More

    VIDEO| ಟಿಕ್​ಟಾಕ್​ನಲ್ಲೂ ಭರ್ಜರಿ ಮನರಂಜನೆ ನೀಡ್ತಿದ್ರು ಮೆಬಿನಾ

    ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೇವಿಹಳ್ಳಿ ಬಳಿಯ ಎನ್​ಎಚ್​-75 ಹೇವೇಯಲ್ಲಿ ಮಂಗಳವಾರ ಸಂಜೆ ಟ್ರಾಕ್ಟರ್-ಕಾರು ಮುಖಾಮುಖಿ ಡಿಕ್ಕಿಯಾಗಿ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್ ರಿಯಾಲಿಟಿ ಶೋನ ಸೀಸನ್ 4ರ ವಿಜೇತೆ ಮಬೀನಾ ಮೈಕೆಲ್ ನಿಧನರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತವಾಗುತ್ತಿದೆ.

    ಇದನ್ನೂ ಓದಿ: ಕರೊನಾ ಸೋಂಕಿತರ ದೇಹದಲ್ಲೇ ಉತ್ಪತ್ತಿಯಾಗುತ್ತೆ ಪ್ರತಿರೋಧಕ ಶಕ್ತಿ, ಮತ್ತೊಮ್ಮೆ ಅಂಟಲ್ಲ ವೈರಸ್​

    ಮಬೀನಾ, ರಿಯಾಲಿಟಿ ಶೋನಿಂದ ಪ್ರಖ್ಯಾತಿ ಗಳಿಸಿದ್ದರು. ಇದರಿಂದಾಗಿಯೇ ಟಿಕ್​ಟಾಕ್​ನಲ್ಲಿ 2.5 ಲಕ್ಷಕ್ಕೂ ಅಧಿಕ ಫ್ಯಾನ್ಸ್ ಮೆಬಿನಾರನ್ನು ಫಾಲೋ ಮಾಡುತ್ತಿದ್ದರು. ಸಾಕಷ್ಟು ವಿಡಿಯೋಗಳನ್ನು ಸಹ ಅಪ್​ಲೋಡ್​ ಮಾಡಿದ್ದರು. ಆದರೆ, ವಿಧಿಯಾಟಕ್ಕೆ ಮಬಿನಾ ಬಲಿಯಾಗಿದ್ದು, ಟಿಕ್​ಟಾಕ್​ನಲ್ಲೂ ಸಂತಾಪ ಸೂಚಿಸಲಾಗಿದೆ. ಮಬಿನಾ ಅವರ ಟಿಕ್​ಟಾಕ್​ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts