ಈ ನಡುವೆ, ಕರ್ನಾಟಕದಲ್ಲಿ ಏಪ್ರಿಲ್ 10 ರಿಂದ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಮೊದಲ ದಿನದ ಎಲ್ಲಾ ಶೋಗಳ ಟಿಕೆಟ್‌ಗಳು ಬಹುತೇಕ ಎಲ್ಲಾ ಥಿಯೇಟರ್ಗಳಲ್ಲಿ ಬುಕ್ ಆಗಿವೆ ಎನ್ನಲಾಗಿದೆ. ಹಾಗಯೇ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಸಿನಿಮಾದ ಟಿಕೆಟ್ ಬುಕ್ಕಿಂಗ್ ಏಪ್ರಿಲ್ 10 ರಂದೆ ಆರಂಭವಾಗಿದ್ದು, ಭರ್ಜರಿಯಾಗಿ ನಡೆದಿದೆ. ಹಾಗೂ, ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು, ಎಷ್ಟು ಕೋಟಿ ಎಂಬ ನಿಖರವಾದ ಮಾಹಿತಿಗಾಗಿ ಕಾದು ನೋಡಬೇಕಿದೆ.