ಸೆಂಟ್ರಲ್ ರೈಲ್ವೆಯಲ್ಲಿ ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗೆ ಸಂದರ್ಶನ

Indian Railways
Published on

ಭುಸಾವಲ್ : ಸೆಂಟ್ರಲ್ ರೈಲ್ವೆ ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

48 ಹುದ್ದೆಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಸ್ಟಾಫ್​ ನರ್ಸ್- 26, ಫಾರ್ಮಾಸಿಸ್ಟ್-3, ಲ್ಯಾಬ್ ಟೆಕ್ನೀಷಿಯನ್- 10, ಎಕ್ಸ್​ರೇ ಟೆಕ್ನೀಷಿಯನ್-9 ಹುದ್ದೆಗಳಿವೆ.

ವಾಟ್ಸ್ಯಾಪ್/ ಸ್ಕೈಪ್ ಕಾನ್ಫರೆನ್ಸ್ ಕಾಲ್ ಮೂಲಕ ಸಂದರ್ಶನ ನಡೆಯುತ್ತದೆ.  ಸೆಪ್ಟೆಂಬರ್ 2 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.  ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕೇಂದ್ರ ರೈಲ್ವೆಯ ಅಧಿಕೃತ ವೆಬ್​ಸೈಟ್ cr.indianrailways.gov.in ಗೆ ಭೇಟಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net