More

    PHOTO GALLERY| ಬಣ್ಣದ ಲೋಕದ ಗ್ಲಾಮರ್​​ ಗೊಂಬೆಯಾಗಿದ್ರು ಮೆಬಿನಾ

    ರಸ್ತೆ ಅಪಘಾತದಲ್ಲಿ ನಿಧನರಾದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋನ ಸೀಸನ್ 4ರ ವಿಜೇತೆ ಮೆಬೀನಾ ಮೈಕೆಲ್, ಬಣ್ಣದ ಲೋಕದಲ್ಲಿ ಸಾಕಷ್ಟು ಕನಸು ಕಟ್ಟಿಕೊಂಡಿದ್ದರು. ಗ್ಲಾಮರಸ್​ ಗೊಂಬೆಯಾಗಿದ್ದ ಮೆಬಿನಾ ತಮ್ಮ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ಫೋಟೋಗಳನ್ನು ಸದಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಅಭಿಮಾನಿಗಳಿಂದ ಲೈಕ್ಸ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ, ವಿಧಿಯಾಟದಲ್ಲಿ ಹರೆಯದಲ್ಲೇ ಇಹಲೋಕ ತ್ಯಜಿಸಿದ ಮೆಬಿನಾ ಇನ್ನು ನೆನಪು ಮಾತ್ರ.

    ಈ ಫೋಟೋಗಳ ಮೇಲೆ ಕ್ಲಿಕ್ಕಿಸಿ

    ಇದನ್ನೂ ಓದಿ: VIDEO| ಟಿಕ್​ಟಾಕ್​ನಲ್ಲೂ ಭರ್ಜರಿ ಮನರಂಜನೆ ನೀಡ್ತಿದ್ರು ಮೆಬಿನಾ

    ಭೀಕರ ರಸ್ತೆ ಅಪಘಾತದಲ್ಲಿ ಪ್ಯಾಟೆ ಹುಡ್ಗೀರ್​ ಹಳ್ಳಿ ಲೈಫ್​ ರಿಯಾಲಿಟಿ ಶೋ ವಿಜೇತೆ ಮಬೀನಾ ಮೈಕೆಲ್ ಸಾವು​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts