More

    ಸಿನಿಮಾದಲ್ಲಿ ಸ್ವಲ್ಪವೂ ಮೈಮಾಟ ಪ್ರದರ್ಶಿಸದ ನಟಿಯ ಅಸಲಿ ಅವತಾರ ಬಯಲು! ಹಾಟ್​ ಫೋಟೋ ವೈರಲ್​

    ಚೆನ್ನೈ: ಗುರು, ನೋಟಾ, ಜಗಮೇ ಥಂದಿರನ್​ ಮತ್ತು ಇತ್ತೀಚೆಗಷ್ಟೇ ಬಿಡುಗಡೆಯಾದ ಜಿಗರ್​ಥಂಡ ಡಬಲ್​ ಎಕ್ಸ್​ ಸಿನಿಮಾದಲ್ಲಿ ನಟನೆಯ ಮೂಲಕವೇ ಹೆಸರು ಮಾಡಿರುವ ನಟಿ ಸಂಚನಾ ನಟರಾಜನ್​ ಅವರ ಹಾಟ್​ ಲುಕ್​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಸಂಚನಾ ಅವರು ಪ್ರಸ್ತುತ ಥಾಯ್ಲೆಂಡ್​ ಪ್ರವಾಸದಲ್ಲಿದ್ದಾರೆ. ಕಡಲ ಕಿನಾರೆಯಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳನ್ನು ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ ಸಂಚನಾ ಅವರ ಬಿಕಿನಿ ಫೋಟೋಗಳು ಭಾರಿ ಸಂಚಲನ ಸೃಷ್ಟಿಸಿದೆ.

    Sanchana 1

    ಸಿನಿಮಾಗಳಲ್ಲಿ ಅಶ್ಲೀಲ ಪ್ರದರ್ಶನ ಮಾಡದ ಮತ್ತು ಹೆಚ್ಚಾಗಿ ಹೋಮ್ಲಿ ಪಾತ್ರಗಳಲ್ಲಿ ನಟಿಸುವ ಸಂಚನಾರನ್ನು ಅಭಿಮಾನಿಗಳು ತಮ್ಮ ಕಲ್ಪನೆಯಲ್ಲಿ ಸಂಪ್ರದಾಯಬದ್ಧ ನಟಿ ಅಂದುಕೊಂಡಿದ್ದರು. ಆದರೆ, ಬಿಕಿನಿಯಲ್ಲಿ ಅವರ ಹಾಟ್​ ಅವತಾರವನ್ನು ಕಂಡು ದಂಗಾಗಿದ್ದಾರೆ. ನಿಮ್ಮನ್ನು ಈ ಅವತಾರದಲ್ಲಿ ನೋಡಿರಲಿಲ್ಲ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಂಚನಾ ಅವರ ಮೈಮಾಟಕ್ಕೆ ಫಿದಾ ಆಗಿದ್ದು, ಲೈಕ್​ಗಳ ಸುರಿಮಳೆಗೈದಿದ್ದಾರೆ.

    ಅಂದಹಾಗೆ ಸಂಚನಾ ಎಂಒಪಿ ವೈಷ್ಣವ್ ಮಹಿಳಾ ಕಾಲೇಜಿನಲ್ಲಿ ವಿಷುಯಲ್ ಕಮ್ಯುನಿಕೇಶನ್‌ನಲ್ಲಿ ಪದವಿ ಪಡೆಯುವ ಮೊದಲು, ಚೆನ್ನೈನ ಅಣ್ಣಾನಗರದಲ್ಲಿರುವ ಸಿಎಸ್‌ಐ ಜೆಸ್ಸಿ ಮೋಸೆಸ್ ಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. ಕಾಲೇಜಿನಲ್ಲಿದ್ದಾಗ ಅವರು ಫ್ಯಾಶನ್ ಉದ್ಯಮದಲ್ಲಿ ಆಸಕ್ತಿ ಹೊಂದಿದ್ದರು. ಮಾಡೆಲಿಂಗ್​ ಮತ್ತು ಡಿಸೈನರ್​ ಕ್ಷೇತ್ರದಲ್ಲಿ ಪರಿಣಿತಿ ಪಡೆದ ಬಳಿಕ ನಟನೆ ಕಡೆಗೆ ಒಲವು ತೋರಿದರು. (ಏಜೆನ್ಸೀಸ್​)

    Sanchana 2

    ಗಂಡನ ಜತೆ ಸಲುಗೆ: ಮಿಲ್ಕಿ ಬ್ಯೂಟಿ ತಮನ್ನಾ ವಿರುದ್ಧ ನಟಿ ರಂಭಾ ಅಸಮಾಧಾನ!?

    ಕಬೀರ್ ಬೇಡಿ ಆತ್ಮಕಥೆ ಮಾರಾಟ ನಿರ್ಬಂಧವಿಲ್ಲ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts