More

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!

    ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ರಾಗಿಣಿ ದ್ವಿವೇದಿ ನೀಲಿ ಬಣ್ಣದ ಡ್ರೆಸ್​​​ನಲ್ಲಿ ಸಖತ್​​​ ಹಾಟ್​​​ ಆಗಿ ಕಾಣಿಸಿಕೊಂಡಿದ್ದಾರೆ.

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!


    ರಾಗಿಣಿ ದ್ವಿವೇದಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕೂಲ್​​ ಲುಕ್ಸ್​​, ಟ್ರೆಡಿಶನಲ್​​, ಸ್ಟೈಲಿಂಗ್ ಮತ್ತು ಫ್ಯಾಶನ್ ಫೋಟೋಶುಟ್​​ಗಳನ್ನ ಮಾಡಿಸುತ್ತಲೇ ಇರ್ತಾರೆ.

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!


    ಇದೀಗ ನೀಲಿ ಬಣ್ಣದ ಡ್ರೆಸ್​​​ ಒಂದರಲ್ಲಿ ತುಪ್ಪದ ಬೆಡಗಿ ಬೊಂಬೆಯಂತೆ ಕಾಣಿಸಿಕೊಂಡಿದ್ದಾರೆ.

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!


    ರಾಗಿಣಿ ದ್ವಿವೇದಿ ಹೊಸ ರೀತಿಯ ಫೋಟೋಶೂಟ್ ಮಾಡಿಸಿಕೊಳ್ಳಲು ಸದಾ ರೆಡಿ ಇರ್ತಾರೆ. ಸದ್ಯದ ದಿನಗಳಲ್ಲಿ ಸಾಕಷ್ಟು ಫೋಟೋಶೂಟ್‌ಗಳಲ್ಲಿ ಭಾಗಿ ಆಗುತ್ತಿದ್ದಾರೆ.

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!


    ತುಪ್ಪದ ಬೆಡಗಿ ರಾಗಿಣಿ ತಮ್ಮ ಹಾಟ್​​ ಫೋಟೋಶೂಟ್​​ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!

    ರಾಗಿಣಿ ದ್ವಿವೇದಿಯ ಹಾಟ್​​​ ಫೋಟೋಶೂಟ್​​​ಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ.

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!


    ಸದ್ಯ ರಾಗಿಣಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು ಈ ವರ್ಷ ಅವೆಲ್ಲವೂ ಬಿಡುಗಡೆಯಾಗಲಿದೆ.

    ಗ್ಲಾಮರಸ್ ಆಗಿ ಗಮನ ಸೆಳೆದ ನಟಿ ರಾಗಿಣಿ; ತುಪ್ಪದ ಬೆಡಗಿಯ ಫೋಟೋ ವೈರಲ್..!


    ಸೋಶಿಯಲ್​​ ಮೀಡಿಯಾದಲ್ಲಿ ಸದಾ ಆಕ್ಟಿವ್​ ಆಗಿರುವ ರಾಗಿಣಿ ಆಗಾಗ ತಮ್ಮ ಫೋಟೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts