

| ಹರ್ಷವರ್ಧನ್ ಬ್ಯಾಡನೂರು
ಕನ್ನಡದ ‘ಬೈಪಾಸ್ ರೋಡ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ನೇಹಾ ಸಕ್ಸೇನಾ. ನಂತರ ತಮಿಳು, ತೆಲುಗು, ಮಲಯಾಳಂ, ತಲಾ ಒಂದು ಹಿಂದಿ ಹಾಗೂ ಸಂಸ್ಕೃತ ಸಿನಿಮಾ ಸೇರಿ 30ಕ್ಕೂ ಅಧಿಕ ಚಿತ್ರಗಳಲ್ಲಿ ಮಿಂಚಿದ್ದಾರೆ. ಇಂತಹ ನೇಹಾ ಕೆಲವು ವರ್ಷಗಳಿಂದ ಮಾಲಿವುಡ್ನಲ್ಲಿ ತುಂಬ ಬಿಜಿ. ಅದರ ನಡುವೆ ವಿಜಯವಾಣಿ ಜತೆ ಮಾತನಾಡಿದ ಅವರು, ಕನ್ನಡದಲ್ಲಿ ಮತ್ತೆ ನಟಿಸುವ ಆಸೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಮಿಸ್ ಕಾಲ್ನಿಂದ ಹುಟ್ಟಿದ ಪ್ರೇಮಕಥೆ!