More

    ಮಂಡ್ಯದಲ್ಲಿ ಇಬ್ಬರು ಫೋಟೋಗ್ರಾಫರ್​ ಸಾವು: ದೀಪಾವಳಿ ಸಡಗರದಲ್ಲಿದ್ದವರ ಬಾಳಲ್ಲಿ ದುರಂತ

    ಮಂಡ್ಯ: ಮದ್ದೂರು ತಾಲೂಕಿ‌ನ ಬೆಸಗರಹಳ್ಳಿಯಲ್ಲಿ ವಿದ್ಯುತ್​ ಅವಘಡಕ್ಕೆ ಸಿಲುಕಿ ಇಬ್ಬರು ಫೋಟೋಗ್ರಾಫರ್​ಗಳು ಧಾರುಣವಾಗಿ ಮೃತಪಟ್ಟ ಘಟನೆ ಶನಿವಾರ ಸಂಭವಿಸಿದೆ.

    ವಿವೇಕ್ (45) ಮತ್ತು ಮಧುಸೂದನ್(35) ಮೃತ ಫೋಟೋಗ್ರಾಫರ್​ಗಳು. ದೀಪಾವಳಿ ಹಬ್ಬದ ಹಿನ್ನೆಲೆ ಫೋಟೋ ಸ್ಟೂಡಿಯೋವನ್ನು ಸ್ವಚ್ಛ ಮಾಡುತ್ತಿದ್ದರು. ಈ ವೇಳೆ ವಿದ್ಯುತ್​ ಶಾರ್ಟ್‌ಸರ್ಕ್ಯೂಟ್ ಆಗಿ ಇಬ್ಬರೂ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾರೆ.

    ದಾವಣಗೆರೆಯಲ್ಲಿ ಸ್ನೇಹಿತೆಯಿಂದಲೇ ಯುವತಿಗೆ ಚಾಕು ಇರಿತ: ಪ್ರಕರಣದ ಹಿಂದಿದೆ ಸಲಿಂಗಕಾಮ…

    ttps://www.vijayavani.net/a-ex-pm-hd-devegowda-about-gtd/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts