ನಿರುದ್ಯೋಗಿ ಮಹಿಳೆಯರಿಗೆ ಉಚಿತ ಕಂಪ್ಯೂಟರ್​, ಟೇಲರಿಂಗ್​, ಬ್ಯೂಟಿಪಾರ್ಲರ್​ ತರಬೇತಿ

Computer Tailoring BeautyParlor
Published on

ಬೆಂಗಳೂರು: ರುಡ್​ಸೆಟ್​ ಸಂಸ್ಥೆಯು ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ನಿರುದ್ಯೋಗಿ ಮಹಿಳೆಯರಿಗೆ 30 ದಿನಗಳ ಟೇಲರಿಂಗ್​ ಹಾಗೂ ಬ್ಯೂಟಿಪಾರ್ಲರ್​ ತರಬೇತಿ ಆಯೋಜಿಸಿದೆ. ಆಸಕ್ತರಿಗೆ ಕಂಪ್ಯೂಟರ್​ ಟ್ಯಾಲಿ ಕಲಿಸಿಕೊಡಲಿದೆ.

ಬಿಪಿಎಲ್​ ಕಾರ್ಡ್​ ಹೊಂದಿರುವ 18ರಿಂದ 45 ವಯೋಮಿತಿ ಒಳಗಿನವರು ಅರ್ಹರಾಗಿದ್ದು, ಏ.13ರೊಳಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ರುಡ್​ಸೆಟ್​ ಸಂಸ್ಥೆ, ಅರಶಿನಕುಂಟೆ, ನೆಲಮಂಗಲ (ದೂ: 080- 2772 8166, 80505 49412).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net