

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್ನ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತವೆ. ಥಿಯೇಟರ್ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದು. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ತೆರೆಕಾಣಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
ಈ ವಾರ ತೆರೆಗೆ ಅಪ್ಪಳಿಸಲಿರುವ ಸಿನಿಮಾಗಳು:
1. ರಾಯನ್ (ತಮಿಳು): ಜೂನ್.13
2. ಚಂದು ಚಾಂಪಿಯನ್ (ಹಿಂದಿ): ಜೂನ್.14
3. ಇನ್ಸೈಡ್ ಔಟ್ 2 (ಇಂಗ್ಲಿಷ್): ಜೂನ್.14
4. ಮಹಾರಾಜ (ತಮಿಳು): ಜೂನ್.14
5. ಕೋಟಿ (ಕನ್ನಡ): ಜೂನ್.14
6. ಲವ್ ಲೀ (ಕನ್ನಡ): ಜೂನ್.14
7. ಚೆಫ್ ಚಿದಂಬರ (ಕನ್ನಡ): ಜೂನ್.14
ಈ ವಾರ ಒಟಿಟಿಗೆ ಅಪ್ಪಳಿಸಲಿರುವ ಸಿನಿಮಾಗಳು:
ಅಮೆಜಾನ್ ಪ್ರೈಮ್ ವಿಡಿಯೋ:
ದಿ ಬಾಯ್ಸ್, ಸೀಸನ್ 4 (ಇಂಗ್ಲಿಷ್ ವೆಬ್ ಸರಣಿ) - ಜೂನ್ 13
ಆಹಾ:
ಪಾರಿಜಾತ ಪರ್ವಂ (ತೆಲುಗು) – ಜೂನ್ 12
ನೆಟ್‌ಫ್ಲಿಕ್ಸ್:
ಗ್ಯಾಂಗ್ಸ್ ಆಫ್ ಗೋದಾವರಿ (ತೆಲುಗು) - ಜೂನ್ 14
ಮಹಾರಾಜ್ (ಹಿಂದಿ) - ಜೂನ್ 14
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್: ಯಕ್ಷಿಣಿ (ತೆಲುಗು) - ಜೂನ್ 14
ಜೀ5:
ಪರುವು (ತೆಲುಗು ವೆಬ್ ಸರಣಿ) - ಜೂನ್ 14,(ಏಜೆನ್ಸೀಸ್).