ತಮ್ಮ 3,350 ಕಿಮೀ. ಪ್ರಯಾಣದ ಬಗ್ಗೆ ಮೊದಲ ಬಾರಿಗೆ ಗುರು ಅವರು ವಿಜಯವಾಣಿ ಜತೆಗೆ ಹಂಚಿಕೊಂಡಿದ್ದಾರೆ. ಹಾಗಾದರೆ, ತಡವೇಕೆ? ಮೇಲಿರುವ ವಿಡಿಯೋವನ್ನು ಅಪ್ಪು ಅಭಿಮಾನಿಗಳು ವೀಕ್ಷಿಸಬಹುದು. ಹಲವು ಅಭಿಮಾನಿಗಳು ಈಗಾಗಲೇ ರಕ್ತದಾನ, ಅನ್ನದಾನ, ನೇತ್ರದಾನ ಹಾಗೂ ಇತರ ಸಮಾಜ ಸೇವೆ ಅಥವಾ ವಿಶೇಷ ಸ್ಮರಣೆ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರೀತಿಯನ್ನು ತಿಳಿಸುತ್ತಿದ್ದಾರೆ. ಬಹುಶಃ, ಈಗ ಅಪ್ಪು ಬದುಕಿದ್ದರೆ ಈ ಡೈ ಹಾರ್ಡ್ ಅಭಿಮಾನಿಗಳ ಪ್ರೀತಿ ಕಂಡು ಅವರ ಮನಸ್ಸು ಭಾರವಾಗುತ್ತಿತ್ತು.