VIDEO| ವಿಡಿಯೋ ಕಾಲ್ ಮೂಲಕ ಅಭಿಮಾನಿಗೆ ಧೈರ್ಯ ತುಂಬಿದ ಮಾಣಿಕ್ಯ!
Published on:
Copied
Follow Us
ನೋವಿನಲ್ಲಿದ್ದ ಅಭಿಮಾನಿಗೆ ವಿಡಿಯೋ ಕಾಲ್ ಮೂಲಕ ಸಮಾಧಾನ ಮಾಡಿದ ಕಿಚ್ಚ ಸುದೀಪ್. ಅನಾರೋಗ್ಯದಿಂದ ಹೋರಾಡುತ್ತಿರುವ ಅಭಿಮಾನಿಗೆ ಧೈರ್ಯ ತುಂಬಿ ಅಭಿಮಾನಿಯ ಸ್ಥಿತಿ ಕಂಡು ಮರುಗಿದ ಕಿಚ್ಚ. ಅಭಿಮಾನಿಯನ್ನ ಕರೊನಾ ಸಮಯದಲ್ಲೂ ಭೇಟಿಯಾಗಿ ಆಸೆಯಿಡೆರಿಸುವ ಭರವಸೆ ಕೊಟ್ಟ ರನ್ನ.