Benefits of string beans: ಬೆಳಗಿನ ಉಪಾಹಾರದಲ್ಲಿ, ಸಂಜೆ ಟೀ ಜೊತೆ, ಸ್ನ್ಯಾಕ್ಸ್ ಆಗಿ ಹುರಿಗಡಲೆ ತಿನ್ನುವ ಅಭ್ಯಾಸ ಹಲವರಿಗಿರುತ್ತೆ. ರುಚಿಗೆ ಮಾತ್ರವಲ್ಲದೆ ಪೌಷ್ಟಿಕಾಂಶದ ದೃಷ್ಟಿಯಿಂದಲೂ ಹುರಿಗಡಲೆ ಉತ್ತಮ ಆಹಾರ. ಕಡಲೆಕಾಳಿನಲ್ಲಿ ಪ್ರೋಟೀನ್, ಆಹಾರದ ನಾರಿನಂಶ, ಕಬ್ಬಿಣ, ಫೋಲೇಟ್ ಸೇರಿದಂತೆ ಹಲವು ಪೋಷಕಾಂಶಗಳು ಇರುತ್ತವೆ.