ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರೆಲ್ಲ ಸೇರ್ತಾರೆ ಎಂಬುದಕ್ಕೆ ಈಗಾಲೇ ಸ್ಪಷ್ಟತೆ ಸಿಕ್ಕಿದೆ. ಇದೀಗ ಯಾರಿಗೆ ಯಾವ ಖಾತೆ ಸಿಗುತ್ತೆ? ಎಂಬ ಪ್ರಶ್ನೆ ಎದ್ದಿದ್ದು, ಸಂಭಾವ್ಯ ಪಟ್ಟಿ ಇಲ್ಲಿದೆ.
ಸಿಎಂ- ಹಣಕಾಸು, ಆಡಳಿತ ಸುಧಾರಣೆ
ಆರ್. ಅಶೋಕ್- ಗೃಹ ಖಾತೆ
ಮಧುಸ್ವಾಮಿ- ಕಾನೂನು ಮತ್ತು ಸಂಸದೀಯ
ನಿರಾಣಿ- ಗಣಿ ಮತ್ತು ಬೃಹತ್ ಕೈಗಾರಿಕೆ
ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ ಮತ್ತು ಐಟಿ
ಡಾ.ಕೆ. ಸುಧಕಾರ್- ಆರೋಗ್ಯ
ಎಸ್.ಟಿ. ಸೋಮಶೇಖರ್- ಸಹಕಾರ
ಬೈರತಿ ಬಸವರಾಜ್- ನಗರಾಭಿವೃದ್ಧಿ
ಸುನಿಲ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ನಾಗೇಶ್- ಸಣ್ಣ ನೀರಾವರಿ ಇಲಾಖೆ
ಕೆ.ಎಸ್.ಈಶ್ವರಪ್ಪ- ಕಂದಾಯ ಇಲಾಖೆ
ಗೋಪಾಲಯ್ಯ- ಅಬಕಾರಿ ಖಾತೆ
ಸಿ.ಸಿ. ಪಾಟೀಲ್- ವಾರ್ತಾ ಮತ್ತು ಸಣ್ಣ ಕೈಗಾರಿಕೆ
ಶಶಿಕಲಾ ಜೊಲ್ಲೆ- ಕನ್ನಡ ಮತ್ತು ಸಂಸ್ಕೃತಿ
ಶ್ರೀರಾಮುಲು- ಸಮಾಜ ಕಲ್ಯಾಣ
ಗೋವಿಂದ ಕಾರಜೋಳ- ಲೋಕೋಪಯೋಗಿ
ವಿ. ಸೋಮಣ್ಣ- ವಸತಿ
ಬಿ.ಸಿ. ಪಾಟೀಲ್- ಕೃಷಿ
ಎಂಟಿಬಿ ನಾಗರಾಜ್- ಪೌರಡಳಿತ ಮತ್ತು ಸಕ್ಕರೆ
ಕೋಟಾ ಶ್ರೀನಿವಾಸ ಪೂಜಾರಿ- ಮುಜಾರಾಯಿ
ಮುನಿರತ್ನ- ಪ್ರವಾಸೋದ್ಯಮ
ಕೆ.ಸಿ.ನಾರಾಯಣ- ತೋಟಗಾರಿಕೆ
ಶಿವರಾಂ ಹೆಬ್ಬಾರ್- ಕಾರ್ಮಿಕ
ಉಮೇಶ್ ಕತ್ತಿ- ಆಹಾರ ಅಥವಾ ವಿದ್ಯುತ್
ಇನ್ನು ಅಶ್ವಥ್ ನಾರಾಯಣ ಅವರ ಹೆಗಲಿಗೆ ಬೆಂಗಳೂರು ಅಭಿವೃದ್ಧಿ ಜವಾಬ್ದಾರಿ ಬೀಳುವ ಸಾಧ್ಯತೆ ಇದೆ. ಹಾಗೆ ಜಲಸಂಪನ್ಮೂಲ ಖಾತೆಯನ್ನು ಸಿಎಂ ತನ್ನ ಬಳಿಯೇ ಉಳಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.