More

    ಕೆಲಸದಿಂದ ಮನೆಗೆ ಬಂದ ವ್ಯಕ್ತಿ ಪತ್ನಿಗಾಗಿ ಹುಡುಕಾಡಿದಾಗ ಆಕೆಯ ನಿಜ ಬಣ್ಣ ಬಯಲು: ತಂದೆಯೇ ವಿಲನ್​!

    ಪ್ರತಿ ಸಂಬಂಧವು ಅದ್ಭುತವಾಗಿರಬಹುದು ಆದರೆ, ಕೆಲವೊಮ್ಮೆ ಅದೇ ಸಂಬಂಧ ದುಃಖದಲ್ಲಿ ಮುಳುಗಿಸಿಬಿಡುತ್ತದೆ. ಜೀವನ ಪರ್ಯಂತ ಚಿಂತಿಸುವಂತೆ ಮಾಡಿಬಿಡುತ್ತದೆ. ಇದಕ್ಕೆ ಉತ್ತಮ ಉದಾಹರಣೆ ದಾಂಪತ್ಯದಲ್ಲಿನ ದ್ರೋಹ. ತುಂಬಾ ನಂಬಿ ಮದುವೆಯಾದ ವ್ಯಕ್ತಿ ಬೇರೊಬ್ಬರ ಜತೆ ಸಲುಗೆಯಿಂದ ಇದ್ದಾಗ ಅದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ.

    ಹೀಗೆ ಅನೇಕರು ಹೃದಯ ಬಿರಿಯುವಂತಹ ಅಕ್ರಮ ಸಂಬಂಧಗಳನ್ನು ಕೊಂಡುಕೊಂಡು, ತಮಗಾದ ಕಹಿ ಅನುಭವದ ಎಳೆಯನ್ನು ರೆಡ್ಡಿಟ್​ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ರೆಡ್ಡಿಟ್​ ವೈಯಕ್ತಿಕ ವಿಚಾರಗಳನ್ನು ಚರ್ಚೆ ಮಾಡುವ ವೇದಿಕೆಯೂ ಆಗಿದ್ದು, ಇದರಲ್ಲಿ ಕಂಡು ಬಂದಂತಹ ವಿಚಿತ್ರ ಘಟನೆಯೊಂದು ನಿಮ್ಮ ಹುಬ್ಬೇರಿಸದೇ ಇರದು.

    ವ್ಯಕ್ತಿಯೊಬ್ಬ ತಾನು ನೋಡಿದ ಅತ್ಯಂತ ಕೆಟ್ಟ ಅಕ್ರಮ ಸಂಬಂಧದ ಬಗ್ಗೆ ರೆಡ್ಡಿಟ್​ ಜಾಲತಾಣ ವೇದಿಕೆಯಲ್ಲಿ ಹಂಚಿಕೊಂಡಿದ್ದಾನೆ. ಆದರೆ, ಇದು ಆತನ ವೈಯಕ್ತಿಕ ಅನುಭವವಾಗಿಲ್ಲ. ಬದಲಾಗಿ ಆತನ ಸ್ನೇಹಿತನ ಜೀವನದಲ್ಲಿ ನಡೆದಿದ್ದನ್ನು ಹೇಳಿಕೊಂಡಿದ್ದಾರೆ. ಸಂತ್ರಸ್ತನೇ ತನ್ನ ಸ್ನೇಹಿತನ ಜತೆ ಈ ಸಂಗತಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದ.

    ನನ್ನ ಸ್ನೇಹಿತರೊಬ್ಬರು ಒಮ್ಮೆ ಕೆಲಸ ಮುಗಿಸಿ ಮನೆಗೆ ಮರಳಿದಾಗ ಪತ್ನಿಯನ್ನು ಹುಡುಕಿ ಹೊರಟನು. ಆದರೆ. ಆತನಿಗೆ ಒಮ್ಮೆಲೆ ಶಾಕ್​ ಎದುರಾಗಿತ್ತು. ಆತನ ಪತ್ನಿ ಆತನ ತಂದೆಯೇ ಜತೆಯಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಿ ಆಘಾತಕ್ಕೀಡಾದನು. ತಂದೆಯನ್ನು ನಂಬುವುದೋ? ಅಥವಾ ಪತ್ನಿಯನ್ನು ನಂಬುವುದೋ? ಎಂಬ ಗೊಂದಲಕ್ಕೆ ಸಿಲುಕಿದ್ದಾಗಿ ಹೇಳಿಕೊಂಡ ಎಂದಿದ್ದಾರೆ. ಇದು ನಾನು ಜೀವನದಲ್ಲಿ ಕೇಳಿದ ಅತ್ಯಂತ ಕೆಟ್ಟ ಅನೈತಿಕ ಸಂಬಂಧ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದು ರೆಡ್ಡಿಟ್​ನಲ್ಲಿ ಚರ್ಚೆಯಾಗುತ್ತಿದ್ದಂತೆ ಇದೇ ವಿಚಾರ ಫೇಸ್​ಬುಕ್​ ಸೇರಿದಂತೆ ಮುಂತಾದ ಜಾಲತಾಣದಲ್ಲಿ ಹರಿದಾಡಿದೆ. ಸ್ಥಳೀಯವಾಗಿ ಇದೊಂದು ದೊಡ್ಡ ಡ್ರಾಮಾವನ್ನೇ ಸೃಷ್ಟಿ ಮಾಡಿತು. ಅನೇಕರು ತಮ್ಮ ತಂದೆ ಮತ್ತು ಪತ್ನಿಯನ್ನು ದೂರವಿಡಲು ಆರಂಭಿಸಿದರು. ಇದೆನೋ ಸರಿ. ಜನರು ಮೋಸ ಮಾಡುತ್ತಾರೆಂದು ಕೇಳಿದ್ದೇನೆ. ಆದರೆ, ತಂದೆಯ ಜತೆಯಲ್ಲೇ ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಮೂಲಕ ತಮ್ಮ ಜೀವನ ಕೆಟ್ಟ ವ್ಯಥೆಯೊಂದನ್ನು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ನೋ ಸ್ಮೋಕಿಂಗ್​ ಜಾಹೀರಾತು ಬಾಲಕಿ ಈಗ ಹೇಗಿದ್ದಾಳೆ ನೋಡಿ? ಬೋಲ್ಡ್​ ಅವತಾರಕ್ಕೆ ಫಿದಾ ಆಗೋದು ಗ್ಯಾರಂಟಿ

    ಕಾರ್ತಿಕ್​ ಮಹೇಶ್​ಗೆ ಒಲಿದ ಬಿಗ್​ಬಾಸ್​ ಸೀಸನ್​ 10ರ ಕಿರೀಟ?! ತವರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ

    ಈಕೆ ಒಂದೇ ಒಂದು Instagram ಪೋಸ್ಟ್​ನಿಂದ ಸಂಪಾದಿಸುವ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts