂದ 27ರ ವರೆಗೆ ಉತ್ತರಾಖಂಡದಲ್ಲಿ ನಡೆಯಲಿರುವ 75ನೇ ರಾಷ್ಟ್ರಮಟ್ಟದ ಟ್ರ್ಯಾಕ್​ ಸೈಕ್ಲಿಂಗ್​ ಚಾಂಪಿಯನ್​ಷಿಪ್​ನಲ್ಲಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮೊಹಮ್ಮದ್​ ತಾಳಿಕೋಟಿ, 16 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹೊನ್ನಪ್ಪ ಧರ್ಮಟ್ಟಿ, ಅಭಿಷೇಕ ಕೊಪ್ಪದ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಸಂಸ್ಥಾಪಕರು, ಅಧ್ಯರು, ಉಪಾಧ್ಯರು ಹಾಗೂ ನಿರ್ದೇಶಕ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net