ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ಗೆ ಸಾಥ್​ ಕೊಟ್ಟ ನಿವೃತ್ತ ಸೈನಿಕರು

rahul gandhi bharath jodo yatre
Published on

ರಾಯಚೂರು: ಶನಿವಾರ ಬೆಳಗ್ಗೆ ಯರಗೇರಾದಿಂದ ಹೊರಟ ಭಾರತ್​ ಜೋಡೋ ಯಾತ್ರೆ ರಾಯಚೂರು ತಲುಪಿದೆ. ಮಾರ್ಗದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸಾಥ್​ ಕೊಟ್ಟ ಸುಮಾರು 20 ನಿವೃತ್ತ ಸೈನಿಕರು, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಪಾದಯಾತ್ರೆ ವೇಳೆ ರಾಹುಲ್ ಗಾಧಿ ಅವರ ಬಳಿ ತಮ್ಮ ಸಮಸ್ಯೆಗಳನ್ನ ಸೈನಿಕರು, ಯಾತ್ರೆ ಯಶಸ್ವಿಗೆ ಶುಭ ಹಾರೈಸಿದರು.

ತಮಿಳುನಾಡಿನಲ್ಲಿ ಯಶಸ್ವಿ ಯಾತ್ರೆ ಮುಗಿಸಿದ ನಂತರ ಚಾಮರಾಜಗರ ಜಿಲ್ಲೆ ಮೂಲಕ ಕರ್ನಾಟಕ ಪ್ರವೇಶಿಸಿದ ಭಾರತ್​ ಜೋಡೋ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ಸಿಕ್ಕಿದೆ. ರಾಜ್ಯದಲ್ಲಿ 21 ದಿನದ ಭಾರತ್ ಜೋಡೋ ಯಾತ್ರೆ ನಾಳೆ(ಭಾನುವಾರ) ಕೊನೆಯಾಗಲಿದೆ.

.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net