More

    ವಿಶ್ವಕಪ್​ ಕ್ರಿಕೆಟ್​: ತನ್ನ ಮೊದಲ ಪಂದ್ಯದಲ್ಲೇ ಭರ್ಜರಿ ಜಯ ಗಳಿಸಿದ ಭಾರತ

    ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಭರ್ಜರಿ ಜಯವನ್ನು ಗಳಿಸಿದೆ. ಆ ಮೂಲಕ ಭಾರತ ಈ ವಿಶ್ವಕಪ್​ನಲ್ಲಿ ವೀರೋಚಿತ ಆರಂಭವನ್ನು ಕಂಡಿದೆ.

    ಭಾರತ 41.2 ಓವರ್​ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 201 ರನ್ ಗಳಿಸುವ ಮೂಲಕ ಈ ವಿಜಯವನ್ನು ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಅವರ ಅದ್ಭುತ ಜೊತೆಯಾಟದ ನೆರವಿನೊಂದಿಗೆ ಭಾರತ ಈ ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಗಳಿಸಿದೆ.

    ಟಾಸ್​ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ 49.3 ಓವರ್​ಗಳಲ್ಲಿ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು 199 ರನ್​ ಗಳಿಸಿತ್ತು. ಕೆ.ಎಲ್.ರಾಹುಲ್ ಅಜೇಯ 97 ರನ್​ಗಳೊಂದಿಗೆ ಭಾರತ ವಿಜಯ ಕಂಡಿದೆ. ವಿರಾಟ್ ಕೊಹ್ಲಿ 85 ರನ್ ಗಳಿಸುವ ಮೂಲಕ ರಾಹುಲ್​ಗೆ ಸಾಥ್ ನೀಡಿದ್ದರು.

    ಬಿಗ್​ ಬಾಸ್ ಕನ್ನಡ ಸೀಸನ್-10: ಹಾರದ ಡ್ರೋನ್​, ಹೋಲ್ಡ್​ನಲ್ಲಿ ಪ್ರತಾಪ!

    ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts