

South Films: ವರ್ಷದ ದ್ವಿತೀಯಾರ್ಧದಲ್ಲಿ ಭಾರತೀಯ ಚಲನಚಿತ್ರೋದ್ಯಮದಿಂದ ಭರ್ಜರಿ ಸಿನಿಮಾಗಳೇ ಬೆಳ್ಳಿಪರದೆಗೆ ಎಂಟ್ರಿಕೊಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಿಂದ ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳು ತೆರೆಗೆ ಅಪ್ಪಳಿಸಿವೆ. ಈ ಪೈಕಿ ಕೆಲವೇ ಕೆಲವು ಸಿನಿಮಾಗಳು ಮಾತ್ರ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿವೆ ಮತ್ತು ಬಾಕ್ಸ್ ಆಫೀಸ್ನಲ್ಲಿ ಲಾಭದಾಯಕ ಗಳಿಕೆ ಕಂಡಿವೆ. ಇದೀಗ ಆಗಸ್ಟ್ನಿಂದ ಸೆಪ್ಟೆಂಬರ್ಗೆ ಕಾಲಿಟ್ಟಿರುವ ಚಿತ್ರೋದ್ಯಮದಿಂದ ಹಲವಾರು ಚಿತ್ರಗಳು ತೆರೆಗೆ ಬರಲು ಸಾಲುಗಟ್ಟಿ ನಿಂತಿವೆ. ಅವುಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳೇ ಹೆಚ್ಚು.
1. ಓಜಿ
2. ಘಾಟಿ
3. ಇಳಂತಿ ಸಿನಿಮಾ ಮೀರಪ್ಪುದು ಚೂಸುಂದರು
4. ಕುಡ್ಲ ನಮ್ದು ಊರು
5. ಗಾಂಧಿ ಕನ್ನಡಿ
6. ಮಿರೈ
7. ಮಧರಾಸಿ
8. ಶಕ್ತಿ ತಿರುಮಗನ್
9. ಬಾಲ್ಟಿ
10. ಬ್ಯಾಡ್ ಗರ್ಲ್
1. ಓಜಿ (ದೇ ಕಾಲ್ ಹಿಮ್ ಓಜಿ)
ಭಾಷೆ: ತೆಲುಗು
ತಾರಾಗಣ: ಪವನ್ ಕಲ್ಯಾಣ್, ಇಮ್ರಾನ್ ಹಶ್ಮಿ, ಪ್ರಿಯಾಂಕಾ ಅರುಲ್ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ಶುಭಲೇಖಾ ಸುಧಾಕರ್, ರಾವ್ ರಮೇಶ್, ಶ್ರೀಯಾ ರೆಡ್ಡಿ, ಹರೀಶ್ ಉತ್ತಮನ್
ನಿರ್ದೇಶಕರು: ಸುಜೀತ್
ರಿಲೀಸ್ ದಿನಾಂಕ: ಸೆ.25
2. ಕುಡ್ಲ ನಮ್ದು ಊರು (ಕನ್ನಡ)
ತಾರಾಗಣ: ದುರ್ಗಾ ಪ್ರಸಾದ್ ಆರ್ ಕೆ, ಅನಿಕಾ ಶೆಟ್ಟಿ, ರಮೇಶ್ ಬಿ ಎಚ್, ಶ್ರೇಯಾ ಎಸ್ ಶೆಟ್ಟಿ, ಸ್ವರಾಜ್ ಶೆಟ್ಟಿ
ನಿರ್ದೇಶಕರು: ದುರ್ಗಾ ಪ್ರಸಾದ್ ಆರ್.ಕೆ
ರಿಲೀಸ್ ದಿನಾಂಕ: ಸೆ.05
3. ಗಾಂಧಿ ಕನ್ನಡಿ (ತಮಿಳು)
ತಾರಾಗಣ: ಕೆಪಿವೈ ಬಾಲಾ, ನಮಿತಾ ಕೃಷ್ಣಮೂರ್ತಿ, ಬಾಲಾಜಿ ಶಕ್ತಿವೇಲ್, ಅರ್ಚನಾ, ನಿಖಿಲಾ ಶಂಕರ್, ಜೀವಾ ಸುಬ್ರಮಣಿಯನ್
ನಿರ್ದೇಶಕರು: ಶರೀಫ್
ರಿಲೀಸ್ ದಿನಾಂಕ: ಸೆ. 05
4. ಮಧರಾಸಿ (ತಮಿಳು)
ತಾರಾಗಣ: ಶಿವಕಾರ್ತಿಕೇಯನ್, ರುಕ್ಮಿಣಿ ವಸಂತ್, ವಿದ್ಯುತ್ ಜಮ್ವಾಲ್, ಬಿಜು ಮೆನನ್, ಮೋನಿಶಾ ವಿಜಯ್, ವಿಕ್ರಾಂತ್, ಶಬೀರ್ ಕಲ್ಲರಕ್ಕಲ್
ನಿರ್ದೇಶಕರು: ಎ.ಆರ್. ಮುರುಗದಾಸ್
ರಿಲೀಸ್ ದಿನಾಂಕ: ಸೆ. 05
5. ಶಕ್ತಿ ತಿರುಮಗನ್ (ತಮಿಳು)
ತಾರಾಗಣ: ವಿಜಯ್ ಆಂಟೋನಿ, ವಾಗೈ ಚಂದ್ರಶೇಖರ್, ಸುನಿಲ್ ಕೃಪಲಾನಿ, ಸೆಲ್ ಮುರುಗನ್, ತೃಪ್ತಿ ರವೀಂದ್ರ, ಕಿರಣ್, ರಿನಿ ಬಾಟ್, ರಿಯಾ ಜಿತು
ನಿರ್ದೇಶಕರು: ಅರುಣ್ ಪ್ರಭು ಪುರುಷೋತ್ತಮನ್
ರಿಲೀಸ್ ದಿನಾಂಕ: ಸೆ.19
6. ಘಾಟಿ (ತೆಲುಗು)
ತಾರಾಗಣ: ಅನುಷ್ಕಾ ಶೆಟ್ಟಿ, ವಿಕ್ರಮ್ ಪ್ರಭು, ಚೈತನ್ಯ ರಾವ್ ಮಡದಿ, ಜಗಪತಿ ಬಾಬು, ರಾಘವ್ ರುದ್ರ ಮುಲ್ಪುರು, ಜಿಶು ಸೆಂಗುಪ್ತ, ಜಾನ್ ವಿಜಯ್, ರವೀಂದ್ರ ವಿಜಯ್
ನಿರ್ದೇಶಕರು: ಕ್ರಿಶ್ ಜಗರ್ಲಮುಡಿ
ರಿಲೀಸ್ ದಿನಾಂಕ: ಸೆ.05
7. ಬಾಲ್ಟಿ (ಮಲಯಾಳಂ)
ತಾರಾಗಣ: ಶೇನ್ ನಿಗಮ್, ಶಾಂತನು ಭಾಗ್ಯರಾಜ್, ಪ್ರೀತಿ ಅಸ್ರಾಣಿ, ಅಲ್ಫೋನ್ಸ್ ಪುತ್ರೇನ್, ಸೆಲ್ವರಾಘವನ್
ನಿರ್ದೇಶಕರು: ಉನ್ನಿ ಶಿವಲಿಂಗಂ
ರಿಲೀಸ್ ದಿನಾಂಕ: ಸೆ.26
8. ಬ್ಯಾಡ್ ಗರ್ಲ್ (ತಮಿಳು)
ತಾರಾಗಣ: ಅಂಜಲಿ ಶಿವರಾಮನ್, ಶಾಂತಿಪ್ರಿಯಾ, ಶರಣ್ಯ ರವಿಚಂದ್ರನ್, ಹೃಧು ಹರೂನ್, ಟೀಜಯ್ ಅರುಣಾಸಲಂ
ನಿರ್ದೇಶಕರು: ವರ್ಷಾ ಭಾರತ್
ರಿಲೀಸ್ ದಿನಾಂಕ: ಸೆ.05
9. ಇಳಂತಿ ಸಿನಿಮಾ ಮೀರಪ್ಪುದು ಚೂಸುಂದರು (ತೆಲುಗು)
ತಾರಾಗಣ: ಸೂಪರ್ ರಾಜ, ಚಂದನ ಪಾಲಂಕಿ, ವಂಶಿ ಗೋಣಿ, ದೀಪ್ತಿ ಶ್ರೀರಂಗಂ, ರಮ್ಯಾ ಪ್ರಿಯಾ
ನಿರ್ದೇಶಕರು: ಸೂಪರ್ ರಾಜ
ರಿಲೀಸ್ ದಿನಾಂಕ: ಸೆ.19
10. ಮಿರೈ (ತೆಲುಗು)
ತಾರಾಗಣ: ತೇಜ ಸಜ್ಜ, ರಿತಿಕಾ ನಾಯಕ್, ಮಂಚು ಮನೋಜ್ ಕುಮಾರ್, ಶ್ರಿಯಾ ಸರಣ್, ಜಗಪತಿ ಬಾಬು, ಜಯರಾಂ
ನಿರ್ದೇಶಕರು: ಕಾರ್ತಿಕ್ ಘಟ್ಟನೇನಿ
ರಿಲೀಸ್ ದಿನಾಂಕ: ಸೆ.12