ಬೇಡ ಬೇಡ... ಪರೀಕ್ಷೆ ಬೇಡ... ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳು!

ಬೇಡ ಬೇಡ ಪರೀಕ್ಷೆ  ಬೇಡ... ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಗೆ ಕುಳಿತ ವಿದ್ಯಾರ್ಥಿಗಳು! - youtube
Published on

ಹಾಸನ: ಪರೀಕ್ಷೆ ನಡೆಸುವಿಕೆಯನ್ನ ವಿರೋಧಿಸಿ ಕಾರೇಕೆರೆ ಕೃಷಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಕಾಲೇಜು ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು. ಕರೊನಾ ಹಿನ್ನೆಲೆ ಪಾಠ ಮಾಡಿಲ್ಲ. ಪಾಠವನ್ನೇ ಮಾಡದೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ ವಿದ್ಯಾರ್ಥಿಗಳು, ಪರೀಕ್ಷೆಯನ್ನು ರದ್ದು ಮಾಡಬೇಕು. ಎಲ್ಲರನ್ನೂ ಮುಂದಿನ ತರಗತಿಗೆ ಪಾಸ್​ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net